ಉನ್ನತ ಅಧಿಕಾರಿಗಳು ಸೇರಿ 50 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದ ವಾಲ್ಮಾರ್ಟ್ ಅಮೆರಿಕಾ ಮೂಲದ ರಿಟೇಲ್ ಬೃಹತ್ ಸಂಸ್ಥೆ ವಾಲ್ಮಾರ್ಟ್ ಭಾರತದಲ್ಲಿ ಸುಮಾರು 50ಕ್ಕೂ ಹೆಚ್ಚು ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ. ವಿವಿಧ ವಿಭಾಗದ ಉಪಾಧ್ಯಕ್ಷರು ಸೇರಿದಂ...