ನೀವು ಖಾಸಗಿ ಅಪ್ಲಿಕೇಶನ್ ಆ್ಯಪ್‌ಗಳಲ್ಲಿ ಸಾಲ ತೆಗೆದುಕೊಳ್ಳುತ್ತಿದ್ದೀರಾ? ನಿಮ್ಮ ತಕ್ಷಣದ ಹಣದ ಅವಶ್ಯಕತೆಗೆ, ಜಾಸ್ತಿ ಬಡ್ಡಿಗೆ ಪ್ರೈವೇಟ್ ಆ್ಯಪ್‌ಗಳಿಗೆ ಮೋರೆ ಹೋಗುತ್ತಿದ್ದೀರಾ? ಇದರಿಂದ ನಿಮಗೆ ಅಸಲಿ ಹಣ ಹಾಗೂ ಬಡ್ಡಿಯನ್ನು ಕಟ್ಟಲು ಕಷ್ಟಪಡುತ್ತಿದ್ದರೆ ಚಿಂತೆ ಮಾಡಬೇಡಿ ಯಾಕೆಂದರೆ ಬೇರೆ ಕಡೆ ಹೋಗುವ ಬದಲು ಸರ್ಕಾರವೇ ನಿಮ್ಮಗೆ ಕೇವಲು ನಾಲ್ಕು ಗಂಟೆಯಲ್ಲಿ ಸಾಲ ಕೊಡುತ್ತೆ ಅದು ಹೇಗೆ ಎಂಬ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
ಹೌದು, ಸಾಮಾನ್ಯವಾಗಿ ಎಲ್ಲರೂ ತಕ್ಷಣಕ್ಕೆ ಸಾಲ ಬೇಕಾದಾಗ ಖಾಸಗಿ ಆ್ಯಪ್ ಗಳ ಮೊರೆ ಹೋಗುವುದು ಇತ್ತೀಚೆಗೆ ಸಹಜವಾಗಿದೆ. ಆದರೆ ಖಾಸಗಿ ಆ್ಯಪ್‌ಗಳಿಂದ ಸಾಲ ಪಡೆದು ಸಂಕಷ್ಟ ಅನುಭವಿಸಿದವರೇ ಹೆಚ್ಚು. ಅದರಲ್ಲೂ ಅವರು ಕೊಟ್ಟ ಸಾಲ ಅದಕ್ಕೆ ಚಕ್ರಬಡ್ಡಿ ಸೇರಿಸಿ ಕಟ್ಟಿದರೂ ಅವರು ನೀಡುವ ಬೆದರಿಕೆಗಳು ನಿಲ್ಲುವುದಿಲ್ಲ. ಹೀಗಾಗಿ ಇದರಿಂದ ಮುಕ್ತಿ ಪಡೆಯಲು ಸರ್ಕಾರ ಯೋಜನೆ ಮೂಲಕ ಕೇವಲ 4 ಗಂಟೆಯಲ್ಲಿ ಸಾಲ ಪಡೆಯಲು ಸಾಧ್ಯವಿದೆ ಎಂದು ಹೊಸ ಯೋಜನೆಯನ್ನು ಪ್ರಾರಂಭ ಮಾಡಿದೆ.ಈ ಯೋಜನೆಯ ಮೂಲಕ ಕೇವಲ 3 ರಿಂದ 4 ಗಂಟೆಯಲ್ಲಿ ಕಡಿಮೆ ಬಡ್ಡಿಗೆ ವೈಯಕ್ತಿಕ ಸಾಲ ನಿಮಗೆ ಸಿಗುತ್ತದೆ.

