ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಭಾನುವಾರ 'ಅಕ್ಷಯಾ ಎಕೆ 577' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 70 ಲಕ್ಷ ರೂಪಾಯಿ ದೊರೆಯಲಿದೆ.
ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.
ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಪ್ರತಿ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..+
ಬಹುಮಾನ ಎಷ್ಟು?
ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1000 ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ
ಬಹುಮಾನ ವಿವರ ಇಲ್ಲಿದೆ
ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ
AA 622228 (PAYYANUR)
ಸಮಾಧಾನಕರ ಬಹುಮಾನ: 8,000 ರೂಪಾಯಿ
AA 622228 AB 622228 AC 622228 AD 622228 AE 622228 AF 622228 AG 622228 AH 622228 AJ 622228 AK 622228 AL 622228 AM 622228
ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ
AH 498929 (CHITTOOR)
ಮೂರನೇ ಬಹುಮಾನ: 1 ಲಕ್ಷ ರೂಪಾಯಿ
1) AA 823972 (ERNAKULAM)
2) AB 575819 (VAIKKOM)
3) AC 994550 (PAYYANUR)
4) AD 216784 (KOTTAYAM)
5) AE 915881 (ADOOR)
6) AF 939011 (KATTAPPANA)
7) AG 574088 (VAIKKOM)
8) AH 475873 (NEYYATTINKARA)
9) AJ 445512 (PALAKKAD)
10) AK 587489 (THIRUVANANTHAPURAM)
11) AL 281212 (ATTINGAL)
12) AM 439150 (THRISSUR)
4ನೇ ಬಹುಮಾನ: 5 ಸಾವಿರ ರೂಪಾಯಿ
0008 2090 2810 3094 3357 3828 4044 4507 5461 6568 7441 7750 8927 9745
5-7ನೇ ಬಹುಮಾನ ವಿವರ
5ನೇ ಬಹುಮಾನ: 2 ಸಾವಿರ ರೂಪಾಯಿ
0028 3142 3929 6174 6364 8120 995
6ನೇ ಬಹುಮಾನ: 1000 ರೂಪಾಯಿ
0320 0605 0704 0829 1614 1958 2058 2691 3452 3850 3943 4024 4647 4814 5037 5308 5313 5838 5927 6411 7013 7275 7801 7841 9133 9255
7ನೇ ಬಹುಮಾನ: 500 ರೂಪಾಯಿ
0049 0114 0470 0793 0798 0841 1021 1042 1314 1467 1494 1581 1962 2105 2134 2213 2323 2344 2348 2392 2735 2906 3036 3059 3255 3396 3709 3799 4066 4075 4088 4108 4255 4258 4325 4445 4542 4643 4925 5453 5553 5620 5894 6040 6201 6561 6562 6828 7131 7185 7273 7304 7361 7386 7448 7480 7488 7867 7896 8343 8490 8672 8686 8964 9137 9171 9173 9308 9439 9593 9656 9983
7ನೇ ಬಹುಮಾನ: 100 ರೂಪಾಯಿ
0071 0131 0203 0205 0313 0503 0517 0680 0738 0850 1169 1314 1842 1860 2059 2350 2428 2448 2503 2579 2864 2865 2913 3042 3091 3098 3300 3322 3747 3765 3793 3840 3948 3949 4018 4072 4368 4482 4512 4559 4576 4791 5020 5027 5093 5123 5137 5264 5348 5352 5442 5468 5514 5600 5637 5909 5921 6016 6080 6108 6129 6187 6497 6499 6591 6621 6653 6696 6880 6938 7010 7039 7089 7140 7202 7210 7235 7262 7328 7350 7412 7502 7575 7641 7646 7682 7700 7784 7808 7860 7935 7936 7966 8080 8396 8426 8568 8748 9151 9322 9389 9528 9780 9843 9882 9994
ಫಲಿತಾಂಶ ಹೇಗೆ ನೋಡುವುದು?
* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 04-12-2022 Akshaya AK 577 Result Today | kerala lottery chart 2022 ಎಂದು ಕಾಣಲಿದೆ
* ಕೆಳಗೆ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 04-12-2022, (Akshaya AK 577) ಎಂದು ಕಾಣಲಿದೆ.
* (Akshaya AK 577) ಮೇಲೆ ಕ್ಲಿಕ್ ಮಾಡಿ
* ಹೊಸ ಪುಟ ತೆರೆಯಲಿದೆ, ಅಲ್ಲಿ ಸ್ಕ್ರೋಲ್ ಡೌನ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ.
ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.


Click it and Unblock the Notifications