ಚಿಟ್ ಫಂಡ್ ಮಸೂದೆ ಮಹತ್ವದ ತಿದ್ದುಪಡಿ, ಹಣ ಹೂಡಿಕೆಗೂ ಮುನ್ನ ತಿಳಿದುಕೊಳ್ಳಿ ಚಿಟ್ ಫಂಡ್ ನಲ್ಲಿ ಹಣ ಹೂಡಿ ಮೋಸ ಹೋಗುವವರೇ ಹೆಚ್ಚು. ಬಡವರು, ಮಧ್ಯಮ ವರ್ಗದ ಜನರೇ ಬ್ಯಾಂಕಿಗಿಂತ ಹೆಚ್ಚಾಗಿ ಬಡ್ಡಿ ಪ್ರತಿಫಲ ಸಿಗುತ್ತದೆ ಎಂದು ಆಕರ್ಷಿತರಾಗಿ ಮೋಸ ಹೋಗುತ್ತಾರೆ. ಇತ...