For Quick Alerts
ALLOW NOTIFICATIONS  
For Daily Alerts

ಕೇರಳ ಲಾಟರಿ: 'ಅಕ್ಷಯ AK 561' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಬುಧವಾರ 'ಅಕ್ಷಯ AK 561' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 70 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಕೇರಳ ರಾಜ್ಯ ಲಾಟರಿ: 'ಸ್ತ್ರೀಶಕ್ತಿ SS-325' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆಕೇರಳ ರಾಜ್ಯ ಲಾಟರಿ: 'ಸ್ತ್ರೀಶಕ್ತಿ SS-325' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1000 ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ

AH 338934 (CHITTUR)

ಸಮಾಧಾನಕರ ಬಹುಮಾನ: 8,000 ರೂಪಾಯಿ

AA 338934 AB 338934 AC 338934 AD 33893 AE 338934 AF 338934 AG 338934 AJ 338934 AK 338934 AL 338934 AM 338934

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

AB 662369 (MOOVATTUPUZHA)

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

AA 938494 AB 312268 AC 802023 AD 190622 AE 576068 AF 577838 AG 177178 AH 460329 AJ 149284 AK 953792 AL 504708 AM 972326

4ನೇ ಬಹುಮಾನ: 5 ಸಾವಿರ ರೂಪಾಯಿ

2212 2282 2668 3404 3927 4321 4413 4431 4934 5198 5380 5712 6265 6474 7368 8333 8443 8780

5ನೇ ಬಹುಮಾನ: 2 ಸಾವಿರ ರೂಪಾಯಿ

0242 1128 4865 5999 8796 8947 9250

6ನೇ ಬಹುಮಾನ: 1000 ರೂಪಾಯಿ

0126 0371 0612 0840 1139 1372 3468 3550 3621 3820 4535 5949 6363 6895 7262 7421 7595 7736 7783 8197 8292 8561 8615 8886 9708 9763

 ವಿಜೇತ ಸಂಖ್ಯೆ ಪಟ್ಟಿ

ವಿಜೇತ ಸಂಖ್ಯೆ ಪಟ್ಟಿ

7ನೇ ಬಹುಮಾನ: 500 ರೂಪಾಯಿ

0062 0111 0140 0224 0268 0308 0322 1183 1318 1368 1370 1580 1729 1948 2031 2040 2045 2050 2587 2636 2859 3273 3535 3660 4187 4270 4324 4404 4651 4690 4713 4808 4809 4840 4847 4861 5210 5342 5346 5391 5492 5511 5618 5700 5821 5870 6120 6183 6498 6528 7272 7387 7537 7878 7924 8050 8160 8408 8422 8568 8650 8684 8906 9089 9107 9142 9262 9279 9363 9469 9650 9727

ಎಂಟನೇ ಬಹುಮಾನ: 100 ರೂಪಾಯಿ

0032 0285 0314 0415 0564 0625 0769 0853 0869 1071 1133 1207 1518 1525 1553 1600 1803 1835 2044 2057 2094 2111 2180 2206 2413 2415 2441 2476 2498 2530 2657 2689 2789 2853 2863 2866 2927 2993 3119 3266 3355 3388 3507 3528 3554 3564 3793 3802 3836 3840 3925 3944 3951 4003 4100 4120 4136 4246 4359 4607 4746 5026 5115 5138 5362 5383 5402 5420 5484 5530 5595 5666 5856 5859 5872 5880 6023 6042 6100 6102 6191 6256 6264 6317 6386 6621 6642 6899 7159 7252 7401 7411 7486 7674 7826 7849 7851 7852 7914 8086 8105 8153 8170 8377 8393 8520 8558 8959 9094 9113 9322 9342 9364 9430 9453 9489 9504 9592 9651 9670 9805 9840 9845

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Official | Kerala Lottery Results Today 10.08.2022 AKSHAYA AK 561 result online ಎಂದು ಕಾಣಲಿದೆ
* ಅಲ್ಲಿಂದ ಸ್ಕ್ರೋಲ್ ಡೌನ್ ಮಾಡಿ
* ದಿನಾಂಕ 10.08.2022 ಹಾಗೂ Akshaya (AK-561) ಎಂದು ಕಾಣಲಿದೆ
* Akshaya (AK-561) ಲಿಂಕ್ ಅನ್ನು ಕ್ಲಿಕ್ ಮಾಡಿ
* ನಂತರದ ಪೇಜ್‌ನಲ್ಲಿ ಸ್ಕ್ರೋಲ್ ಡೌನ್ ಮಾಡಿ
* Direct Link ಎಂದು ಕಾಣಿಸಲಿದೆ
* ಅದರ ಕೆಳಗೆ ದಿನಾಂಕ ಹಾಗೂ Akshaya Lottery Result Today ಎಂದು ಕಾಣಲಿದೆ.
* ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ
* ನೀವು ಹೊಸ ಪೇಜ್‌ನಲ್ಲಿ ಸ್ಕ್ರೋಲ್ ಡೌನ್ ಮಾಡಿದರೂ ಫಲಿತಾಂಶ ನಿಮಗೆ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು

English summary

Kerala Lottery result: Check 'Akshaya AK-561' Winning Numbers and Prize Money

The Kerala State Lottery Department (KSLD) announces the results of 'Akshaya AK-561'. Here's Details of winning numbers, Prize Money, How to Check Result.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X