ಇನ್ಫೋಸಿಸ್ಗೆ 5.6 ಕೋಟಿ ರುಪಾಯಿ ದಂಡ ವಿಧಿಸಿದ ಕ್ಯಾಲಿಫೋರ್ನಿಯಾ ಭಾರತದ ಬೃಹತ್ ಐಟಿ ಉದ್ಯಮಗಳಲ್ಲಿ ಒಂದಾದ ಇನ್ಫೋಸಿಸ್ಗೆ, ಕ್ಯಾಲಿಫೋರ್ನಿಯಾ ಸರ್ಕಾರ ತೆರಿಗೆ ವಂಚಿಸಿದ ಆರೋಪದ ಮೇಲೆ ಭಾರೀ ಪ್ರಮಾಣದ ದಂಡ ವಿಧಿಸಿದೆ. ವೀಸಾ ನಿಯಮ ಉಲ್ಲಂಘನೆ ಮತ್ತ...