For Quick Alerts
ALLOW NOTIFICATIONS  
For Daily Alerts

1 ಕೋಟಿ ರೂ ಬಂಪರ್ ಪ್ರೈಜ್; ಕೇರಳ ಎಫ್‌ಎಫ್-24 ಲಾಟರಿ ವಿಜೇತರ ಪೂರ್ಣ ಪಟ್ಟಿ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಭಾನುವಾರ 'ಫಿಫ್ಟಿ ಫಿಫ್ಟಿ ಎಫ್‌ಎಫ್-24' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 4:30 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 1 ಕೋಟಿ ರೂಪಾಯಿ ದೊರೆಯಲಿದೆ.

 

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 5 ಸಾವಿರ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಸಂಜೆ 4:30ಕ್ಕೆ ಹೊರಬಿದ್ದಿದೆ.

ಫಿಫ್ಟಿ ಫಿಫ್ಟಿ ಎಫ್‌ಎಫ್-24 ಲಾಟರಿ: ಯಾರಿಗೆ 1 ಕೋಟಿ, ಯಾರಿಗೆ 10 ಲಕ್ಷ?

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 1 ಕೋಟಿ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 5 ಸಾವಿರ ರೂಪಾಯಿ
4ನೇ ಬಹುಮಾನ: 2 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 

ಬಹುಮಾನ ವಿವರ ಇಲ್ಲಿದೆ
 

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 1 ಕೋಟಿ ರೂಪಾಯಿ

FN 458063 (KATTAPPANA)
Agent Name: P V RAMANAN
Agency No.: Y 2618

ಸಮಾಧಾನಕರ ಬಹುಮಾನ: 8,000 ರೂಪಾಯಿ

FO 458063 FP 458063
FR 458063 FS 458063
FT 458063 FU 458063
FV 458063 FW 458063
FX 458063 FY 458063
FZ 458063

ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ

FX 573912 (ADIMALY)

ಮೂರನೇ ಬಹುಮಾನ: 5 ಸಾವಿರ ರೂಪಾಯಿ

0226 0505 0515 0709 1247 2104 2938 3037 3147 3428 3552 6094 6299 6502 6654 6726 6806 7371 7382 8030 8185 9762 9820

4ನೇ ಬಹುಮಾನ: 2 ಸಾವಿರ ರೂಪಾಯಿ

2079 2299 3545 3560 3753 4102 4382 5087 6313 6631 9139 9510

5ನೇ ಬಹುಮಾನ: 1 ಸಾವಿರ ರೂಪಾಯಿ

0579 0670 1002 1821 2047 2128 3204 3316 3639 3658 3700 4079 4875 5443 5697 6438 6580 6676 6869 6939 8268 8984 9473 9619

6-8ನೇ ಬಹುಮಾನ ವಿವರ

6-8ನೇ ಬಹುಮಾನ ವಿವರ

6ನೇ ಬಹುಮಾನ: 500 ರೂಪಾಯಿ

0099 0156 0190 0342 0407 0625 0749 0830 0834 1001 1009 1160 1256 1398 1536 1698 1774 1907 2005 2062 2129 2374 2382 2488 2560 2609 2624 2628 2735 2765 2785 2854 2864 2948 3061 3091 3125 3152 3446 3701 3987 4196 4277 4304 4311 4422 4430 4487 4658 4838 4872 4929 5007 5168 5367 5516 5664 5821 6020 6032 6213 6325 6347 6528 6690 6967 6978 7129 7162 7184 7255 7280 7325 7381 7384 7394 7721 7799 7820 7983 8010 8074 8171 8214 8346 8430 8766 8899 8922 8939 9223 9238 9520 9860 9933 9953

7ನೇ ಬಹುಮಾನ: 100 ರೂಪಾಯಿ

0053 0345 0404 0405 0569 0587 0946 0970 1018 1148 1469 1514 1519 1588 1621 1917 1975 2017 2088 2183 2208 2234 2243 2454 2539 2548 2577 2695 2995 3102 3121 3173 3349 3434 3502 3543 3662 3687 3809 3816 3830 3989 4112 4529 4616 4671 4689 4742 4754 4802 4825 4841 4880 4924 5037 5057 5079 5138 5192 5212 5236 5238 5298 5300 5348 5353 5410 5445 5548 5623 5625 5642 5714 5750 5776 5845 5971 6010 6027 6088 6208 6318 6352 6372 6513 6520 6577 6588 6618 6628 6637 6649 6835 6899 6920 7039 7098 7194 7210 7254 7270 7397 7400 7582 7587 7624 7679 7741 7812 8099 8142 8426 8685 8803 8833 8950 9073 9162 9465 9643 9680 9699 9756 9812 9864 9874

ಸಮಾಧಾನಕರ ಬಹುಮಾನ: 8000 ರೂಪಾಯಿ

FO 458063 FP 458063
FR 458063 FS 458063
FT 458063 FU 458063
FV 458063 FW 458063
FX 458063 FY 458063 FZ 458063

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 12-11-2022 Fifty Fifty FF-24 Result Today | Kerala Lottery Result 30 days Chart ಎಂದು ಕಾಣಲಿದೆ
* ಅದರಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 13-11-2022 ಹಾಗೂ Fifty Fifty (FF-24) ಎಂದು ಕಾಣಲಿದೆ
* Fifty Fifty (FF-24) ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯಲಿದೆ
* ಅಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ Direct Link ಎಂದು ಕಾಣಲಿದೆ
* ಅದರ ಕೆಳಗೆ FF-24 Lottery Result Today ಎಂದು ಇರಲಿದೆ
* ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ
* ಹೊಸ ಪುಟ ತೆರೆದ ಬಳಿಕ Direct Link ಪಟ್ಟಿಗಿಂತಲೂ ಕೆಳಗೆ ಸ್ಕ್ರೋಲ್ ಮಾಡಿದರೂ ಫಲಿತಾಂಶ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

English summary

'Fifty Fifty FF-24' Lottery Results; 1 Crore Jackpot, See Complete List of Winners

The Kerala State Lottery Department (KSLD) announces the results of 'Fifty Fifty FF-24', that has a bumper prize of Rs 1 crore. Kattapana wins first prize. Here's Details of winning numbers, Prize Money, How to Check Result.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X