ತ್ವರಿತ ಸಾಲ
ನೀವು ತ್ವರಿತ ಸಾಲವನ್ನು ಪಡೆಯಲು ಯಾವುದೇ ದಾಖಲೆಯ ಅವಶ್ಯಕತೆ ಇರುವುದಿಲ್ಲ ಯಾಕೆಂದರೆ ನರೇಂದ್ರ ಮೋದಿ ಸರ್ಕಾರದ ಹಣಕಾಸು ಇಲಾಖೆ ಈ ಸ್ಪೀಡ್ ಪರ್ಸನಲ್ ಲೋನ್ ನಿಮಗೆ ಸುಲಭವಾದ ರೀತಿಯಲ್ಲಿ ಕೊಡುತ್ತೆ. ನೀವು ಕಡಿಮೆ ಸಮಯದಲ್ಲಿ ಈ ಡಿಜಿಟಲ್ ಯುಗದಲ್ಲಿ ಯಾವ ದಾಖಲೆಯ ಪುರಾವೆ ಇಲ್ಲದೆ ಅತಿ ಕಡಿಮೆ ಸಮಯದಲ್ಲಿ ಸರ್ಕಾರದಿಂದ ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು. ಇನ್ನೂ ನೀವು ಸಾಲಕ್ಕಾಗಿ ಎಲ್ಲಾ ದಾಖಲೆ ಹಿಡಿದು ಬ್ಯಾಂಕ್ ಸೇರಿದಂತೆ ವಿವಿಧ ಇಲಾಖೆಗೆ ಅಲೆದಾಡುವಂತಹ ಪರಿಸ್ಥಿತಿ ಇರುವುದಿಲ್ಲ ಯಾಕೆಂದರೆ ಯಾವುದೇ ಪೇಪರ್ ವರ್ಕ್ ಇಲ್ಲದೇ ಎಲ್ಲವನ್ನು ಡಿಜಿಟಲ್ ಮೂಲಕ ಸಾಲ ಸೌಲಭ್ಯವನ್ನು ನೀವು ಪಡೆದುಕೊಳ್ಳವ ಅವಕಾಶವನ್ನು ಮೋದಿ ಸರ್ಕಾರ ಮಾಡಿದೆ.
ಸರ್ಕಾರಿ ಸಾಲಗಳು ಲಭ್ಯ
ನೀವು ಯಾವುದೇ ಸರ್ಕಾರಿ ಸಾಲಗಳನ್ನು ಪಡೆಯಲು ಸರ್ಕಾರಿ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಗೆ ಹೋಗಿ ನಿಮ್ಮ ಕೆವೈಸಿಯನ್ನು ಮಾಡಬೇಕಾಗುತ್ತದೆ. ಈ ಕೆವೈಸಿಯಲ್ಲಿ ನಿಮ್ಮ ಡಾಕ್ಯುಮೆಂಟ್ಸ್ ಮತ್ತು ಹಿಂದಿನ ಸಾಲದ ವಿವರಗಳು ಸರ್ಕಾರಕ್ಕೆ ಆನ್‌ಲೈನ್ ಮುಖಾಂತರವಾಗಿ ಸಿಗುತ್ತೆ. ಕೆವೈಸಿ ಸಂಪೂರ್ಣಗೊಂಡರೆ ನಿಮಗೆ ಗರಿಷ್ಠ ಸಾಲದ ಮಿತಿ ಮಾಹಿತಿಯೂ ಲಭ್ಯವಾಗಲಿದೆ.ಇನ್‌ಸ್ಟಾಂಟ್ ಸಾಲದ ಮೂಲಕ ನೀವು ಎಷ್ಟು ಸಾಲಕ್ಕೆ ಅರ್ಹರು ಅನ್ನೋ ಸಂಪೂರ್ಣ ಮಾಹಿತಿ ಬ್ಯಾಂಕ್‌ಗೆ ಲಭ್ಯವಾಗಲಿದೆ ಇದ್ದರಿಂದ ನಿಮಗೆ ಬಹುಬೇಗನೆ ಸಾಲದ ಸೌಲಭ್ಯ ಸಿಗಲು ಸಹಾಯವಾಗುತ್ತದೆ.
