ಈಗಾಗಲೇ 2023 ರ ವರ್ಷ ಕೊನೆಯಾಗುತ್ತಿದೆ. ಇನ್ನು ಒಂದು ತಿಂಗಳಿನಲ್ಲಿಯೇ ಹೊಸ ವರ್ಷ ಅಂದರೆ 2024 ಆರಂಭವಾಗಲಿದೆ. ಹೊಸ ವರ್ಷದ ಕೇಂದ್ರ ಸರ್ಕಾರದ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದಲ್ಲದೆ ಕೇಂದ್ರ ಸರ್ಕಾರದ ಸಿಬ್ಬಂದಿಗಳಿಗೆ ಯಾವುದೇ ಎರಡು ರಜಾದಿನಗಳನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿರುತ್ತದೆ.
ದೆಹಲಿ/ನವದೆಹಲಿಯ ಹೊರಗೆ ಇರುವ ಕೇಂದ್ರ ಸರ್ಕಾರದ ಆಡಳಿತಾತ್ಮಕ ಕಛೇರಿಗಳು ಕೆಳಗೆ ಸೂಚಿಸಿರುವ 12 ಐಚ್ಛಿಕ ರಜಾದಿನಗಳಲ್ಲಿ ಆಯ್ಕೆ ಮಾಡಲು ಮೂರು ರಜಾದಿನಗಳ ಜೊತೆಗೆ ಈ ಕೆಳಗಿನ ರಜಾದಿನಗಳನ್ನು ಕಡ್ಡಾಯವಾಗಿ ಆಚರಿಸಬೇಕು. ಈ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

ಕೇಂದ್ರ ಸರ್ಕಾರಿ ಕಚೇರಿಗಳ ರಜೆಗಳು
1. ಗಣರಾಜ್ಯೋತ್ಸವ ದಿನ, ಜನವರಿ 26, ಶುಕ್ರವಾರ
2. ಹೋಳಿ, ಮಾರ್ಚ್ 25, ಸೋಮವಾರ
3. ಗುಡ್ ಫ್ರೈಡೆ, ಮಾರ್ಚ್ 29, ಶುಕ್ರವಾರ
4. ಇದ್-ಉಲ್-ಫಿತ್ರ್, ಏಪ್ರಿಲ್ 11, ಗುರುವಾರ
5. ರಾಮ ನವಮಿ, ಏಪ್ರಿಲ್ 17, ಬುಧವಾರ
6. ಮಹಾವೀರ ಜಯಂತಿ, ಏಪ್ರಿಲ್ 21, ಭಾನುವಾರ
7. ಬುದ್ಧ ಪೂರ್ಣಿಮಾ, ಮೇ 23, ಗುರುವಾರ
8. ಈದ್ ಉಲ್ ಜುಹಾ (ಬಕ್ರೀದ್), ಜೂನ್ 17, ಬುಧವಾರ
9. ಮೊಹರಮ್, ಜುಲೈ 17, ಬುಧವಾರ
10. ಸ್ವಾತಂತ್ರೋತ್ಸವ ದಿನ: ಆಗಸ್ಟ್ 15, ಗುರುವಾರ
11. ಜನ್ಮಾಷ್ಟಮಿ: ಆಗಸ್ಟ್ 26, ಸೋಮವಾರ
12. ಮಿಲಾದ್ ಉನ್ ನಬಿ (ಪ್ರವಾದಿ ಮೊಹಮ್ಮದ್ ಜನುಮ ದಿನ), ಸೆಪ್ಟೆಂಬರ್ 16, ಸೋಮವಾರ
13. ಮಹಾತ್ಮ ಗಾಂಧಿ ಜನ್ಮ ದಿನ, ಅಕ್ಟೋಬರ್ 2, ಬುಧವಾರ
14. ದಸರಾ (ನವರಾತ್ರಿ), ಅಕ್ಟೋಬರ್ 12, ಶನಿವಾರ
15. ದೀಪಾವಳಿ, ಅಕ್ಟೋಬರ್ 31, ಗುರುವಾರ
16. ಗುರು ನಾನಕ್ ಜನ್ಮ ದಿನ, ನವೆಂಬರ್ 15, ಶುಕ್ರವಾರ
17. ಕ್ರಿಸ್‌ಮಸ್ ದಿನ, ಡಿಸೆಂಬರ್ 25, ಬುಧವಾರ
12 ಐಚ್ಛಿಕ ರಜಾ ದಿನಗಳು
1. ಗಣರಾಜ್ಯ ದಿನ
2. ಸ್ವಾತಂತ್ರ್ಯ ದಿನ
3. ಮಹಾತ್ಮ ಗಾಂಧಿಯವರ ಜನ್ಮದಿನ
4. ಬುದ್ಧ ಪೂರ್ಣಿಮೆ
5. ಕ್ರಿಸ್ ಮಸ್ ದಿನ
6. ದಸರಾ (ವಿಜಯದಶಮಿ)
7. ದೀಪಾವಳಿ (ದೀಪಾವಳಿ)
8. ಗುಡ್ ಫ್ರೈಡೆ
9. ಗುರುನಾನಕ್ ಅವರ ಜನ್ಮದಿನ
10. ಈದ್ ಉಲ್ ಫಿತರ್
11. ಈದ್ ಉಲ್ ಅಧಾ
12. ಮಹಾವೀರ ಜಯಂತಿ
13. ಮೊಹರಂ
14. ಪ್ರವಾದಿ ಮೊಹಮ್ಮದ್ ಅವರ ಜನ್ಮದಿನ (ಇದ್-ಇ-ಮಿಲಾದ್).
