For Quick Alerts
ALLOW NOTIFICATIONS  
For Daily Alerts

ಕೇರಳ ಲಾಟರಿ: 'ಕಾರುಣ್ಯ KR 578' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಶನಿವಾರ 'ಕಾರುಣ್ಯ KR 578' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 80 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ನಿರ್ಮಲಾ NR-305 ಲಾಟರಿ: ಯಾರಿಗೆ 70 ಲಕ್ಷ, ಯಾರಿಗೆ 1 ಲಕ್ಷ?ನಿರ್ಮಲಾ NR-305 ಲಾಟರಿ: ಯಾರಿಗೆ 70 ಲಕ್ಷ, ಯಾರಿಗೆ 1 ಲಕ್ಷ?

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1 ಸಾವಿರ ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿವರ ಇಲ್ಲಿದೆ
 

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ

KG 473297 (PALAKKAD)
Agent Name: M RAMESH
Agency No.: P 4439

ಸಮಾಧಾನಕರ ಬಹುಮಾನ: 8,000 ರೂಪಾಯಿ

KA 473297 KB 473297 KC 473297 KD 473297 KE 473297 KF 473297 KH 473297 KJ 473297 KK 473297 KL 473297 KM 473297

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

KG 144844 (KOLLAM)
Agent Name: RAJESH O B
Agency No.: Q 4648

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

KA 774180
KB 226137
KC 653826
KD 570967
KE 694305
KF 739915
KG 975408
KH 801702
KJ 146926
KK 465706
KL 612524
KM 910326

4ನೇ ಬಹುಮಾನ: 5 ಸಾವಿರ ರೂಪಾಯಿ

0393 0913 1640 2109 2360 2887 4310 5067 5440 5725 5788 5849 6870 7226 7423 8008 8421 9522

5ನೇ ಬಹುಮಾನ: 2 ಸಾವಿರ ರೂಪಾಯಿ

0153 0219 1362 4188 5119 5861 6548 6598 7451 9548

 

 6-8ನೇ ಬಹುಮಾನ ವಿವರ

6-8ನೇ ಬಹುಮಾನ ವಿವರ

6ನೇ ಬಹುಮಾನ: 1 ಸಾವಿರ ರೂಪಾಯಿ

0232 2203 2526 3223 3442 4102 4344 5687 6111 6613 6947 6950 7387 8576

7ನೇ ಬಹುಮಾನ: 500 ರೂಪಾಯಿ

0047 0167 0245 0335 0378 0759 0784 0815 1022 1092 1230 1261 1279 1920 2028 2463 2479 2564 2689 3162 3164 3203 3344 3406 3510 3566 3721 3864 4189 4314 4326 4333 4380 4601 4641 4779 4994 5122 5196 5200 5352 5464 5497 5501 5848 6024 6057 6396 6422 6485 6564 6604 6637 6725 6802 6988 7132 7235 7243 7403 7471 7660 7879 7933 7953 8069 8129 8137 8322 8451 8660 8692 8863 9042 9194 9359 9360 9431 9658 9846

8ನೇ ಬಹುಮಾನ: 100 ರೂಪಾಯಿ

0013 0026 0037 0109 0426 0438 0458 0513 0932 1200 1231 1318 1397 1575 1869 2018 2051 2053 2195 2242 2783 2881 3052 3088 3113 3137 3146 3170 3541 3628 3643 3678 3788 3846 3851 3939 4029 4061 4126 4132 4226 4341 4395 4461 4511 4546 4579 4588 4629 5020 5053 5072 5142 5162 5187 5529 5831 5934 6036 6042 6177 6423 6466 6481 6486 6621 6716 6775 6794 6959 6965 7009 7081 7084 7113 7128 7231 7293 7519 8016 8105 8107 8136 8382 8410 8504 8645 8756 8848 8862 8883 8972 8985 9013 9265 9327 9394 9407 9412 9439 9468 9478 9582 9620 9901 9986

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 03-12-2022 Karunya KR 578 Result Today | kerala lottery result chart 2022 ಎಂದು ಕಾಣಲಿದೆ
* ಅದರಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 03-12-2022 ಹಾಗೂ Karunya (KR 578) ಎಂದು ಕಾಣಲಿದೆ
* Karunya (KR 578) ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯಲಿದೆ
* ಹೊಸ ಪುಟ ತೆರೆದ ಬಳಿಕ ಕೆಳಗೆ ಸ್ಕ್ರೋಲ್ ಮಾಡಿದಗ ಫಲಿತಾಂಶ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery result: Check 'Karunya KR 578' Winning Numbers and Prize Money

The Kerala State Lottery Department (KSLD) announces the results of 'Karunya KR 578'. Here's Details of winning numbers, Prize Money, How to Check Result.
Story first published: Saturday, December 3, 2022, 16:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X