ಹೋಮ್  » ವಿಷಯ

ಚಿನ್ನದ ದರ ಸುದ್ದಿಗಳು

Gold Price: ಭಾರತದಲ್ಲಿ 18 ಗ್ರಾಂ ಚಿನ್ನದತ್ತ ಗ್ರಾಹಕರ ಚಿತ್ತ?, ಬೆಲೆ ಎಷ್ಟಿದೆ?
ಭಾರತವು ವಿಶ್ವದಲ್ಲಿ ಅತೀ ಅಧಿಕ ಚಿನ್ನದ ಬೇಡಿಕೆಯನ್ನು ಹೊಂದಿರುವ ದೇಶಗಳಲ್ಲಿ ಒಂದಾಗಿದೆ ಎಂಬ ವಿಚಾರ ಸಾಮಾನ್ಯವಾಗಿಯೇ ತಿಳಿದಿರುವುದು ಆಗಿದೆ. ಈ ವರ್ಷದ ಆರಂಭದಲ್ಲಿ ಜನವರಿ 19, 2023 ರ...

Gold Investment: ಚಿನ್ನ ಖರೀದಿಸಬೇಕೇ?, ಈ ನಾಲ್ಕು ರೀತಿಯಲ್ಲಿ ಹಳದಿ ಲೋಹ ಉತ್ತಮ, ಯಾವುದು?
ಚಿನ್ನವು ಭಾರತದಲ್ಲಿ ಇಂದಿನವರೆಗೂ ಒಂದು ನಮ್ಮಲ್ಲಿರುವ ಸಂಪತ್ತಿನ ಸಂಕೇತವಾಗಿದೆ. ಚಿನ್ನ ಎಂದರೆ ಒಂದು ಪವಿತ್ರವಾದ ಭಾವನೆಯೂ ಕೂಡಾ ಭಾರತೀಯರಲ್ಲಿದೆ. ಚಿನ್ನದ ಮೇಲೆ ಆಭರಣ ಖರೀದಿ ...
Festive Season: ಗೋಲ್ಡ್ ಇಟಿಎಫ್‌ ಅಥವಾ ಸವರನ್ ಗೋಲ್ಡ್ ಬಾಂಡ್, ಹಬ್ಬದ ಸೀಸನ್‌ನಲ್ಲಿ ಯಾವುದು ಬೆಸ್ಟ್?
ಈಗಾಗಲೇ ದಸರಾ ಹಬ್ಬ ಮುಗಿದಿದೆ. ಆದರೆ ಹಬ್ಬದ ಸೀಸನ್ ಮಾತ್ರ ಇನ್ನೂ ಮುಗಿದಿಲ್ಲ. ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ, ಧನ ತ್ರಯೋದಶಿಯು ಬರಲಿದೆ. ಈ ಸಂದರ್ಭದಲ್ಲಿ ಸಾಮಾ...
Gold Price: ಚಿನ್ನ ಇನ್ನೂ ಕೂಡಾ ದುಬಾರಿ, ಖರೀದಿ ಮಾಡಬಹುದೇ?
ಚಿನ್ನದ ಬೆಲೆಗಳು ಇಂದು ಕೊಂಚ ಕಡಿಮೆಯಾಗಿದೆ. ಆದರೆ ಸೋಮವಾರ ಭಾರತದಲ್ಲಿ ಚಿನ್ನದ ಬೆಲೆಯು 62,000 ರೂಪಾಯಿಗೆ ತಲುಪಿದೆ. ಜಾಗತಿಕವಾಗಿ ಹಲವಾರು ಬದಲಾವಣೆಗಳು ಅಮೂಲ್ಯವಾದ ಚಿನ್ನದ ಬೆಲೆಯ ...
Festive Season: ದೀಪಾವಳಿಗೂ ಮುನ್ನ ಚಿನ್ನ ಖರೀದಿಸುತ್ತೀರಾ?, ಮೊದಲು ಇದನ್ನು ಓದಿ
ಮತ್ತೆ ಹಬ್ಬದ ಸಮಯ ಬಂದಿದೆ. ದೀಪಾವಳಿ ಇನ್ನು ಕೆಲವೇ ವಾರಗಳಲ್ಲಿ ಆರಂಭವಾಗಲಿದೆ. ಹಬ್ಬದ ಸಮಯ ಮಂಗಳಕರ ಎಂದು ನಂಬಲಾಗುತ್ತದೆ. ಈ ಸಂದರ್ಭದಲ್ಲಿ ಚಿನ್ನವನ್ನು ಖರೀದಿಸುವುದು ಉತ್ತಮ ಎಂ...
Silver Prices: ಹತ್ತು ದಿನದಲ್ಲಿ ಬೆಳ್ಳಿ ದರ 4200 ರೂಪಾಯಿ ಏರಿಕೆ, ಇಂದು ಎಷ್ಟಿದೆ?
ಭಾರತದಲ್ಲಿ ಬೆಳ್ಳಿ ಬೆಲೆ ಇಂದು 1200 ರೂಪಾಯಿ ಏರಿಕೆಯಾಗಿದ್ದು, 75,300 ರೂಪಾಯಿಗೆ ತಲುಪಿದೆ. ಅಕ್ಟೋಬರ್ 12 ರಿಂದ ಈವರೆಗೆ ಹತ್ತು ದಿನಗಳ ಅವಧಿಯಲ್ಲಿ ಬೆಳ್ಳಿಯ ಬೆಲೆಯು ಒಟ್ಟಾಗಿ 4200 ರೂಪಾಯಿ ...
