ಬಜೆಟ್ ಗೆ ಮುಂಚೆ ಬಹಳ ಮುಖ್ಯವಾದ ದೇಶದ ಆರ್ಥಿಕತೆ ದಿಕ್ಸೂಚಿ ಅಂದರೆ ಅದು ಆರ್ಥಿಕ ಸಮೀಕ್ಷೆ. ಇದೊಂದು ವಾರ್ಷಿಕ ದಾಖಲೆ. ಅಂದರೆ ವರ್ಷಕ್ಕೆ ಒಮ್ಮೆ ಸಿದ್ಧಪಡಿಸಲಾಗುತ್ತದೆ. ವಿತ್ತಸಚಿವರಿಗೆ ಸಲಹೆಗಾರರಿಗೆ ಇರುವವರು ಇದನ್ನು ಸಿದ್ಧಪಡಿಸಿ, ಕೇಂದ್ರ ಬಜೆಟ್ ಗೆ ಒಂದು ದಿನ ಮೊದಲು ಸಂಸತ್ ನ ಮುಂದೆ ಮಂಡನೆ ಮಾಡುತ್ತಾರೆ.
ಈ ಬಾರಿಯ ಆರ್ಥಿಕ ಸಮೀಕ್ಷೆಯನ್ನು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಮಂಡಿಸಬೇಕಿದೆ. ಸಂಸತ್ ನಲ್ಲಿ ಬಜೆಟ್ ಅಧಿವೇಶನ ಆರಂಭವಾಗುವ ಮೊದಲ ದಿನವೇ ಮಂಡಿಸಲಾಗುತ್ತದೆ. ಈ ಬಾರಿ, ಜನವರಿ 31ನೇ ತಾರೀಕು, ಶುಕ್ರವಾರ ಮಧ್ಯಾಹ್ನ 12.30ಕ್ಕೆ ಬಿಡುಗಡೆ ಆಗಬಹುದು. ಆರ್ಥಿಕ ಸಚಿವಾಲಯದ ಬಜೆಟ್ ಪೋರ್ಟಲ್ ನಲ್ಲಿ ಈ ದಾಖಲೆ ಲಭ್ಯವಿರುತ್ತದೆ.

ಕಳೆದ ಹನ್ನೆರಡು ತಿಂಗಳಲ್ಲಿ ಭಾರತದ ಆರ್ಥಿಕತೆಯಲ್ಲಿ ಆದ ಬೆಳವಣಿಗೆಗಳ ಪರಿಶೀಲನೆಯೇ ಆರ್ಥಿಕ ಸಮೀಕ್ಷೆ. ಪ್ರಮುಖ ಅಭಿವೃದ್ಧಿ ಕಾರ್ಯಕ್ರಮಗಳು, ಸರ್ಕಾರದ ನೀತಿಗಳ ಮುಖ್ಯಾಂಶಗಳು, ಆರ್ಥಿಕತೆಯ ಅಲ್ವಾವಧಿ, ಮಧ್ಯಮಾವಧಿ ಸಾಧ್ಯತೆಗಳನ್ನು ತೆರೆದಿಡಲಾಗುತ್ತದೆ. ಈ ಬಾರಿ ಮಂಡನೆ ಆಗುವುದು 2019-20ನೇ ಸಾಲಿನ ಆರ್ಥಿಕ ಸಮೀಕ್ಷೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Gold Rate: ಬೆಂಗಳೂರಲ್ಲಿ ಚಿನ್ನದ ಬೆಲೆ ಏರಿಕೆ…24K/100 ಗ್ರಾಂ ಚಿನ್ನದಲ್ಲಿ ಬರೋಬ್ಬರಿ 5,500 ರೂ. ಏರಿಕೆ!

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Tata Groups: ಕರ್ನಾಟಕದಲ್ಲಿ ಟಾಟಾ ಸಂಸ್ಥೆ 2.9 ಬಿಲಿಯನ್ ಡಾಲರ್ ಹೂಡಿಕೆ…ಸಾವಿರಾರು ಉದ್ಯೋಗಿಗಳಿಗೆ ಗುಡ್ನ್ಯೂಸ್!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Bengaluru Gold Rate: ಬೆಂಗಳೂರಿನಲ್ಲಿ ಗಗನಕ್ಕೇರಿದ ಚಿನ್ನದ ಬೆಲೆ! ದಿಢೀರ್ 31,600 ರೂ. ಏರಿಕೆ



Click it and Unblock the Notifications