For Quick Alerts
ALLOW NOTIFICATIONS  
For Daily Alerts

UAN ಸಂಖ್ಯೆ ಇಲ್ಲದೆ ಪಿಎಫ್‌ ಬ್ಯಾಲೆನ್ಸ್‌ ಚೆಕ್ ಮಾಡುವುದು ಹೇಗೆ?

|

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಗ್ರಾಹಕರಿಗೆ ಪಿಎಫ್‌ ಹೂಡಿಕೆಗಳನ್ನು ಹೆಚ್ಚು ಪಾರದರ್ಶಕವಾಗಿಸಲು ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಆಧುನಿಕ ಡಿಜಿಟಲ್ ಯುಗದಲ್ಲಿ ಇಪಿಎಫ್‌ಒ ಗ್ರಾಹಕರು ಇಪಿಎಫ್‌ಗೆ ಸಂಬಂಧಿಸಿದ ಸೇವೆಗಳನ್ನು ಮೊಬೈಲ್ ಆ್ಯಪ್ ಮೂಲಕವೇ ಪರಿಶೀಲಿಸಬಹುದಾಗಿದೆ.

UMANG APP: ಇಪಿಎಫ್‌ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿUMANG APP: ಇಪಿಎಫ್‌ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ

ಈಗಾಗಲೇ ಕಳೆದ ಕೆಲವು ವರ್ಷಗಳಲ್ಲಿ, ಇಪಿಎಫ್‌ಒ ಚಂದಾದಾರರು ಯುಎಎನ್ ಸಂಖ್ಯೆ ಇಲ್ಲದೆ ತಮ್ಮ ಪಿಎಫ್ ಅಥವಾ ಇಪಿಎಫ್ ಬ್ಯಾಲೆನ್ಸ್ ಅನ್ನು ಪರಿಶೀಲಿಸುವ ರೀತಿಯಲ್ಲಿ ತನ್ನ ವ್ಯವಸ್ಥೆಯಲ್ಲಿ ರೂಪಾಂತರವನ್ನು ಮಾಡಿದೆ.

UAN ಸಂಖ್ಯೆ ಇಲ್ಲದೆ ಪಿಎಫ್‌ ಬ್ಯಾಲೆನ್ಸ್‌ ಚೆಕ್ ಮಾಡುವುದು ಹೇಗೆ?

ಇಪಿಎಫ್‌ಒ ಗ್ರಾಹಕರು ಕೆಲವು ಸರಳ ಹಂತಗಳನ್ನು ಅನುಸರಿಸುವ ಮೂಲಕ ಪಿಎಫ್‌ ಬ್ಯಾಲೆನ್ಸ್ ಅನ್ನು ಚೆಕ್ ಮಾಡಬಹುದಾಗಿದೆ.

UAN ಸಂಖ್ಯೆ ಇಲ್ಲದೆ ಪಿಎಫ್‌ ಬ್ಯಾಲೆನ್ಸ್‌ ಚೆಕ್ ಮಾಡುವುದು ಹೇಗೆ?

1. ಇಪಿಎಫ್‌ಒ ಹೋಮ್‌ ಪೇಜ್‌ನಲ್ಲಿ ಲಾಗ್ ಇನ್ ಮಾಡಿ - epfindia.gov.in;

2. 'ನಿಮ್ಮ ಪಿಎಫ್‌ ಬ್ಯಾಲೆನ್ಸ್ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ' ಎಂಬಲ್ಲಿ ಕ್ಲಿಕ್ ಮಾಡಿ

3. ಕ್ಲಿಕ್ ಮಾಡಿದ ನಂತರ ನಿಮಗೆ ಹೊಸ ಪೇಜ್‌ ತೆರೆಯುತ್ತದೆ - epfoservices.in.epfo

4. ನಿಮ್ಮ ರಾಜ್ಯ, ಇಪಿಎಫ್ ಕಚೇರಿ, ಕೋಡ್, ಪಿಎಫ್ ಖಾತೆ ಸಂಖ್ಯೆ ಮತ್ತು ಇತರ ವಿವರಗಳನ್ನು ನಮೂದಿಸಿ

5. 'ಸ್ವೀಕೃತಿ ಬಟನ್' ಮತ್ತು 'ನಾನು ಒಪ್ಪುತ್ತೇನೆ' ಆಯ್ಕೆಯನ್ನು ಕ್ಲಿಕ್ ಮಾಡಿ

6. ನಿಮ್ಮ ಕಂಪ್ಯೂಟರ್ ಮಾನಿಟರ್ ಅಥವಾ ಮೊಬೈಲ್ ಡಿಸ್‌ಪ್ಲೇನಲ್ಲಿ ನಿಮ್ಮ ಇಪಿಎಫ್ ಬ್ಯಾಲೆನ್ಸ್ ಪ್ರದರ್ಶಿಸುತ್ತದೆ.

Read more about: pf employee ಉದ್ಯೋಗಿ
English summary

You Can Check PF Balance Without UAN number: Here is the Details

EPFO has been taking various steps to make the Provident Fund (PF) investments more transparent for the EPFO members.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X