Holi Sale: ಐ ಫೋನ್‌ 14, ಒನ್‌ ಪ್ಲಸ್‌ 11R 5G ಮೇಲೆ ಭಾರೀ ರಿಯಾಯಿತಿ ಹೋಳಿ ಆಫರ್‌

ಹೋಳಿ ಆಚರಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದು, ಹಲವು ಬ್ರಾಂಡ್‌ಗಳು ತಮ್ಮ ಸೇಲ್‌ಗಳನ್ನು ಪರಿಚಯಿಸುವ ಮೂಲಕ ಬಣ್ಣದ ಹಬ್ಬಕ್ಕೆ ಅಣಿಯಾಗಿವೆ. ಇ-ಕಾಮರ್ಸ್‌ ವೆಬ್‌ಸೈಟ್‌ಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಗ್ರಾಹಕರಿಗಾಗಿ ಹೋಳಿ-2023ರ ಮಾರಾಟವನ್ನು ಪ್ರಾರಂಭಿಸಿದ್ದು, ಹಲವು ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಯನ್ನು ನೀಡುತ್ತಿವೆ. ಫ್ಲಿಪ್‌ಕಾರ್ಟ್‌ ಇಂದು 'ಬಿಗ್‌ ಬಚತ್‌ ಧಮಾಲ್‌ ಸೇಲ್‌-2023'ನ್ನು ಪ್ರಾರಂಭಿಸಿದೆ.

ಬಿಗ್‌ ಬಚತ್‌ ಧಮಾಲ್‌ ಸೇಲ್‌-2023: ಫ್ಲಿಪ್‌ಕಾರ್ಟ್‌ ಒಂದು ಸಾವಿರ ಕಂಪೆನಿಗಳ 1000 ಉತ್ಪನ್ನಗಳನ್ನು ತಮ್ಮ ಈ ಸೇಲ್‌ನಲ್ಲಿ ಕಡಿಮೆ ಬೆಲೆಗೆ ನೀಡುತ್ತಿವೆ. ಐಫೋನ್‌-13 ಸಾಮಾನ್ಯವಾಗಿ 61999 ರೂ. ಇದ್ದು, ಈಗ ಕೇವಲ 59999 ರೂ.ಗೆ ನೀಡುತ್ತಿದೆ. ಒಂದು ವೇಳೆ ನಿಮ್ಮ ಬಳಿ ಹಳೇ ಫೋನ್‌ ಇದ್ದರೆ ನೀವು ಹೆಚ್ಚುವರಿಯಾಗಿ 23000 ರೂ. ಉಳಿಸಬಹುದು. ಪ್ಲಿಪ್‌ಕಾರ್ಟ್‌ ಹಾಗೂ ಅಮೆಜಾನ್‌ನಲ್ಲಿ ಲಭ್ಯವಿರುವ ವಿವಿಧ ಡಿಸ್ಕೌಂಟ್‌ಗಳು ಇಲ್ಲಿವೆ, ಮುಂದೆ ಓದಿ...

 ಸ್ಮಾರ್ಟ್‌ವಾಚ್‌, ಲ್ಯಾಪ್‌ಟಾಪ್‌

ಸ್ಮಾರ್ಟ್‌ವಾಚ್‌, ಲ್ಯಾಪ್‌ಟಾಪ್‌

ಸ್ಮಾಟ್‌ಫೋನ್‌ಗಳು ಒನ್‌ಪ್ಲಸ್‌ ನೊರ್ಡ್‌ CE 2 Lite 5G: ರೂ. 18,999, ಸ್ಯಾಮ್ಸಂಗ್‌ ಗೆಲಕ್ಸಿ M13: ರೂ. 10,999
ಸ್ಮಾರ್ಟ್‌ವಾಚ್‌: ಬೋಟ್‌ ವೇವ್‌ ಎಡ್ಜ್‌: ರೂ. 2,199, ಇಯರ್‌ ಫೋನ್ಸ್‌, ಬೋಟ್‌ ರೋಕರ್ಜ್‌ 255 Pro+ ಬ್ಲೂಟೂತ್‌ ನೆಕ್‌ಬ್ಯಾಂಡ್‌: ರೂ. 1299, ಬೋಟ್‌ ರೋಕರ್ಜ್‌ 103 Pro ಬ್ಲೂಟೂತ್‌ ನೆಕ್‌ಬ್ಯಾಂಡ್‌: ರೂ. 899, ಅಮೆಜಾನ್‌ ಬೇಸಿಕ್‌ ಬ್ಲೂಟೂತ್‌ ನೆಕ್‌ಬ್ಯಾಂಡ್‌: ರೂ. 489

