For Quick Alerts
ALLOW NOTIFICATIONS  
For Daily Alerts

ಕೇರಳ ಲಾಟರಿ: 'ಕಾರುಣ್ಯ KR 562' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಶನಿವಾರ 'ಕಾರುಣ್ಯ KR 562' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 80 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಕೇರಳ ಲಾಟರಿ: 'ನಿರ್ಮಲಾ NR-289' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆಕೇರಳ ಲಾಟರಿ: 'ನಿರ್ಮಲಾ NR-289' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1 ಸಾವಿರ ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿವರ ಇಲ್ಲಿದೆ

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ

KF 421178 (KANNUR)

ಸಮಾಧಾನಕರ ಬಹುಮಾನ: 8,000 ರೂಪಾಯಿ

KA 421178 KB 421178 KC 421178 KD 421178 KE 421178 KG 421178 KH 421178 KJ 421178 KK 421178 KL 421178 KM 421178

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

KK 584444 (MALAPPURAM)

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

KA 473630 KB 156185 KC 129316 KD 962870 KE 507432KF 137452 KG 785112 KH 884924 KJ 435595 KK 517283 KL 222729 KM 278960

4ನೇ ಬಹುಮಾನ: 5 ಸಾವಿರ ರೂಪಾಯಿ

0265 1104 1240 2102 2756 2827 3184 4422 4546 4739 5860 6147 7278 7895 8023 9380 9549 9640

5ನೇ ಬಹುಮಾನ: 2 ಸಾವಿರ ರೂಪಾಯಿ

1465 1570 1802 2423 2558 5205 5682 7431 8104 9299

 

 6-8ನೇ ಬಹುಮಾನ ವಿವರ

6-8ನೇ ಬಹುಮಾನ ವಿವರ

6ನೇ ಬಹುಮಾನ: 1 ಸಾವಿರ ರೂಪಾಯಿ

1440 2001 3401 3447 3830 5181 5820 5996 6391 7085 7478 8057 9193 9937

7ನೇ ಬಹುಮಾನ: 500 ರೂಪಾಯಿ

0038 0058 0214 0269 0382 0582 0603 0970 1044 1312 1469 1549 1569 1883 2079 2324 2534 2712 2871 2873 2915 3179 3182 3322 3406 3627 3894 3962 4128 4189 4334 4439 4925 5057 5312 5329 5437 5573 5634 5649 5889 5949 6067 6245 6253 6463 6593 6660 6772 6782 6795 6817 6930 7043 7323 7332 7486 7517 7615 7754 7759 7902 7965 7983 8124 8207 8311 8477 8520 8663 8676 8720 8895 8970 9046 9214 9221 9392 9394 9622

8ನೇ ಬಹುಮಾನ: 100 ರೂಪಾಯಿ

0035 0183 0207 0308 0338 0433 0627 0653 0833 0837 0918 1037 1074 1146 1181 1320 1321 1333 1618 1790 1816 1946 2019 2026 2219 2333 2354 2369 2488 2553 2557 2682 2700 2716 2821 3090 3148 3217 3410 3479 3604 3807 3878 4027 4028 4153 4295 4326 4592 4686 4711 4802 4885 4908 4953 5039 5114 5212 5318 5324 5412 5516 5770 5840 5905 5910 5924 5963 5992 6028 6163 6316 6527 6649 6750 6894 7072 7167 7274 7275 7398 7557 7599 7629 7661 7702 7879 7922 7974 7993 8001 8007 8071 8109 8114 8118 8199 8274 8280 8308 8400 8534 8604 8639 8814 8903 8937 8948 8951 8988 9009 9034 9055 9197 9283 9310 9356 9615 9617 9657 9680 9746 9763 9838

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ,Official | Kerala Lottery Results Today 13.08.2022 Karunya KR 562 Winners list ಎಂದು ಕಾಣಲಿದೆ
* ಅದರಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 13.08.2022 ಹಾಗೂ Karunya (KR 562) ಎಂದು ಕಾಣಲಿದೆ
* Karunya (KR 562) ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯಲಿದೆ
* ಅಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ Direct Link ಎಂದು ಕಾಣಲಿದೆ
* ಅದರ ಕೆಳಗೆ Karunya Lottery Result Today ಎಂದು ಇರಲಿದೆ
* ಆ ಲಿಂಕ್ ಅನ್ನು ಕ್ಲಿಕ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ
* ಹೊಸ ಪುಟ ತೆರೆದ ಬಳಿಕ Direct Link ಪಟ್ಟಿಗಿಂತಲೂ ಕೆಳಗೆ ಸ್ಕ್ರೋಲ್ ಮಾಡಿದರೂ ಫಲಿತಾಂಶ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery result: Check 'Karunya KR 562' Winning Numbers and Prize Money

The Kerala State Lottery Department (KSLD) announces the results of 'Karunya KR 562'. Here's Details of winning numbers, Prize Money, How to Check Result.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X