ಫಿಕ್ಸೆಡ್ ಡೆಪಾಸಿಟ್ಸ್ (ನಿಶ್ಚಿತ ಠೇವಣಿ) ಮೇಲಿನ ಬಡ್ಡಿ ದರವೂ ನಿರಂತರವಾಗಿ ಇಳಿಯುತ್ತಲೇ ಸಾಗಿದೆ. ಯಾವಾಗಿನಿಂದ ಆರ್ ಬಿಐ ಹಣಕಾಸು ನೀತಿ ಘೋಷಣೆ ವೇಳೆ ದರ ಇಳಿಸುತ್ತಾ ಬಂತೋ ಅದಕ್ಕೆ ತಕ್ಕಂತೆ ಎಫ್.ಡಿ. ಬಡ್ಡಿ ದರವೂ ಕುಸಿಯುತ್ತಾ ಬಂತು. ಕಳೆದ ಬಾರಿ ಸಭೆಯಲ್ಲಿ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ ಕಡಿಮೆ ಮಾಡಿದ್ದರಿಂದ 4% ಆಯಿತು. ಇನ್ನು ರಿವರ್ಸ್ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ ಇಳಿಸಿದ್ದರಿಂದ 3.35% ಆಯಿತು.
ಪರಿಸ್ಥಿತಿ ಹೀಗಿದ್ದರೂ ಈಗಲೂ ಫಿಕ್ಸೆಡ್ ಡೆಪಾಸಿಟ್ ಎಂಬುದು ಹಿರಿಯ ನಾಗರಿಕರ ಮಧ್ಯೆ ಮಾತ್ರವಲ್ಲ, ಯಾರಿಗೆ ನಿಶ್ಚಿತ ಆದಾಯ ಬೇಕು ಎಂದಿರುತ್ತದೋ ಅಂಥವರ ಮಧ್ಯೆಯೂ ಬಹಳ ಜನಪ್ರಿಯ. ಅದಕ್ಕೆ ಕಾರಣ ಏನೆಂದರೆ, ಸುರಕ್ಷತೆ. ಮ್ಯೂಚುವಲ್ ಫಂಡ್ ಗಳಲ್ಲಿ ಇರುವಂಥ ಅಪಾಯ ಇದರಲ್ಲಿ ಇಲ್ಲ. ಭಾರತದಲ್ಲಿ ಸದ್ಯಕ್ಕೆ ಫಿಕ್ಸೆಡ್ ಡೆಪಾಸಿಟ್ ಮೇಲೆ ಹೆಚ್ಚಿನ ಬಡ್ಡಿ ದರ ಇರುವ ಬ್ಯಾಂಕ್ ಗಳ ವಿವರ ಕೆಳಕಂಡಂತೆ ಇದೆ.
1 ಕೋಟಿ ರುಪಾಯಿಯೊಳಗಿನ ಮೊತ್ತದ ಡೆಪಾಸಿಟ್ ಗೆ ಹಾಗೂ ಸೆಪ್ಟೆಂಬರ್ 29, 2020ಕ್ಕೆ ಈ ಬಡ್ಡಿ ದರವು ಅನ್ವಯ ಆಗುತ್ತದೆ.

* ಡಿಸಿಬಿ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 6.35%
1 ವರ್ಷದಿಂದ 2 ವರ್ಷದೊಳಗೆ 6.65%- 6.90%
2 ವರ್ಷದಿಂದ 3 ವರ್ಷದೊಳಗೆ 6.80%- 6.90%
3 ವರ್ಷದಿಂದ 5 ವರ್ಷದೊಳಗೆ 6.95%
5 ವರ್ಷ ಮೇಲ್ಪಟ್ಟು 6.95%
* ಯೆಸ್ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 6.50%
1 ವರ್ಷದಿಂದ 2 ವರ್ಷದೊಳಗೆ 7%
2 ವರ್ಷದಿಂದ 3 ವರ್ಷದೊಳಗೆ 7%
3 ವರ್ಷದಿಂದ 5 ವರ್ಷದೊಳಗೆ 6.75%
5 ವರ್ಷ ಮೇಲ್ಪಟ್ಟು 6.75%
* ಇಂಡಸ್ ಇಂಡ್ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 5% - 6.15%
1 ವರ್ಷದಿಂದ 2 ವರ್ಷದೊಳಗೆ 7%
2 ವರ್ಷದಿಂದ 3 ವರ್ಷದೊಳಗೆ 7%
3 ವರ್ಷದಿಂದ 5 ವರ್ಷದೊಳಗೆ 6.75%
5 ವರ್ಷ ಮೇಲ್ಪಟ್ಟು 6.65%- 6.75%
* ಆರ್ ಬಿಎಲ್ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 5.50%- 6.25%
1 ವರ್ಷದಿಂದ 2 ವರ್ಷದೊಳಗೆ 6.85%
2 ವರ್ಷದಿಂದ 3 ವರ್ಷದೊಳಗೆ 6.85%
3 ವರ್ಷದಿಂದ 5 ವರ್ಷದೊಳಗೆ 6.50- 7.15%
5 ವರ್ಷ ಮೇಲ್ಪಟ್ಟು 6.50%
* ನೈನಿತಾಲ್ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 5.20%- 5.30%
1 ವರ್ಷದಿಂದ 2 ವರ್ಷದೊಳಗೆ 5.40%- 5.50%
2 ವರ್ಷದಿಂದ 3 ವರ್ಷದೊಳಗೆ 5.50%
3 ವರ್ಷದಿಂದ 5 ವರ್ಷದೊಳಗೆ 5.50%
5 ವರ್ಷ ಮೇಲ್ಪಟ್ಟು 5.50%- 6.50%
* ಲಕ್ಷ್ಮೀವಿಲಾಸ್ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 5.70%
1 ವರ್ಷದಿಂದ 2 ವರ್ಷದೊಳಗೆ 6%- 6.25%
