ಕೇರಳ ಲಾಟರಿ: 'ಅಕ್ಷಯ AK 556' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಬುಧವಾರ 'ಅಕ್ಷಯ AK 556' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 70 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1000 ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ

AN 540720 (CHITTUR)

ಸಮಾಧಾನಕರ ಬಹುಮಾನ: 8,000 ರೂಪಾಯಿ

AO 540720 AP 540720 AR 540720 AS 540720 AT 540720
AU 540720 AV 540720 AW 540720 AX 540720 AY 540720
AZ 540720

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

AN 390774 (KOTTAYAM)

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

1) AN 954865 (CHITTUR)
2) AO 946001 (MALAPPURAM)
3) AP 742118 (CHITTUR)
4) AR 952558 (KARUNAGAPALLY)
5) AS 729785 (KOLLAM)
6) AT 687245 (ALAPPUZHA)
7) AU 547981 (KOLLAM)
8) AV 646067 (KOZHIKKODE)
9) AW 734098 (GURUVAYOOR)
10) AX 221202 (PALAKKAD)
11) AY 878387 (ADIMALY)
12) AZ 317434 (MOOVATTUPUZHA)


4ನೇ ಬಹುಮಾನ: 5 ಸಾವಿರ ರೂಪಾಯಿ

0266 0639 1129 1273 1801
2786 5914 6165 7283 7358
7725 8225 8435 8786 8916
9170 9312 9846

5ನೇ ಬಹುಮಾನ: 2 ಸಾವಿರ ರೂಪಾಯಿ

1091 2085 3513 4156 8121
8465 9519

6ನೇ ಬಹುಮಾನ: 1000 ರೂಪಾಯಿ

0491 0568 0600 1218 1283
1429 1510 1576 1917 1919
2065 2131 2635 4128 4296
4601 4956 5183 6250 7328
7488 7897 7950 8064 8151
9399

7ನೇ ಬಹುಮಾನ: 500 ರೂಪಾಯಿ

0143 0163 0217 0253 0444
0591 0700 0702 0789 0834
0891 1024 1030 1047 1049
1282 1321 1442 1496 1581
1798 2021 2035 2609 2830
2866 3938 4023 4185 4412
4483 4535 4553 4792 5233
5378 5387 5525 5534 5547
5586 5631 5796 5846 5908
5947 6178 6304 6349 6565
6573 6632 6970 7009 7179
7631 7758 7769 8003 8053
8254 8317 8434 8817 8957
9075 9169 9517 9591 9650
9713 9988

ಎಂಟನೇ ಬಹುಮಾನ: 100 ರೂಪಾಯಿ

0068 0114 0151 0265 0293
0407 0485 0508 0523 0646
0667 0674 0952 1072 1142
1156 1271 1340 1481 1535
1567 1571 1629 1633 1648
1663 1812 2032 2064 2069
2195 2204 2238 2291 2319
2368 2577 2674 2845 2887
3032 3036 3040 3211 3224
3274 3371 3607 3613 3659
3690 3813 3823 3832 3886
3914 3924 3925 3950 4207
4243 4283 4305 4415 4478
4508 4567 4788 4800 5052
5211 5333 5380 5596 5654
5666 5747 5771 6090 6138
6172 6247 6253 6279 6316
6350 6445 6715 6717 6771
6846 7411 7418 7502 7587
7801 7876 7957 8062 8119
8255 8312 8362 8628 8631
8641 8910 8984 9023 9067
9187 9290 9437 9448 9494
9540 9551 9576 9708 9850
9903 9931 9986

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, 'AKSHAYA AK 556' Result Today 06-7-2022 ಎಂದು ಕಾಣಲಿದೆ
* ಲಿಂಕ್ ಅನ್ನು ಕ್ಲಿಕ್ ಮಾಡಿ
* Direct Link ಎಂದು ಕಾಣಿಸಲಿದೆ
* ಅದರ ಕೆಳಗೆ ದಿನಾಂಕ ಹಾಗೂ Kerala Lottery Result Today ಕಾಣಿಸಲಿದೆ
* ಆ ಲಿಂಕ್ ಅನ್ನು ಕ್ಲಿಕ್ ಮಾಡಿ
* ಫಲಿತಾಂಶ ನಿಮಗೆ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+