Gold Price: ಚಿನ್ನದ ಬೆಲೆ 10 ದಿನದಲ್ಲಿ 2810 ರೂಪಾಯಿ ಏರಿಕೆ, ಈಗ ಎಷ್ಟಿದೆ ಪರಿಶೀಲಿಸಿ
ಇಸ್ರೇಲ್-ಹಮಾಸ್ ಯುದ್ಧದ ನಂತರ ಸತತ ಎರಡು ದಿನಗಳ ಕಾಲ ಕುಸಿ ಚಿನ್ನದ ಬೆಲೆಯು ಮತ್ತೆ ಗಗನಕ್ಕೆ ಏರಿಕೆಯಾಗಿದೆ. ಯುದ್ಧ ಪೀಡಿತ ಗಾಜಾದಲ್ಲಿ ಆಸ್ಪತ್ರೆಯೊಂದರಲ್ಲಿ ಸ್ಫೋಟ ಸಂಭವಿಸಿ ಸು...
Israel-Hamas war: ಇಸ್ರೇಲ್ ಹಮಾಸ್ ಯುದ್ಧದ ನಡುವೆ ಚಿನ್ನವಾಗುತ್ತಿದೆ ದುಬಾರಿ, ಇಂದಿನ ದರವೆಷ್ಟು?
ಇಸ್ರೇಲ್ ಹಮಾಸ್ ನಡುವೆ ಯುದ್ಧ ನಡೆಯುತ್ತಿದೆ. ಈ ಬೆನ್ನಲ್ಲೇ ಭಾರತದಲ್ಲಿ ಚಿನ್ನದ ಬೆಲೆಯು ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಕೆಲವು ವಾರಗಳ ಹಿಂದೆ ನಿರಂತರವಾಗಿ ಕುಸಿತ ಕಾ...
Festive Season Investment: ಚಿನ್ನದ ಬೆಲೆ ಇಳಿಕೆ, ಹಬ್ಬದ ಸೀಸನ್‌ನಲ್ಲಿ ಹೂಡಿಕೆ ಸುರಕ್ಷಿತವೇ?
ಹಬ್ಬದ ಸೀಸನ್‌ ಮತ್ತೆ ಆರಂಭವಾಗುತ್ತಿದೆ. ಹಬ್ಬಕ್ಕಾಗಿ ಎಲ್ಲ ತಯಾರಿಗಾಗಿ ಈಗಾಗಲೇ ಜನರು ಹಣಕಾಸು ಉಳಿತಾಯ ಮಾಡಿಕೊಳ್ಳುತ್ತಿದ್ದಾರೆ. ಹಬ್ಬದ ಸೀಸನ್‌ನಲ್ಲಿ ಸಾಮಾನ್ಯವಾಗಿಯೇ ಚ...
Silver, Gold Price: 10 ದಿನದಲ್ಲಿ ಬೆಳ್ಳಿ ದರ 2550 ರೂಪಾಯಿ ಇಳಿಕೆ, ಚಿನ್ನದ ಬೆಲೆ ಎಷ್ಟಿದೆ?
ಕಳೆದ 10 ದಿನಗಳಿಂದ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಲೇ ಇದೆ. ಭಾರತದಲ್ಲಿ ಗುರುವಾರ 190 ರೂಪಾಯಿಯಷ್ಟು ದರ ಕುಸಿತವಾಗಿದ್ದು, ಬಳಿಕ 22 ಕ್ಯಾರೆಟ್ 10 ಗ್ರಾಂ ಚಿನ್ನದ ಪ್ರಸ್ತುತ ಬ...
Festive Season: ಹಬ್ಬದ ಸೀಸನ್‌ನಲ್ಲಿ ಬೆಳ್ಳಿ, ಚಿನ್ನದ ಬೆಲೆ ಜಿಗಿತ- ಈಗ ಎಷ್ಟಿದೆ?
ಈ ವಾರ ಚಿನ್ನದ ಬೆಲೆಯು ಇಳಿಕೆಯಾಗಿದೆ. ಇಂಡಿಯಾ ಬುಲಿಯನ್ ಮತ್ತು ಜ್ಯುವೆಲ್ಲರ್ಸ್ ಅಸೋಸಿಯೇಷನ್ (IBJA) ವೆಬ್‌ಸೈಟ್ ಪ್ರಕಾರ, ಬುಲಿಯನ್ ಮಾರುಕಟ್ಟೆಯಲ್ಲಿ, ಈ ವಾರದ ಆರಂಭದಲ್ಲಿ, ಅಂದರೆ...
Digital Gold: ಹಬ್ಬದ ಸೀಸನ್‌ಗಳಲ್ಲಿ ಡಿಜಿಟಲ್‌ ಗೋಲ್ಡ್ ಹೂಡಿಕೆ ಏಕೆ ಹೆಚ್ಚಳ?
ಚಿನ್ನಕ್ಕೆ ವಿಶೇಷವಾದ ಸ್ಥಾನವನ್ನು ಭಾರತದಲ್ಲಿ ನೀಡಲಾಗುತ್ತದೆ. ಅದರಲ್ಲೂ ಹಬ್ಬ ಹರಿದಿನ ಬಂದಾಗ ಚಿನ್ನವನ್ನು ಖರೀದಿ ಮಾಡುವುದು ಪವಿತ್ರ ಎಂಬ ನಂಬಿಕೆ ಭಾರತದಲ್ಲಿದೆ. ಶುಭ ಸಮಾರಂ...
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X