For Quick Alerts
ALLOW NOTIFICATIONS  
For Daily Alerts

ಅಕ್ಷಯ AK 575 ಲಾಟರಿ: ಯಾವ ನಂಬರ್‌ಗೆ 70, 5 ಲಕ್ಷ ರೂಪಾಯಿ ಬಹುಮಾನ?

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಬುಧವಾರ 'ಅಕ್ಷಯ AK 574' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 70 ಲಕ್ಷ ರೂಪಾಯಿ ದೊರೆಯಲಿದೆ.

 

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಸ್ತ್ರೀಶಕ್ತಿ SS-339 ಲಾಟರಿ: ಯಾವ ಸಂಖ್ಯೆಗೆ 75, 10 ಲಕ್ಷ ರೂಪಾಯಿ?ಸ್ತ್ರೀಶಕ್ತಿ SS-339 ಲಾಟರಿ: ಯಾವ ಸಂಖ್ಯೆಗೆ 75, 10 ಲಕ್ಷ ರೂಪಾಯಿ?

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1000 ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ
 

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ

AH 323494 (IRINJALAKKUDA)

ಸಮಾಧಾನಕರ ಬಹುಮಾನ: 8,000 ರೂಪಾಯಿ

AA 323494 AB 323494 AC 323494 AD 323494 AE 323494 AF 323494 AG 323494 AJ 323494 AK 323494 AL 323494 AM 323494

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

AB 485537 (ADOOR)

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

1) AA 663686 (CHITTUR)
2) AB 913102 (KOTTAYAM)
3) AC 224519 (KOLLAM)
4) AD 575299 (IDUKKI)
5) AE 474390 (ERNAKULAM)
6) AF 586687 (KOTTAYAM)
7) AG 196330 (THRISSUR)
8) AH 509397 (PATTAMBI)
9) AJ 185268 (PALAKKAD)
10) AK 737438 (KASARAGOD)
11) AL 254029 (KOTTAYAM)
12) AM 748593 (IRINJALAKUDA)

4ನೇ ಬಹುಮಾನ: 5 ಸಾವಿರ ರೂಪಾಯಿ

0030 1006 1515 1621 2529 3356 3451 5353 5910 6438 6803 7036 7104 8360 8461 8717 8733 9526

5ನೇ ಬಹುಮಾನ: 2 ಸಾವಿರ ರೂಪಾಯಿ

3902 9011 5032 8544 7168 6867 2608

6ನೇ ಬಹುಮಾನ: 1000 ರೂಪಾಯಿ

0380 0389 0464 0516 0707 1119 2153 2850 3074 3420 3808 4025 4646 5261 5267 6017 6127 6130 6216 6870 7352 7615 8177 8291 8704 8714

 

 ವಿಜೇತ ಸಂಖ್ಯೆ ಪಟ್ಟಿ

ವಿಜೇತ ಸಂಖ್ಯೆ ಪಟ್ಟಿ

7ನೇ ಬಹುಮಾನ: 500 ರೂಪಾಯಿ

0149 0155 0301 0314 0456 0805 0924 0975 1248 1602 1698 2030 2081 2435 2476 2597 2675 2683 3062 3330 3558 3624 3661 3684 4111 4594 4617 4626 4834 4917 5030 5388 5545 5713 6027 6119 6184 6257 6321 6430 6561 6620 6905 6988 7156 7633 7634 7701 7757 7883 7886 8081 8125 8229 8567 8695 8701 8708 8770 8818 8979 9114 9136 9163 9348 9356 9363 9520 9655 9689 9694 9702

ಎಂಟನೇ ಬಹುಮಾನ: 100 ರೂಪಾಯಿ

0056 0108 0290 0310 0401 0506 0535 0609 0642 0712 0910 1011 1094 1366 1468 1510 1601 1689 1701 2235 2314 2383 2402 2714 2881 2956 3112 3127 3195 3201 3310 3337 3490 3511 3711 3793 3813 3815 4038 4229 4294 4318 4330 4426 4456 4457 4503 4536 4598 4710 4768 4848 4881 4883 5101 5123 5148 5401 5526 5558 5571 5814 5844 5920 5935 6010 6015 6139 6180 6198 6225 6244 6311 6433 6444 6591 6795 6914 6961 7044 7082 7214 7276 7469 7488 7584 7658 7711 7887 7900 7908 7957 7977 7988 7997 8089 8141 8147 8390 8511 8515 8698 8828 8879 8932 8941 9045 9123 9132 9159 9164 9168 9227 9302 9319 9328 9437 9538 9566 9664 9892 9933 9989

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 16-11-2022 AKSHAYA AK 575 Result Today | Kerala Lottery Result 30 days Chart ಎಂದು ಕಾಣಲಿದೆ
* ಅಲ್ಲಿಂದ ಸ್ಕ್ರೋಲ್ ಡೌನ್ ಮಾಡಿ
* ದಿನಾಂಕ 16-11-2022 ಹಾಗೂ Akshaya (AK-575) ಎಂದು ಕಾಣಲಿದೆ
* Akshaya (AK-575) ಲಿಂಕ್ ಅನ್ನು ಕ್ಲಿಕ್ ಮಾಡಿ
* ಹೊಸ ಪೇಜ್‌ನಲ್ಲಿ ಸ್ಕ್ರೋಲ್ ಡೌನ್ ಮಾಡಿ ಫಲಿತಾಂಶ ನಿಮಗೆ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

1 ಕೋಟಿ ರೂ ಬಂಪರ್ ಪ್ರೈಜ್; ಕೇರಳ ಎಫ್‌ಎಫ್-24 ಲಾಟರಿ ವಿಜೇತರ ಪೂರ್ಣ ಪಟ್ಟಿ1 ಕೋಟಿ ರೂ ಬಂಪರ್ ಪ್ರೈಜ್; ಕೇರಳ ಎಫ್‌ಎಫ್-24 ಲಾಟರಿ ವಿಜೇತರ ಪೂರ್ಣ ಪಟ್ಟಿ

English summary

Kerala Lottery result: Check 'Akshaya AK-575' Winning Numbers and Prize Money

The Kerala State Lottery Department (KSLD) announces the results of 'Akshaya AK-575'. Here's Details of winning numbers, Prize Money, How to Check Result.
Story first published: Wednesday, November 16, 2022, 16:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X