ನಿಮ್ಮ ಪ್ರೀತಿಪಾತ್ರರಿಗೆ ಒಂದು ಪರಿಪೂರ್ಣ ಉಡುಗೊರೆಯನ್ನು ಹುಡುಕುವುದು ಒಂದು ಸವಾಲಿನ ಕಾರ್ಯವಾಗಿದೆ. ಅದು ಕೂಡಾ ವಿಶೇಷವಾಗಿ ದೀಪಾವಳಿ, ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ಒಂದು ದೊಡ್ಡ ಕೆಲಸವೇ ಹೌದಯ.
ನೀವು ನೀಡುವ ಉಡುಗೊರೆ ಅವರಿಗೆ ಸಹಾಯವಾಗಲಿದೆಯೇ ಎಂದು ಚಿಂತನೆ ನಡೆಸಿ ನೀವು ಉಡುಗೊರೆ ನೀಡಬೇಕಾಗುತ್ತದೆ. ಆದರೆ ಅದಕ್ಕಾಗಿ ನೀವು ಅಧಿಕ ಚಿಂತೆ ಮಾಡಬೇಕಾಗಿಲ್ಲ. ಯಾಕೆಂದರೆ ನಾವು ನಿಮಗೆ ಐಡಿಯಾ ನೀಡುತ್ತೇವೆ.

ಭಯಪಡಬೇಡ! ನಿಮ್ಮ ಕ್ರಿಸ್ಮಸ್ ಶಾಪಿಂಗ್ ಅನ್ನು ಸುಲಭಗೊಳಿಸಲು ಈ ಮಾರ್ಗದರ್ಶಿ ನಿಮಗಾಗಿ ನೀಡಲಾಗಿದೆ. 23 ಉಡುಗೊರೆಗಳ ವಿವರವನ್ನು ನಾವಿಲ್ಲಿ ನೀಡಿದ್ದೇವೆ, ಮುಂದೆ ಓದಿ...
ಕ್ರಿಸ್‌ಮಸ್ ಉಡುಗೊರೆಗಳು
1. ಟಾಮ್ ಫೋರ್ಡ್ ಸನ್‌ಗ್ಲಾಸ್: 475 ಡಾಲರ್ ಅಥವಾ 39,418 ರೂಪಾಯಿ
2. ಗುಚ್ಚಿ ಕಾರ್ಡ್ ಹೋಲ್ಡರ್: 330 ಡಾಲರ್ ಅಥವಾ 27,379 ರೂಪಾಯಿ
3. ರಾಲ್ಫ್ ಲಾರೆನ್ ಮಿಕ್ಸಿಂಗ್ ಗ್ಲಾಸ್ ಸೆಟ್: 24,850 ರೂಪಾಯಿ
4. ಮಾಂಟ್‌ಬ್ಲಾಂಕ್ ಲಕ್ಸ್ ಸ್ಟೇಷನರಿ ಸೆಟ್: 555 ಡಾಲರ್ ಅಥವಾ 46,059 ರೂಪಾಯಿ
5. ಅರ್ಮಾನಿ ಎಕ್ಸ್‌ಚೇಂಜ್ ಕ್ಲಾಸಿಕ್ ವಾಚ್: 13,995 ರೂಪಾಯಿ
6. ಒನಿಟ್ಸುಕಾ ಟೈಗರ್ ಮೆಕ್ಸಿಕೋ 66 ಎಸ್‌ಡಿ (ಹಾಲಿಡೇ ಸೀರೀಸ್): 18,500 ರೂಪಾಯಿ
7. ಲ್ಯಾಪಿಸ್ ಬಾರ್ಡ್ ಲ್ಯಾಪ್‌ಟಾಪ್ ಬ್ಯಾಗ್: 18,896 ರೂಪಾಯಿ
8. ಟಾಮಿ ಹಿಲ್ಫಿಗರ್ ಎಬ್ರಾಡಿಯರ್ ಹೂಡಿ: 3,714 ರೂಪಾಯಿ
9. ಇಂದ್ರಿ ವಿಸ್ಕಿ: 9,000 ರೂಪಾಯಿ
10. ಬಾಸ್ ಲೋಗೋ-ಡಿಟೇಲ್ಡ್ ಬಾಕ್‌ಪಾಕ್: 18,900 ರೂಪಾಯಿ ಅಥವಾ ರಿಯಾಯಿತಿಯಲ್ಲಿ 11,300 ರೂಪಾಯಿ
11. ತುಮಿ ಆಲ್ಫಾ ಬ್ರಾವೋ ಜೂನಿಯರ್ ಕ್ರಾಸ್‌ಬಾಡಿ: 34,000 ರೂಪಾಯಿ
12. ಫಾಸಿಲ್ ವಿಲ್ಲಿ ವೊಂಕಾ-ಇನ್‌ಸ್ಪರ್ಡ್ ವಾಚ್:
13. ಬಡೀ ಅಲ್ ಔದ್ ಅಮೆಥಿಸ್ಟ್ ಬೈ ಲತ್ತಾಫಾ: 3000 ರೂಪಾಯಿ
14. ಚಂದನ್ 'ಅಂಡರ್ ದಿ ಸ್ಟಾರ್ಸ್' ಗಿಫ್ಟ್ ಪ್ಯಾಕ್: 2500 ರೂಪಾಯಿ
15. ಅನಸ್ತಾಸಿಯಾ ಬೆವರ್ಲಿ ಹಿಲ್ಸ್ ಓಹ್ ಸೋ ಡಿವಿ ಕಿಟ್: 9,560 ರೂಪಾಯಿ
16. ಡೈಸನ್ ಪ್ಯೂರಿಫೈಯರ್ ಬಿಗ್ + ಕ್ವೈಟ್: 68,900 ರೂಪಾಯಿ
17. ಫ್ಲರಿಶ್ ಬೈ ಗುಂಜನ್ ಜೈನ್ - ಗ್ಲಿಮರಿಂಗ್ ಹಾರ್ಟ್ಸ್ ಇಯರಿಂಗ್: 25,850 ರೂಪಾಯಿ
18. ಟ್ರೈಬ್ ಆಮ್ರಪಾಲಿ ಕಾಸ್ಮಾಸ್ ಕಲೆಕ್ಷನ್: 1905 ರೂಪಾಯಿ
19. ಎಐಡಬ್ಲ್ಯೂಎ ಎಂಐ-ಎಕ್ಸ್ 150 ರೆಟ್ರೋ ಪ್ಲಸ್ ಎಕ್ಸ್: 29,990 ರೂಪಾಯಿ
20. ಮಂಕಿ ಶೋಲ್ಡರ್ ಸ್ಕಾಚ್ ವಿಸ್ಕಿ: 3,770 ರೂಪಾಯಿ
21. ಹೆಂಡ್ರಿಕ್ಸ್ ಜಿನ್: 3,995 ರೂಪಾಯಿ
22. ಎಂಇಎಸ್‌ಪಿ ಆರ್ ಸ್ಟೆರಿಲೈಜಿಂಗ್ ಪ್ಯೂರಿಫೈಯರ್: 77,900 ರೂಪಾಯಿ
23. ನ್ಯೂ ರಿಪಬ್ಲಿಕ್ ಪಾರ್ಟಿಬಾಕ್ಸ್ 20: 4,999 ರೂಪಾಯಿ - ರಿಯಾಯಿತಿ ದರ 1699 ರೂಪಾಯಿ


Click it and Unblock the Notifications