ರಿಲ್ಯಾಕ್ಸ್.. ಜುಲೈ 31ರ ಒಳಗಾಗಿ ಆದಾಯ ತೆರಿಗೆ ಸಲ್ಲಿಸದಿದ್ದರೆ ದಂಡ ಇಲ್ಲ!

ಆದಾಯ ತೆರಿಗೆ ಸಲ್ಲಿಕೆಗೆ ವಿಳಂಬವಾದರೆ ಗರಿಷ್ಠ ರೂ. 10,000 ಮೊತ್ತ ಪಾವತಿಸಬೇಕಾಗುತ್ತದೆ ಎಂದು ಫೆಬ್ರವರಿ ಬಜೆಟ್ ಮಂಡನೆ ಸಂದರ್ಭದಲ್ಲಿ ಸರ್ಕಾರ ತಿಳಿಸಿತ್ತು. ಅದಾಗ್ಯೂ, ತೆರಿಗೆ ಪಾವತಿದಾರರು ಚಿಂತಿಸಬೇಕಾಗಿಲ್ಲ.

ಆದಾಯ ತೆರಿಗೆ ಸಲ್ಲಿಕೆಗೆ ವಿಳಂಬವಾದರೆ ಗರಿಷ್ಠ ರೂ. 10,000 ಮೊತ್ತ ಪಾವತಿಸಬೇಕಾಗುತ್ತದೆ ಎಂದು ಫೆಬ್ರವರಿ ಬಜೆಟ್ ಮಂಡನೆ ಸಂದರ್ಭದಲ್ಲಿ ಸರ್ಕಾರ ತಿಳಿಸಿತ್ತು.

ರಿಲ್ಯಾಕ್ಸ್.. ಜುಲೈ 31ರ ಒಳಗಾಗಿ ಆದಾಯ ತೆರಿಗೆ ಸಲ್ಲಿಸದಿದ್ದರೆ ದಂಡ ಇ

ಅದಾಗ್ಯೂ, ತೆರಿಗೆ ಪಾವತಿದಾರರು ಚಿಂತಿಸಬೇಕಾಗಿಲ್ಲ. ಏಕೆಂದರೆ ಈ ಶುಲ್ಕವು ಬರುವ ಏಪ್ರಿಲ್ 1, 2018ರಿಂದ ಅನ್ವಯವಾಗಲಿದೆ. ಹೀಗಾಗಿ ಜುಲೈ 31, 2017ರ ಗಡುವು ಇದಕ್ಕೆ ಅನ್ವಯಿಸುವುದಿಲ್ಲ. ಏಪ್ರಿಲ್ 2017: ಅನ್ವಯವಾಗುವ ಹೊಸ ಆದಾಯ ತೆರಿಗೆ(ITR) ನಿಯಮಗಳು

ಹೊಸ ಸೆಕ್ಷನ್ 234F
ಆದಾಯ ತೆರಿಗೆ ಕಾಯಿದೆ ಯಲ್ಲಿ ಹೊಸ ಸೆಕ್ಷನ್ 234F ಸೇರಿಸಲಾಗಿದೆ. ಇದರನ್ವಯ ತೆರಿಗೆದಾರರು ನಿಗದಿತ ಕೊನೆ ದಿನಾಂಕದ ಒಳಗಾಗಿ ಆದಾಯ ತೆರಿಗೆ ಸಲ್ಲಿಕೆಗೆ ವಿಳಂಬ ಮಾಡಿದರೆ ಗರಿಷ್ಠ ರೂ. 10 ಸಾವಿರದವರೆಗೆ ದಂಡ ಪಾವತಿಸಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+