For Quick Alerts
ALLOW NOTIFICATIONS  
For Daily Alerts

ಕಾರುಣ್ಯ ಪ್ಲಸ್ KN 446 ಲಾಟರಿ: ಯಾರಿಗೆ 80, ಯಾರಿಗೆ 10 ಲಕ್ಷ ರೂಪಾಯಿ?

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಗುರುವಾರ 'ಕಾರುಣ್ಯ ಪ್ಲಸ್ KN 446' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 80 ಲಕ್ಷ ರೂಪಾಯಿ ದೊರೆಯಲಿದೆ.

 

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಪ್ರತಿ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿವರ ಇಲ್ಲಿದೆ

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ

PF 551207 (ALAPPUZHA)

ಸಮಾಧಾನಕರ ಬಹುಮಾನ: 8,000 ರೂಪಾಯಿ

PA 551207 PB 551207 PC 551207 PD 551207 PE 551207 PG 551207 PH 551207 PJ 551207 PK 551207 PL 551207 PM 551207

ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ

PF 953797 (KOLLAM)

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

1) PA 426284 (KOTTAYAM)
2) PB 801345 (KOTTAYAM)
3) PC 647490 (MOOVATTUPUZHA)
4) PD 192237 (ALAPPUZHA)
5) PE 741838 (PUNALUR)
6) PF 474498 (THRISSUR)
7) PG 167404 (KOTTAYAM)
8) PH 298490 (PATTAMBI)
9) PJ 965995 (ERNAKULAM)
10) PK 864297 (PAYYANUR)
11) PL 921393 (THRISSUR)
12) PM 524633 (PATTAMBI)

4ನೇ ಬಹುಮಾನ: 5 ಸಾವಿರ ರೂಪಾಯಿ

0053 0176 0383 1432 1818 1895 1974 2095 2325 2444 3689 3878 4478 6093 6186 6345 8493 9595

 5-7ನೇ ಬಹುಮಾನ ವಿವರ
 

5-7ನೇ ಬಹುಮಾನ ವಿವರ

5ನೇ ಬಹುಮಾನ: 1 ಸಾವಿರ ರೂಪಾಯಿ

0174 0206 0256 0568 0619 0814 1136 1162 1488 1532 2338 2725 3891 3976 4345 4509 4591 4829 5010 5533 5552 6181 6517 7028 7226 7486 7920 8027 8071 9007 9063 9386 9579 9971

6ನೇ ಬಹುಮಾನ: 500 ರೂಪಾಯಿ

0367 0525 0549 0629 1079 1152 1231 1293 1341 1487 1580 1939 1940 1956 2175 2195 2227 2237 2242 2326 2327 2372 2519 2613 2630 2799 2933 3031 3093 3315 3618 3656 3845 3851 3904 4004 4028 4077 4350 4719 4738 4952 5129 5153 5244 5300 5340 5416 5588 5653 5896 5897 6073 6367 6485 6569 6631 6942 6954 7362 7368 7480 7936 8123 8208 8246 8315 8402 8498 8811 8859 9079 9322 9587 9605 9696 9792 9853 9905 9952

7ನೇ ಬಹುಮಾನ: 100 ರೂಪಾಯಿ

0193 0214 0288 0439 0508 0530 0672 1007 1069 1176 1177 1235 1295 1298 1460 1530 1629 1658 1796 1847 1948 2015 2061 2110 2526 2664 2749 2797 2844 2885 2909 2921 2975 3007 3118 3243 3404 3405 3514 3719 3873 4000 4049 4190 4334 4410 4414 4485 4579 4780 4812 4844 4846 5013 5027 5160 5353 5360 5361 5471 5504 5527 5576 5631 5652 5690 5879 6143 6232 6335 6405 6449 6488 6563 6590 6702 6774 6924 6961 6982 6988 7032 7076 7116 7131 7144 7251 7384 7424 7468 7521 7550 7692 7721 7726 7730 7738 7909 8006 8028 8195 8301 8374 8390 8400 8468 8487 8505 8517 8538 8672 8784 8962 9142 9153 9280 9464 9499 9570 9582 9757 9758 9812 9817 9886 9912

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 17-11-2022 Karunya Plus KN 446 Result Today | Kerala Lottery Result 30 days Chart ಎಂದು ಕಾಣಲಿದೆ
* ಕೆಳಗೆ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 17-11-2022, Karunya Plus (KN-446) ಎಂದು ಕಾಣಲಿದೆ.
* Karunya Plus (KN-446) ಮೇಲೆ ಕ್ಲಿಕ್ ಮಾಡಿ
* ಹೊಸ ಪುಟ ತೆರೆಯಲಿದೆ, ಅಲ್ಲಿ ಸ್ಕ್ರೋಲ್ ಡೌನ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

English summary

Kerala Lottery result: Check 'Karunya Plus KN 446' Winning Numbers and Prize Money

The Kerala State Lottery Department (KSLD) announces the results of 'Karunya Plus KN 446'. Here's Details of winning numbers, Prize Money, How to Check Result.
Story first published: Thursday, November 17, 2022, 17:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X