ಕಡ್ಡಾಯ ಮತ್ತು ನಿರ್ಬಂಧಿತ ರಜೆ ಪಟ್ಟಿ
1. ಹೊಸ ವರ್ಷ, ಜನವರಿ 1, ಸೋಮವಾರ
2. ಲೋಹ್ರಿ, ಜನವರಿ 13, ಶನಿವಾರ
3. ಮಕರ ಸಂಕ್ರಾಂತಿ, ಜನವರಿ 14, ಭಾನುವಾರ
4. ಮಘಾ ಬಿಹು/ ಪೊಂಗಲ್, ಜನವರಿ 15, ಸೋಮವಾರ
5. ಗುರು ಗೋವಿಂದ ಸಿಂಗ್ ಜನ್ಮ ದಿನ, ಜನವರಿ 17, ಬುಧವಾರ
6. ಹಜರತ್ ಅಲಿ ಜನ್ಮದಿನ, ಜೂನ್ 25, ಗುರುವಾರ
7. ಶ್ರೀ ಪಂಚಮಿ, ವಸಂತ ಪಂಚಮಿ, ಫೆಬ್ರವರಿ 14, ಬುಧವಾರ
8. ಶಿವಾಜಿ ಜಯಂತಿ, ಫೆಬ್ರವರಿ 19, ಸೋಮವಾರ
9. ಗುರು ರವಿ ದಾಸ್ ಜನ್ಮ ದಿನ, ಫೆಬ್ರವರಿ 24, ಶನಿವಾರ
10. ಸ್ವಾಮಿ ದಯಾನಂದ ಸರಸ್ವತಿ ಜನ್ಮ ದಿನ, ಮಾರ್ಚ್ 6, ಬುಧವಾರ
11. ಮಹಾ ಶಿವರಾತ್ರಿ, ಮಾರ್ಚ್ 8, ಶುಕ್ರವಾರ
12. ಹೋಲಿ ದಹನ, ಮಾರ್ಚ್ 24, ಭಾನುವಾರ
13. ಡೋಲ್ ಯಾತ್ರಾ, ಮಾರ್ಚ್ 25, ಸೋಮವಾರ
14. ಈಸ್ಟರ್ಸ್ ಸಂಡೆ, ಮಾರ್ಚ್ 31, ಭಾನುವಾರ
15. ಜಮಾತ್ ಉಲ್ ವಿಧ, ಏಪ್ರಿಲ್ 5, ಶುಕ್ರವಾರ
16. ಚೈತ್ರಾ ಸುಕಲ್ದಿ, ಯುಗಾದಿ, ಏಪ್ರಿಲ್ 9, ಮಂಗಳವಾರ
17. ವಿಷು/ ವೈಶಾಖ, ಏಪ್ರಿಲ್ 13, ಶನಿವಾರ
18. ತಮಿಳುನಾಡು ಹೊಸ ವರ್ಷ, ವೈಸಖಾಡಿ (ಪಶ್ಚಿಮ ಬಂಗಾಳ), ಬಹಾಗ್ ಬಿಹು (ಅಸ್ಸಾಂ), ಏಪ್ರಿಲ್ 14, ಭಾನುವಾರ
19. ಗುರು ರವೀಂದ್ರನಾಥ್ ಠಾಗೋರ್ ಜನ್ಮ ದಿನ, ಮೇ 8, ಬುಧವಾರ
20. ರಥ ಯಾತ್ರೆ, ಜುಲೈ 7, ಭಾನುವಾರ
21. ಪಾರ್ಸಿ ಹೊಸ ವರ್ಷ/ ನೌರಾಜ್, ಆಗಸ್ಟ್ 15, ಗುರುವಾರ
22. ರಕ್ಷಾ ಬಂಧನ, ಆಗಸ್ಟ್ 19, ಸೋಮವಾರ
23. ಗಣೇಶ ಚತುರ್ಥಿ/ ವಿನಾಯಕ ಚತುರ್ಥಿ, ಸೆಪ್ಟೆಂಬರ್ 7, ಶನಿವಾರ
24. ಓನಂ ಅಥವಾ ತಿರು ಓನಮ್ ದಿನ, ಸೆಪ್ಟೆಂಬರ್ 15, ಭಾನುವಾರ
25. ದಸರಾ (ಸಪ್ತಮಿ), ಅಕ್ಟೋಬರ್ 10, ಗುರುವಾರ
26. ದಸರಾ (ಮಹಾಷ್ಟಮಿ, ಮಹಾನವಮಿ), ಅಕ್ಟೋಬರ್ 11, ಶುಕ್ರವಾರ
27. ಮಹಾರಿಷಿ ವಾಲ್ಮೀಕಿ ಜನ್ಮ ದಿನ, ಅಕ್ಟೋಬರ್ 17, ಗುರುವಾರ
28. ಕರಕ ಚತುರ್ಥಿ (ಕರ್ವಾ ಚೌತ್), ಅಕ್ಟೋಬರ್ 20, ಭಾನುವಾರ
29. ನರಕಾ ಚತುರ್ದಶಿ, ಅಕ್ಟೋಬರ್ 31, ಗುರುವಾರ
30. ಗೋವರ್ಧನ ಪೂಜೆ (ಗೋ ಪೂಜೆ), ನವೆಂಬರ್ 2, ಶನಿವಾರ
31. ಬಾಯ್ ದುಜ್, ನವೆಂಬರ್ 3, ಭಾನುವಾರ
32. ಗುರು ತೇಜ್ ಬಹದ್ದೂರ್ ಹುತಾತ್ಮ ದಿನ, ನವೆಂಬರ್ 24, ಭಾನುವಾರ
33. ಕ್ರಿಸ್‌ಮಸ್ ದಿನ, ಡಿಸೆಂಬರ್ 24, ಮಂಗಳವಾರ


Click it and Unblock the Notifications