ಈ ಪಾರ್ಟ್ ಟೈಮ್ ಬಿಜಿನೆಸ್ ಗಳಲ್ಲಿ ಸಾವಿರಗಟ್ಟಲೆ ಸಂಪಾದಿಸಿ ಈಗಿನ ಕಾಲದಲ್ಲಿ ಬರೀ ಉದ್ಯೋಗ ಒಂದನ್ನೇ ನೆಚ್ಚಿಕೊಂಡು ಜೀವನ ನಡೆಸುವುದು ಕಷ್ಟ ಕಣ್ರೀ. ಅದರ ಜತೆಗೆ ಸೈಡ್ ಬಿಜಿನೆಸ್ ಏನಾದರೂ ಮಾಡಿದರೇನೇ ಸ್ವಲ್ಪ ನೆಮ್ಮದಿಯಾಗಿ ಇರೋದಕ್ಕೆ ಸಾಧ್ಯ. ...