For Quick Alerts
ALLOW NOTIFICATIONS  
For Daily Alerts

ಅಕ್ಷಯಾ ಎಕೆ 582 ಲಾಟರಿ: ಯಾರಿಗೆ 70, ಯಾರಿಗೆ 10 ಲಕ್ಷ ರೂಪಾಯಿ?

|

ಕೇರಳ ರಾಜ್ಯ ಲಾಟರಿ ಇಲಾಖೆ (ಕೆಎಸ್‌ಎಲ್‌ಡಿ) ಭಾನುವಾರ 'ಅಕ್ಷಯಾ ಎಕೆ 582' ಫಲಿತಾಂಶವನ್ನು ಪ್ರಕಟಗೊಳಿಸಿದೆ. ಇಂದು ಸಂಜೆ ಸುಮಾರು 4 ಗಂಟೆ ಹೊತ್ತಿಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 70 ಲಕ್ಷ ರೂಪಾಯಿ ಸಿಗಲಿದೆ.

 

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ ಒಂದು ಲಕ್ಷ ರೂಪಾಯಿ ಆಗಿದೆ. ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ದೊರೆಯಲಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (ಕೆಎಸ್‌ಎಲ್‌ಡಿ) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಪ್ರತಿ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬುದರ ಸಂಪೂರ್ಣ ಮಾಹಿತಿ ಹೀಗಿದೆ.

ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ

ಎರಡನೇ ಬಹುಮಾನ: 5 ಲಕ್ಷ ರೂಪಾಯಿ

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

ನಾಲ್ಕನೇ ಬಹುಮಾನ: 5 ಸಾವಿರ ರೂಪಾಯಿ

5 ನೇ ಬಹುಮಾನ: 2 ಸಾವಿರ ರೂಪಾಯಿ

6 ನೇ ಬಹುಮಾನ: 1000 ರೂಪಾಯಿ

7 ನೇ ಬಹುಮಾನ: 500 ರೂಪಾಯಿ

8 ನೇ ಬಹುಮಾನ: 100 ರೂಪಾಯಿ

ಸಮಾಧಾನಕರ ಬಹುಮಾನ: 8,000 ರೂಪಾಯಿ.

 

ಬಹುಮಾನ ವಿವರ ಇಲ್ಲಿದೆ

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ

AV 665886 (KOLLAM)

ಸಮಾಧಾನಕರ ಬಹುಮಾನ: 8,000 ರೂಪಾಯಿ

AN 665886 AO 665886, AP 665886 AR 665886, AS 665886 AT 665886, AU 665886 AW 665886, AX 665886, AY 665886, AZ 665886.

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

AZ 489757 (IRINJALAKKUDA)

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

1) AN 543356 (IDUKKI)

2) AO 109771 (PATTAMBI)

3) AP 675481 (THRISSUR)

4) AR 746070 (MALAPPURAM)

5) AS 635052 (WAYANADU)

6) AT 737029 (PATTAMBI)

7) AU 145027 (KOLLAM)

8) AV 781168 (THRISSUR)

9) AW 385471 (MALAPPURAM)

10) AX 324016 (GURUVAYOOR)

11) AY 317049 (PATTAMBI)

12) AZ 671058 (VAIKKOM)

4ನೇ ಬಹುಮಾನ: 5 ಸಾವಿರ ರೂಪಾಯಿ

0144 0619 0828 2270 2721 2770 2946 3240 5019 6400 6630 6679 7288 7440 7552 7971 9291 9369

5 ರಿಂದ 7ನೇ ಬಹುಮಾನ ಮಾಹಿತಿ ಹೀಗಿದೆ
 

5 ರಿಂದ 7ನೇ ಬಹುಮಾನ ಮಾಹಿತಿ ಹೀಗಿದೆ

5ನೇ ಬಹುಮಾನ: 2 ಸಾವಿರ ರೂಪಾಯಿ

1082 1687 2697 3584 4303 7081 9690

6ನೇ ಬಹುಮಾನ: 1000 ರೂಪಾಯಿ

0038 0079 0992 1053 1195 2314 2370 2761 3172 3196 3627 3899 4095 4563 4943 5356 5866 6462 6538 8078 8093 8448 9493 9526 9715 9847