ವೈಯಕ್ತಿಕ ಸಾಲಗಳು
ಆನ್ ಲೈನ್‌ನಲ್ಲಿ ನಿಮ್ಮ ವೈಯತ್ತಿಕ ಸಾಲದ ಡಾಕ್ಯುಮೆಂಟ್ ವೆರಿಫಿಕೇಶನ್ ಆದ ಬಳಿಕ 30 ನಿಮಿಷದಿಂದ 4 ಗಂಟೆಯೊಳಗೆ ಹಣ ನಿಮ್ಮ ಖಾತೆಗೆ ಬರುತ್ತೆ. ನಿಮ್ಮ ಅನುಕೂಲಕ್ಕೆ ತಕ್ಕಂತೆ ತಿಂಗಳ ಇಎಂಐ ಪಾವತಿಯನ್ನು ನೀವೇ ನಿಗದಿ ಮಾಡಿಕೊಳ್ಳಬಹುದು. ಹೀಗಾಗಿ ನಿಮ್ಮ ಬಜೆಟ್‌ಗೆ ತಕ್ಕಂತೆ ಸಾಲ ಸುಲಭವಾಗಿ ರಿಟನ್ ತೀರಿಸಬಹುದು.
ಆನ್‌ಲೈನ್ ಸಾಲಗಳು
ನೀವು ಯಾವುದೇ ಆನ್‌ಲೈನ್‌ನಲ್ಲಿ ಸಾಲ ತೆಗೆದುಕೊಳ್ಳುವ ಮೊದಲು ನಂಬಿ ಇರುವ ಸಂಸ್ಥೆಗಳನ್ನೇ ಆಯ್ಕೆ ಮಾಡಿಕೊಂಡು ಸಾಲವನ್ನು ತೆಗೆದುಕೊಳ್ಳಿ.ಜೊತೆಗೆ ಬಡ್ಡಿ ದರವನ್ನು ಎಚ್ಚರಿಕೆಯಿಂದ ನೋಡಿ ಸಾಲವನ್ನು ಪಡೆಯುವುದಕ್ಕೆ ಮುಂದೆ ಹೋಗಿ. ನೀವು ಸಾಲ ಮಾಡುವ ಸಂದರ್ಭದಲ್ಲಿ ಸಾಲದಲ್ಲಿ ಮೋಸ ಮಾಡುವ ಮೋಸಗಾರರಿಂದ ನಿಮ್ಮನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಯಾವುದೇ ಕಾರಣಕ್ಕೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ತಿಳಿಯದ ಸೈಟ್‌ಗಳ ಜೊತೆ ಹಂಚಿಕೊಳ್ಳಲೇ ಬೇಡಿ.ಸರ್ಕಾರಿ ಅಧಿಕೃತ ವೆಬ್‌ಸೈಟ್, ಅಧೀಕೃತ ಬ್ಯಾಂಕ್ ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಈ ಪ್ರಕ್ರಿಯೆ ಪೂರ್ಣವಾಗುತ್ತದೆ.
ನೀವು ಯಾವುದೇ ನಕಲಿ ಆ್ಯಪ್, ವೆಬ್‌ಸೈಟ್ ಅಥವಾ ಜಾಹೀರಾತು ನಂಬಿ ಮೋಸ ಹೋಗಬೇಡಿ ಬಹಳ ಎಚ್ಚಕೆಯಿಂದ ಸಾಲ ಪ್ರಕ್ರಿಯೆಯನ್ನು ಮಾಡಬೇಕಾಗುತ್ತದೆ.
ಹೀಗೆ ನೀವು ಕೇವಲ ನಾಲ್ಕು ಗಂಟೆಯಲ್ಲಿ ಇನ್‌ಸ್ಟಾಂಟ್ ಸಾಲವನ್ನು ಪಡೆದುಕೊಳ್ಳಬಹುದು.


Click it and Unblock the Notifications