145 ದಿನಗಳ ನಂತರ ಕಾರ್ಗಿಲ್ ನಲ್ಲಿ ಮತ್ತೆ ಮೊಬೈಲ್ ಇಂಟರ್ ನೆಟ್ ಸೇವೆ ಆರಂಭ ಲಡಾಖ್ ಜಿಲ್ಲೆಯ ಕಾರ್ಗಿಲ್ ನಲ್ಲಿ ಶುಕ್ರವಾರದಿಂದ (ಡಿಸೆಂಬರ್ 27) ಮತ್ತೆ ಮೊಬೈಲ್ ಇಂಟರ್ ನೆಟ್ ಸೇವೆ ಆರಂಭವಾಗಿದೆ. ಕಳೆದ 145 ದಿನಗಳಿಂದ ಇಲ್ಲಿ ಮೊಬೈಲ್ ಇಂಟರ್ ನೆಟ್ ಸೇವೆ ಇರಲಿಲ್ಲ. ಕ...