ಲ್ಯಾಪ್‌ಟಾಪ್‌
ASUS ವಿವೋ ಬುಕ್‌ Pro 16 ಲ್ಯಾಪ್‌ಟಾಪ್‌ (11th ಜೆನ್‌ ಇಂಟಲ್‌ ಕೋರ್‌ i9+ RTX 3050 ಗ್ರಾಫಿಕ್ಸ್‌): ರೂ. 89,990
ಅಮೆಜಾನ್‌ Echo Dot (3rd ಜೆನ್‌): ರೂ. 3,499
ಅಮೆಜಾನ್‌ ಫೈಯರ್ TV ಸ್ಟಿಕ್‌ Lite: ರೂ. 3,299

 

 ಸ್ಮಾರ್ಟ್‌ಫೋನ್‌, ಕ್ರೋಮಾ ಹೋಳಿ ಸೇಲ್‌

ಸ್ಮಾರ್ಟ್‌ಫೋನ್‌, ಕ್ರೋಮಾ ಹೋಳಿ ಸೇಲ್‌

ಕ್ರೋಮಾ ಹೋಳಿ ಸೇಲ್‌ 2023 : ಆಪಲ್‌ ಮ್ಯಾಕ್‌ಬುಕ್‌ ಏರ್‌ 2022 (M2, 13.6 ಇಂಚು, 8GB, 256GB, macOS, ಸ್ಟಾರ್‌ಲೈಟ್‌): ರೂ. 1,10,8390
ಆಪಲ್‌ ಮ್ಯಾಕ್‌ಬುಕ್‌ ಏರ್‌ 2020 (M1, 13.3 ಇಂಚು, 8GB, 256GB, macOS Big Sur, ಸಿಲ್ವರ್‌): ರೂ. 83,900

ಸ್ಮಾರ್ಟ್‌ಫೋನ್‌ ಮೇಲೆ ಆಫರ್‌:
ಒನ್‌ ಪ್ಲಸ್‌ 11R 5G ರೂ. 39,999 ರಿಂದ ಆರಂಭ
ಸ್ಯಾಮ್ಸಂಗ್‌ A14 5ಜಿ ರೂ. 14,999ರಿಂದ ಪ್ರಾರಂಭ
ರೆಡ್ಮಿ 10A ಸೀರಿಸ್‌ ರೂ. 7,999ರಿಂದ ಆರಂಭ
ವಿವೊ T1x ರೂ. 14,249ರಿಂದ ಪ್ರಾರಂಭ

 

 ಬ್ಲೂಟೂತ್‌ ಹೆಡ್‌ಫೋನ್ಸ್‌, ಸ್ಮಾರ್ಟ್‌ ವಾಚ್‌ಗಳು

ಬ್ಲೂಟೂತ್‌ ಹೆಡ್‌ಫೋನ್ಸ್‌, ಸ್ಮಾರ್ಟ್‌ ವಾಚ್‌ಗಳು

ಬ್ಲೂಟೂತ್‌ ಹೆಡ್‌ಫೋನ್ಸ್‌: ಝೆಬ್ರೊನಿಕ್ಸ್‌ ಪ್ಯಾರಡೈಸ್‌ ಬ್ಲೂಟೂತ್‌ ಹೆಡ್‌ಸೆಟ್‌ ವಿದ್‌ ಮೈಕ್:‌ ರೂ.599
pTron ಸೌಂಡ್‌ಸ್ಟರ್‌ Lite 140317952 ಬ್ಲೂಟೂತ್‌ ವಿದ್‌ ಮೈಕ್:‌ ರೂ. 769
ಫೈಯರ್‌-ಬೋಲ್ಟ್‌ BH1001 BH1000 On-Ear Noise ಐಸೊಲೇಷನ್ ವೈಯರ್‌ಲೆಸ್‌ ಹೆಡ್‌ಫೋನ್‌ ವಿದ್‌ ಮೈಕ್‌: ರೂ. 829
Gizmore Giz Over-Ear MH411 Passive Noise ಕ್ಯಾನ್ಸಲೇಷನ್‌ ವೈಯರ್‌ಲೆಸ್‌ ಹೆಡ್‌ಫೋನ್‌ ವಿದ್‌ ಮೈಕ್‌: ರೂ. 949

ಸ್ಮಾರ್ಟ್‌ ವಾಚ್‌ಗಳು: ಫೈಯರ್-ಬೋಲ್ಟ್‌ Dazzle Plus BSW037 ಸ್ಮಾರ್ಟ್‌ ವಾಚ್‌: ರೂ. 1,399
ಅಮೆಜಾನ್‌, ಫ್ಲಿಪ್‌ಕಾರ್ಟ್‌ನ ಹೋಳಿ ಸೇಲ್‌ 2023 ಗ್ರಾಹಕರಿಗೆ ಉತ್ಪನ್ನಗಳನ್ನು ಭಾರೀ ರಿಯಾಯಿತಿ ದರದಲ್ಲಿ ಖರೀದಿಸುವುದಕ್ಕೆ ಉತ್ತಮ ಅವಕಾಶವಾಗಿದೆ.

 

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+