2 ವರ್ಷದಿಂದ 3 ವರ್ಷದೊಳಗೆ 6%
3 ವರ್ಷದಿಂದ 5 ವರ್ಷದೊಳಗೆ 6%
5 ವರ್ಷ ಮೇಲ್ಪಟ್ಟು 6%
* ಕರೂರ್ ವೈಶ್ಯ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 4.75%- 5%
1 ವರ್ಷದಿಂದ 2 ವರ್ಷದೊಳಗೆ 5.50%
2 ವರ್ಷದಿಂದ 3 ವರ್ಷದೊಳಗೆ 5.50%
3 ವರ್ಷದಿಂದ 5 ವರ್ಷದೊಳಗೆ 5.65%
5 ವರ್ಷ ಮೇಲ್ಪಟ್ಟು 5.65%- 6%
* ಬಂಧನ್ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 5.75%
1 ವರ್ಷದಿಂದ 2 ವರ್ಷದೊಳಗೆ 5.75%- 6%
2 ವರ್ಷದಿಂದ 3 ವರ್ಷದೊಳಗೆ 6%
3 ವರ್ಷದಿಂದ 5 ವರ್ಷದೊಳಗೆ 5.75%
5 ವರ್ಷ ಮೇಲ್ಪಟ್ಟು 5.75%
* ಐಡಿಎಫ್ ಸಿ ಫಸ್ಟ್ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 4.50%- 5.25%
1 ವರ್ಷದಿಂದ 2 ವರ್ಷದೊಳಗೆ 5.75%- 6%
2 ವರ್ಷದಿಂದ 3 ವರ್ಷದೊಳಗೆ 5.75%
3 ವರ್ಷದಿಂದ 5 ವರ್ಷದೊಳಗೆ 5.75%
5 ವರ್ಷ ಮೇಲ್ಪಟ್ಟು 5.75%
* ಸಿಎಸ್ ಬಿ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 4.75%
1 ವರ್ಷದಿಂದ 2 ವರ್ಷದೊಳಗೆ 5.25%
2 ವರ್ಷದಿಂದ 3 ವರ್ಷದೊಳಗೆ 5.25%
3 ವರ್ಷದಿಂದ 5 ವರ್ಷದೊಳಗೆ 5.75%
5 ವರ್ಷ ಮೇಲ್ಪಟ್ಟು 5.75%
* ಕರ್ನಾಟಕ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 5.30%
1 ವರ್ಷದಿಂದ 2 ವರ್ಷದೊಳಗೆ 5.40%
2 ವರ್ಷದಿಂದ 3 ವರ್ಷದೊಳಗೆ 5.40%- 5.65%
3 ವರ್ಷದಿಂದ 5 ವರ್ಷದೊಳಗೆ 5.65%
5 ವರ್ಷ ಮೇಲ್ಪಟ್ಟು 5.65%- 5.70%
* ಧನಲಕ್ಷ್ಮೀ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 4.50%
1 ವರ್ಷದಿಂದ 2 ವರ್ಷದೊಳಗೆ 5.25%- 5.30%
2 ವರ್ಷದಿಂದ 3 ವರ್ಷದೊಳಗೆ 5.25%- 5.40%
3 ವರ್ಷದಿಂದ 5 ವರ್ಷದೊಳಗೆ 5.40%- 5.50%
5 ವರ್ಷ ಮೇಲ್ಪಟ್ಟು 5.50%- 5.60%
* ತಮಿಳುನಾಡು ಮರ್ಕಂಟೇಲ್ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 5.25%
1 ವರ್ಷದಿಂದ 2 ವರ್ಷದೊಳಗೆ 5.75%
2 ವರ್ಷದಿಂದ 3 ವರ್ಷದೊಳಗೆ 5.65%
3 ವರ್ಷದಿಂದ 5 ವರ್ಷದೊಳಗೆ 5.50%
5 ವರ್ಷ ಮೇಲ್ಪಟ್ಟು 5.50%
* ಸೌತ್ ಇಂಡಿಯನ್ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 5%
1 ವರ್ಷದಿಂದ 2 ವರ್ಷದೊಳಗೆ 5.40%
2 ವರ್ಷದಿಂದ 3 ವರ್ಷದೊಳಗೆ 5.40%
3 ವರ್ಷದಿಂದ 5 ವರ್ಷದೊಳಗೆ 5.50%
5 ವರ್ಷ ಮೇಲ್ಪಟ್ಟು 5.50%
* ಫೆಡರಲ್ ಬ್ಯಾಂಕ್
6 ತಿಂಗಳಿಂದ 1 ವರ್ಷದೊಳಗೆ 3.75%- 4.50%
1 ವರ್ಷದಿಂದ 2 ವರ್ಷದೊಳಗೆ 5.25%
2 ವರ್ಷದಿಂದ 3 ವರ್ಷದೊಳಗೆ 5.25%- 5.35%
3 ವರ್ಷದಿಂದ 5 ವರ್ಷದೊಳಗೆ 5.50%
5 ವರ್ಷ ಮೇಲ್ಪಟ್ಟು 5.50%
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?



Click it and Unblock the Notifications