For Quick Alerts
ALLOW NOTIFICATIONS  
For Daily Alerts

ಕೇರಳ ಲಾಟರಿ: 'ಕಾರುಣ್ಯ KR 561' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಶನಿವಾರ 'ಕಾರುಣ್ಯ KR 561' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 80 ಲಕ್ಷ ರೂಪಾಯಿ ದೊರೆಯಲಿದೆ.

 

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಕೇರಳ ಲಾಟರಿ: 'ನಿರ್ಮಲಾ NR-288' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆಕೇರಳ ಲಾಟರಿ: 'ನಿರ್ಮಲಾ NR-288' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1 ಸಾವಿರ ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 

 

 ಬಹುಮಾನ ವಿವರ ಇಲ್ಲಿದೆ
 

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ

KV 119892 (PAYYANNUR)

ಸಮಾಧಾನಕರ ಬಹುಮಾನ: 8,000 ರೂಪಾಯಿ

KN 119892 KO 119892 KP 119892 KR 119892 KS 119892 KT 119892 KU 119892 KW 119892 KX 119892 KY 119892 KZ 119892

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

KY 319822 (CHITTUR)

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

KN 483428 KO 935474 KP 279781 KR 478432 KS 826672 KT 268065 KU 747885 KV 168305 KW 930491 KX 544717 KY 965289 KZ 184634

4ನೇ ಬಹುಮಾನ: 5 ಸಾವಿರ ರೂಪಾಯಿ

0792 2105 2817 2867 2899 3164 3977 4325 4340 4649 4859 5625 6007 6017 6092 7494 9107 9417

5ನೇ ಬಹುಮಾನ: 2 ಸಾವಿರ ರೂಪಾಯಿ

1211 2114 2272 2935 4078 5981 7621 7634 9110 9539

6ನೇ ಬಹುಮಾನ: 1 ಸಾವಿರ ರೂಪಾಯಿ

0001 0029 1840 3253 4123 4773 5560 6481 8542 8550 9620 9725

7ನೇ ಬಹುಮಾನ: 500 ರೂಪಾಯಿ

0000 0116 0233 0386 0577 0872 0937 1013 1044 1154 1192 1237 1279 1618 1835 1978 2010 2027 2112 2138 2178 2587 2588 2615 2786 2823 2830 2973 2988 3125 3180 3239 3259 3295 3706 4050 4126 4129 4190 4194 4268 4447 4462 4870 4887 4929 5085 5173 5179 5272 5734 6167 6188 6207 6234 6553 6561 6602 6646 6655 6744 6950 7006 7518 7535 7545 7812 7958 8526 8575 8667 8826 9097 9127 9268 9529 9611 9712 9815 9999

8ನೇ ಬಹುಮಾನ: 100 ರೂಪಾಯಿ

7370 6220 5772 0044 6435 1488 1934 3424 2119 4856 1095 9754 0592 8064 1700 5518 7987 9163 2303 6881 9300 8873 6491 7496 1524 3549 4851 8624 5731 2479 1167 8464 6384 8257 5674 5446 4947 3184 6255 9488 8477 4954 0266 3981 6689 6662 9609 6103 1831 8324 5562 7519 9436 3721 0438 5612 1253 0563 5474 5729 6824 4367 7749 6519 6765 3948 5711 0628 7963 2193 9479 4464 9447 6673 5360 8884 7602 3330 1366 4912 0720 9830 5744 4351 5976 8908 7305 7783 3256 4060 9628 8993 9246 0275 0126 1740 2179 2571 5788 3131 2728 4988 3261 6473 4943 3056 2915 8831

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Kerala Lottery Result 06.8.22 Karunya KR 561 Lottery Result online ಎಂದು ಕಾಣಲಿದೆ
* ಅದರಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 06.8.22 ಹಾಗೂ Karunya (KR 561) ಎಂದು ಕಾಣಲಿದೆ
* Karunya (KR 561) ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯಲಿದೆ
* ಅಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ Direct Link ಎಂದು ಕಾಣಲಿದೆ
* ಅದರ ಕೆಳಗೆ Karunya Lottery Result Today ಎಂದು ಇರಲಿದೆ
* ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ
* ಹೊಸ ಪುಟ ತೆರೆದ ಬಳಿಕ Direct Link ಪಟ್ಟಿಗಿಂತಲೂ ಕೆಳಗೆ ಸ್ಕ್ರೋಲ್ ಮಾಡಿದರೂ ಫಲಿತಾಂಶ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೆಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery result: Check 'Karunya KR 561' Winning Numbers and Prize Money

The Kerala State Lottery Department (KSLD) announces the results of 'Karunya KR 561'. Here's Details of winning numbers, Prize Money, How to Check Result.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X