For Quick Alerts
ALLOW NOTIFICATIONS  
For Daily Alerts

ಮಾರ್ಚ್ 31 ಡೆಡ್ ಲೈನ್! ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವ 3 ಸರಳ ವಿಧಾನ

ಐಟಿಆರ್ ಸಲ್ಲಿಸಲು ಪ್ಯಾನ್ ಜೊತೆಗೆ ಆಧಾರ್ ಜೋಡಿಸುವುದು ಕಡ್ಡಾಯವಾಗಿದೆ. ಇಲ್ಲಿಯವರೆಗೆ ಸಾಕಷ್ಟು ಬಾರಿ ಆಧಾರ್ ಪ್ಯಾನ್ ಜೋಡಣೆ ದಿನಾಂಕವನ್ನು ಮುಂದೂಡಿರುವ ಆದಾಯ ತೆರಿಗೆ ಇಲಾಖೆ ಇನ್ನು ಮುಂದೆ ಕೊನೆಯ ದಿನವನ್ನು ಮುಂದೂಡುವುದಿಲ್ಲ ಎಂದಿದೆ.

|

ಆದಾಯ ತೆರಿಗೆ ಇಲಾಖೆ ಆಧಾರ್ ನೊಂದಿಗೆ ಪ್ಯಾನ್ ಕಾರ್ಡ್ ಲಿಂಕ್ ಮಾಡುವಂತೆ ಕೋರಿದೆ. ಆದಾಯ ತೆರಿಗೆ ಪಾವತಿಸುವವರು ಮಾರ್ಚ್ 31ರೊಳಗೆ ಪ್ಯಾನ್ ಕಾರ್ಡ್ ಅನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಿಸಬೇಕು.
ಐಟಿಆರ್ ಸಲ್ಲಿಸಲು ಪ್ಯಾನ್ ಜೊತೆಗೆ ಆಧಾರ್ ಜೋಡಿಸುವುದು ಕಡ್ಡಾಯವಾಗಿದೆ. ಇಲ್ಲಿಯವರೆಗೆ ಸಾಕಷ್ಟು ಬಾರಿ ಆಧಾರ್ ಪ್ಯಾನ್ ಜೋಡಣೆ ದಿನಾಂಕವನ್ನು ಮುಂದೂಡಿರುವ ಆದಾಯ ತೆರಿಗೆ ಇಲಾಖೆ ಇನ್ನು ಮುಂದೆ ಕೊನೆಯ ದಿನವನ್ನು ಮುಂದೂಡುವುದಿಲ್ಲ ಎಂದಿದೆ. ಏಪ್ರಿಲ್ 1ರಿಂದ ಪ್ಯಾನ್ ಕಾರ್ಡ್ ನಿಯಮಗಳಲ್ಲಿ ಆಗಲಿದೆ ಪ್ರಮುಖ ಬದಲಾವಣೆ

 

ಆಧಾರ್-ಪ್ಯಾನ್ ಲಿಂಕ್ ಮಾಡಲು ವಿವಿಧ ರೀತಿಯಲ್ಲಿ ವಿಧಾನಗಳನ್ನು ಆದಾಯ ತೆರಿಗೆ ಇಲಾಖೆ ಸೂಚಿಸಿದೆ. ಈ ಕೆಲವು ವಿಧಾನಗಳು: ಎಸ್ಎಂಎಸ್ ಮೂಲಕ, ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ಮತ್ತು ಐಟಿಆರ್ ಮೂಲಕ ಜೋಡಣೆ ಮಾಡಬಹುದು.

ಎಸ್‌ಎಂಎಸ್ ಮೂಲಕ ಜೋಡಿಸಲು

ಪ್ಯಾನ್ ಕಾರ್ಡ್ನ್ನು ಒಂದು SMS ಸೌಲಭ್ಯದ ಮೂಲಕ ಆಧಾರ್ ಸಂಖ್ಯೆ (ಯುಐಡಿ) ಯೊಂದಿಗೆ ಸಂಪರ್ಕಿಸಬಹುದು. ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ಪ್ರಕಾರ, ಕೆಳಗಿನ ರೂಪದಲ್ಲಿ 567678 ಅಥವಾ 56161 ಗೆ SMS ಕಳುಹಿಸಬೇಕಾಗುತ್ತದೆ.
UIDPAN<12-digit Aadhaar><10-digit PAN> ಎಂದು ಟೈಪ್ ಮಾಡಿ 567678 ಇಲ್ಲವೇ 56161 ಗೆ ಎಸ್‌ಎಂಎಸ್ ಕಳಿಸಿ
ಉದಾಹರಣೆಗೆ: UIDPAN 111122223333 AAAPA9999Q

ಐಟಿಆರ್ ಆನ್ಲೈನ್ ಮೂಲಕ

ಐಟಿಆರ್ ಆನ್ಲೈನ್ ಮೂಲಕ

incometaxindiaefiling.gov.in ಭೇಟಿ ನೀಡಿ ಲಿಂಕ್ ಆಧಾರ್ ಲಿಂಕ್‌ ಮೇಲೆ ಕ್ಲಿಕ್ ಮಾಡಿ ಆಧಾರ್ ಜೋಡಿಸಬಹುದು.
ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ಪೋರ್ಟಲ್ (incometaxindiaefiling.gov.in) ಮೂಲಕ ಆಧಾರ್ ಕಾರ್ಡ್ ಸಂಖ್ಯೆ ಆನ್ಲೈನ್ ನಲ್ಲಿ ಪ್ಯಾನ್ ಕಾರ್ಡ್ ಲಿಂಕ್ ಮಾಡಬಹುದು.

ಐಟಿಆರ್ ಸಂದರ್ಭದಲ್ಲಿ
 

ಐಟಿಆರ್ ಸಂದರ್ಭದಲ್ಲಿ

ಆನ್ಲೈನ್ ಮೂಲಕ (ಇ-ಫೈಲಿಂಗ್) ಆದಾಯ ತೆರಿಗೆ ರಿಟರ್ನ್ (ಐ.ಟಿ.ಆರ್)ಸಲ್ಲಿಸುವಾಗ ಒಬ್ಬ ವ್ಯಕ್ತಿಯು ಆಧಾರ್ ಸಂಖ್ಯೆಯನ್ನು ಪ್ಯಾನ್ ಜೊತೆಗೆ ಲಿಂಕ್ ಮಾಡಲು ಕೋರಿಕೆಯನ್ನು ಸಲ್ಲಿಸಬಹುದು.
ಆದಾಯ ತೆರಿಗೆ ಇಲಾಖೆಯ ಪ್ರಕಾರ, ಎನ್ಎಸ್ಡಿಎಲ್ (tin-nsdl.com) ಮತ್ತು ಯುಟಿಐಟಿಎಸ್ಎಲ್ UTIITSL (utiitsl.com) ವೆಬ್ಸೈಟ್ ಗಳಲ್ಲಿ ಮತ್ತು ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್ ನಲ್ಲಿ ಲಭ್ಯವಿದೆ.

Read more about: aadhar pan card money
English summary

March 31 Deadline! How to Link Aadhaar With PAN, 3 steps

The Income Tax Department has once again urged income tax assessees to link their PAN or Permanent Account Number with Aadhaar.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X