ಪ್ರತಿ ತಿಂಗಳು ನಿರಂತರ ಆದಾಯ ಬೇಕೆ? ಇವುಗಳಲ್ಲಿ ಹೂಡಿಕೆ ಮಾಡಿ. ಪ್ರತಿ ತಿಂಗಳು ನಿರಂತರವಾಗಿ ಸಿಗುವ ಆದಾಯ ಯಾರಿಗೆ ಬೇಡ ಹೇಳಿ? ಸಂಬಳ ಪಡೆಯುವವರನ್ನು ಒಳಗೊಂಡಂತೆ ಎಲ್ಲರೂ ನಿರಂತರ ಆದಾಯಕ್ಕಾಗಿ ಹಂಬಲಿಸುತ್ತಾರೆ. ಅದರಲ್ಲೂ ಸಂಬಳ ಪಡೆಯದೇ ಇದ್ದವರ...