ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಪೆಟ್ರೋಲ್-ಡೀಸೆಲ್ ದರದಲ್ಲಿ ಏರಿಳಿಕೆ ಆಗುತ್ತಲೇ ಇರುತ್ತದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ ಬದಲಾವಣೆ ಆದಂತೆ ದೇಶದಲ್ಲಿ ತೈಲ ಬೆಲೆ ಏರಿಳಿತಗೊಳ್ಳುತ್ತದೆ. ಪ್ರತಿನಿತ್ಯವು ಅತ್ಯವಶ್ಯಕ ಸಂಪನ್ಮೂಲವಾಗಿರುವ ಪೆಟ್ರೋಲ್-ಡೀಸೆಲ್ ಬೆಲೆಯು ನಿನ್ನೆ ಇದ್ದಂತೆಯೇ ಇಂದು ಇರುವುದಿಲ್ಲ. ಹೀಗೆ ಪ್ರತಿ ದಿನ ಏರಿಳಿತಗೊಳ್ಳುವ ತೈಲ ದರವನ್ನು ನೀವು ಇದ್ದಲ್ಲಿಯೇ ತಿಳಿದುಕೊಳ್ಳಬಹುದು.
ಇಂಡಿಯನ್ ಆಯಿಲ್ ಕಾರ್ಪೋರೇಶನ್ ಲಿಮಿಟೆಡ್ (ಐಒಸಿಎಲ್) ದೇಶದ ವಿವಿಧ ಭಾಗಗಳಲ್ಲಿ ಪ್ರಸ್ತುತ ಇಂಧನ ಬೆಲೆಗಳ ಬಗ್ಗೆ ಗ್ರಾಹಕರಿಗೆ ತಿಳಿಸಲು ಎಸ್‌ಎಂಎಸ್(SMS) ಆಧಾರಿತ ಸೇವೆಯನ್ನು ಒದಗಿಸುತ್ತದೆ. ದೇಶದ ಅತಿದೊಡ್ಡ ಇಂಧನ ಚಿಲ್ಲರೆ ವ್ಯಾಪಾರಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮೊಬೈನಲ್ ನಲ್ಲಿ SMS ಮೂಲಕ ಮಾಹಿತಿ ನೀಡಲು ಅನುವು ಮಾಡಿಕೊಟ್ಟಿದೆ.
ಈ ಸೇವೆಯನ್ನು ಬಳಸಲು ಬಳಕೆದಾರರು ನಿರ್ದಿಷ್ಟ ಸ್ವರೂಪದಲ್ಲಿ SMS ಕಳುಹಿಸುವ ಅಗತ್ಯವಿದೆ. ಬಳಿಕ ನೀವು ಕೇಳಿದ ನಿರ್ದಿಷ್ಟ ಸ್ಥಳದಲ್ಲಿ ಪೆಟ್ರೋಲ್-ಡೀಸೆಲ್ ದರಗಳ ಮಾಹಿತಿಗಳನ್ನೊಳಗೊಂಡ SMS ನಿಮ್ಮ ಮೊಬೈಲ್‌ಗೆ ಬರಲಿದೆ.
ಪೆಟ್ರೋಲ್-ಡೀಸೆಲ್ ದರ ತಿಳಿದುಕೊಳ್ಳಲು ಏನು ಮಾಡಬೇಕು? ಇಂದಿನ ಪ್ರಸ್ತುತ ಪೆಟ್ರೋಲ್-ಡೀಸೆಲ್ ದರ ತಿಳಿದುಕೊಳ್ಳಲು ನಿಮ್ಮ ಮೊಬೈಲ್‌ನಿಂದ RSP(ಸ್ಪೇಸ್) ಪೆಟ್ರೋಲ್ ಪಂಪ್ ಡೀಲರ್ ಕೋಡ್ ಟೈಪ್ ಮಾಡಿ 9224992249 ನಂಬರ್ ಗೆ SMS ಮಾಡಬೇಕು.
ಇಂಡಿಯನ್ ಆಯಿಲ್ ದೇಶದ 41 ನಗರಗಳ ಪೆಟ್ರೋಲ್-ಡೀಸೆಲ್ ದರದ ಮಾಹಿತಿಯನ್ನು ಒದಗಿಸುತ್ತದೆ. ಅವುಗಳಲ್ಲಿ ಪ್ರಮುಖವಾದವು ಈ ಕೆಳಗಿವೆ.
City SMS Text
ಬೆಂಗಳೂರು RSP 118219
ಚೆನ್ನೈ RSP 133593
ಹೈದ್ರಾಬಾದ್ RSP 134483
ಜೈಪುರ RSP 123143
ಕೊಲ್ಕತ್ತಾ RSP 119941
ಲಕ್ನೋ RSP 155054
ಮುಂಬೈ RSP 108412
ದೆಹಲಿ RSP 102072
ನೊಯ್ಡಾ RSP 155444
ಪಾಟ್ನಾ RSP 166873
ವಿಜಯವಾಡ RSP 127611
ವಿಶಾಖಪಟ್ಟಣ RSP 127290
Notifications
Settings
Clear Notifications
No New Notifications
Notifications
Use the toggle to switch on notifications
Block for 8 hours
Block for 12 hours
Block for 24 hours
Don't block
To start receiving timely alerts, as shown below click on the Green “lock” icon next to the address bar
Click it and Unblock the Notifications
Close X
Close X
To Start receiving timely alerts please follow the below steps:
Click on the Menu icon of the browser, it opens up a list of options.
Click on the “Options ”, it opens up the settings page,
Here click on the “Privacy & Security” options listed on the left hand side of the page.
Scroll down the page to the “Permission” section .
Here click on the “Settings” tab of the Notification option.
A pop up will open with all listed sites, select the option “ALLOW“, for the respective site under the status head to allow the notification.
Once the changes is done, click on the “Save Changes” option to save the changes.