7ನೇ ಬಹುಮಾನ: 500 ರೂಪಾಯಿ

0088 0116 0240 0369 0588 0775 0782 0870 0916 1659 1757 2193 2223 2389 2424 2605 2688 2878 3069 3229 3277 3333 3412 3807 3857 3876 3952 4131 4301 4995 5248 5266 5279 5306 5330 5510 5597 6107 6114 6447 6562 6696 6718 6723 6736 6958 7139 7144 7311 7343 7707 7752 7756 7806 8110 8117 8258 8361 8619 8871 9020 9158 9240 9287 9303 9320 9347 9570 9605 9667 9767 9843

8ನೇ ಬಹುಮಾನ: 100 ರೂಪಾಯಿ

0090 0305 0310 0433 0517 0569 0586 0668 0854 0991 1067 1085 1211 1300 1443 1472 1539 1651 1657 1661 1836 1874 2013 2166 2245 2298 2408 2443 2506 2511 2609 2644 2645 2873 3033 3036 3123 3164 3193 3195 3347 3376 3420 3433 3448 3481 3975 3983 4215 4267 4272 4336 4359 4403 4406 4417 4518 4616 4680 4740 746 4777 4801 4806 5161 5257 5366 5382 5571 5599 5602 5875 5985 6082 6255 6501 6507 6519 6683 6714 6757 6772 7018 7108 7111 7235 7277 7327 7337 7345 7389 7408 7475 7949 8039 8083 8200 8270 8287 8368 8533 8571 8704 8752 8763 8777 8961 8974 9050 9059 9073 9153 9207 9430 9544 9569 9594 9674 9749 9769 9875 9894 9947

ಈ ವಿಧಾನದಡಿ ಲಾಟರಿ ಫಲಿತಾಂಶ ತಿಳಿದುಕೊಳ್ಳಿ

ಈ ವಿಧಾನದಡಿ ಲಾಟರಿ ಫಲಿತಾಂಶ ತಿಳಿದುಕೊಳ್ಳಿ

1. https://www.keralalotteryresult.net/ ಲಿಂಕ್ ಮೂಲಕ ವೆಬ್ಸೈಟ್‌ಗೆ ಲಾಗಿನ್ ಆಗಿದೆ.

2. ವೆಬ್ಸೈಟ್‌ನ ಮುಖಪುಟದಲ್ಲಿ ಕಾಣುವ Live | Kerala Lottery 01-08-2023 Akshaya AK 582 Result Today | kerala lottery chart 2023 ಎಂದು ತೋರಿಸುತ್ತದೆ.

3. ಕೆಳಗೆ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 01-08-2023 (Akshaya AK 582) ಎಂದು ಕಾಣಲಿದೆ, ನಂತರ ಅದರ ಮೇಲೆ ಕ್ಲಿಕ್ ಮಾಡಿ.

4. ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಸ್ಕ್ರೋಲ್ ಡೌನ್ ಮಾಡಿದರೆ ಭಾನುವಾರದ ಫಲಿತಾಂಶ ನೋಡಬಹುದು.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಬಹುದು. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕು. ವಿಜೇತರು ಶೇಕಡ 07, ಶೇ.10 ಕಡಿತ ಸೇರಿ ಒಟ್ಟು ಶೇ.40ರಷ್ಟು ಕಡಿತದ ನಂತರ ಸಿಗುವ ಹಣವನ್ನು ಪಡೆಯುತ್ತಾರೆ. ಹಣ ಪಡೆಯುವಾಗಿ ಗುರುತಿನ ಪ್ರಮಾಣ ಪತ್ರ ಇರಬೇಕು. 5,000ಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery result: Check Akshaya AK 582 Winning Numbers, Prize Money details

The Kerala State Lottery Department (KSLD) announces the results of 'Akshaya AK 582'. Here's Details of winning numbers, Prize Money, How to Check Result
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X