For Quick Alerts
ALLOW NOTIFICATIONS  
For Daily Alerts

ಕೇರಳ ಲಾಟರಿ: 'ಅಕ್ಷಯ AK 568' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಬುಧವಾರ 'ಅಕ್ಷಯ AK 568' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 70 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಕೇರಳ ರಾಜ್ಯ ಲಾಟರಿ: 'ಸ್ತ್ರೀಶಕ್ತಿ SS-332' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆಕೇರಳ ರಾಜ್ಯ ಲಾಟರಿ: 'ಸ್ತ್ರೀಶಕ್ತಿ SS-332' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1000 ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

  ಕೇರಳ ಲಾಟರಿ: 'ವಿನ್ ವಿನ್ W-686' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ  ಕೇರಳ ಲಾಟರಿ: 'ವಿನ್ ವಿನ್ W-686' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

 ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ

AV 183481(ERNAKULAM)

ಸಮಾಧಾನಕರ ಬಹುಮಾನ: 8,000 ರೂಪಾಯಿ

AN 183481 AO 183481 AP 183481 AR 183481 AS 183481 AT 183481 AU 183481 AW 183481 AX 183481 AY 183481 AZ 183481

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

AU 713071(ADIMALY)

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

AN 930055 (PAYYANUR)
AO 675939 (PALAKKAD)
AP 823471 (WAYANADU)
AR 900058 (MALAPPURAM)
AS 830666 (MOOVATTUPUZHA)
AT 176916 (KOTTAYAM)
AU 445998 (MOOVATTUPUZHA)
AV 704194 (KOTTAYAM)
AW 370177 (THRISSUR)
AX 222895 (ERNAKULAM)
AY 609515 (IDUKKI)
AZ 958311 (THIRUR)

4ನೇ ಬಹುಮಾನ: 5 ಸಾವಿರ ರೂಪಾಯಿ

0366 0414 0567 1471 1902 1957 2833 4950 5072 6161 6232 6301 6555 6633 6991 7955 7982 9147

5ನೇ ಬಹುಮಾನ: 2 ಸಾವಿರ ರೂಪಾಯಿ

1736 4767 5235 5615 8941 9015 9916

6ನೇ ಬಹುಮಾನ: 1000 ರೂಪಾಯಿ

0319 1492 1723 1836 3014 3395 3529 3593 3668 3754 3893 4059 4082 4479 5110 5779 5879 5909 6433 6447 7138 8345 8752 8791 9188 9458

 

 ವಿಜೇತ ಸಂಖ್ಯೆ ಪಟ್ಟಿ

ವಿಜೇತ ಸಂಖ್ಯೆ ಪಟ್ಟಿ

7ನೇ ಬಹುಮಾನ: 500 ರೂಪಾಯಿ

0040 0107 0205 0360 0730 0916 1006 1103 1123 1126 1502 1768 1909 1968 2053 2094 2164 2608 2670 2689 2740 2810 3006 3012 3087 3151 3497 3524 3630 3663 3746 3991 4283 4440 4565 4619 4756 5049 5074 5109 5263 5397 5571 5774 5824 5990 6023 6031 6127 6148 6972 7176 7276 7281 7456 7585 8046 8178 8220 8478 8519 8718 8798 9073 9226 9408 9477 9545 9595 9605 9606 9700

ಎಂಟನೇ ಬಹುಮಾನ: 100 ರೂಪಾಯಿ

0141 0160 0240 0373 0396 0431 0435 0450 0465 0556 0784 0999 1223 1225 1262 1419 1654 1717 1767 1795 1826 1858 1900 2107 2147 2194 2643 2843 2898 2983 3065 3125 3214 3231 3278 3314 3424 3499 3575 3609 3612 3639 3718 3813 3817 3887 3944 3987 4064 4268 4271 4508 4547 4549 4604 4639 4671 4699 4799 4805 5020 5033 5125 5175 5226 5237 5292 5334 5357 5360 5480 5483 5531 5538 5543 5673 5851 5955 6273 6365 6491 6563 6568 6915 6982 7001 7142 7236 7246 7396 7407 7433 7471 7528 7540 7737 7838 8030 8073 8127 8307 8384 8448 8526 8530 8596 8668 8740 8980 9126 9169 9194 9289 9486 9666 9719 9801 9812 9838 9856 9861 9921 9996

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, LIVE Kerala Lottery Results 28-09-2022 AKSHAYA AK 568 Today | Kerala Lottery Result 30 days Chart ಎಂದು ಕಾಣಲಿದೆ
* ಅಲ್ಲಿಂದ ಸ್ಕ್ರೋಲ್ ಡೌನ್ ಮಾಡಿ
* ದಿನಾಂಕ 28.9.2022 ಹಾಗೂ Akshaya (AK-568) ಎಂದು ಕಾಣಲಿದೆ
* Akshaya (AK-568) ಲಿಂಕ್ ಅನ್ನು ಕ್ಲಿಕ್ ಮಾಡಿ
* ನಂತರದ ಪೇಜ್‌ನಲ್ಲಿ ಸ್ಕ್ರೋಲ್ ಡೌನ್ ಮಾಡಿ
* Direct Link ಎಂದು ಕಾಣಿಸಲಿದೆ
* ಅದರ ಕೆಳಗೆ ದಿನಾಂಕ ಹಾಗೂ Akshaya Lottery Result Today ಎಂದು ಕಾಣಲಿದೆ.
* ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ
* ನೀವು ಹೊಸ ಪೇಜ್‌ನಲ್ಲಿ ಸ್ಕ್ರೋಲ್ ಡೌನ್ ಮಾಡಿದರೂ ಫಲಿತಾಂಶ ನಿಮಗೆ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು

 

English summary

Kerala Lottery result: Check 'Akshaya AK-568' Winning Numbers and Prize Money

The Kerala State Lottery Department (KSLD) announces the results of 'Akshaya AK-568'. Here's Details of winning numbers, Prize Money, How to Check Result.
Story first published: Wednesday, September 28, 2022, 18:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X