For Quick Alerts
ALLOW NOTIFICATIONS  
For Daily Alerts

ಕಾರುಣ್ಯ ಪ್ಲಸ್ KN 448 ಲಾಟರಿ: ಯಾರಿಗೆ 80, ಯಾರಿಗೆ 10 ಲಕ್ಷ ರೂಪಾಯಿ?

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಗುರುವಾರ 'ಕಾರುಣ್ಯ ಪ್ಲಸ್ KN 448' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 80 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಫಿಫ್ಟಿ ಫಿಫ್ಟಿ FF 26: ಈ ಸಂಖ್ಯೆಗೆ 1 ಕೋಟಿ ರೂಪಾಯಿ ಬಹುಮಾನಫಿಫ್ಟಿ ಫಿಫ್ಟಿ FF 26: ಈ ಸಂಖ್ಯೆಗೆ 1 ಕೋಟಿ ರೂಪಾಯಿ ಬಹುಮಾನ

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಪ್ರತಿ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿವರ ಇಲ್ಲಿದೆ

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ

PK 270396 (MUVATTUPUZHA)

ಸಮಾಧಾನಕರ ಬಹುಮಾನ: 8,000 ರೂಪಾಯಿ

PA 270396 PB 270396 PC 270396 PD 270396 PE 270396 PF 270396 PG 270396 PH 270396 PJ 270396 PL 270396 PM 270396

ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ

PD 573123 (ERNAKULAM)

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

PB 452627
PC 905907
PD 508399
PE 863629
PF 964579
PG 855374
PH 886258
PJ 986696
PK 230338
PL 814114
PM 678887

4ನೇ ಬಹುಮಾನ: 5 ಸಾವಿರ ರೂಪಾಯಿ

2306 2373 2705 2853 3456 4027 4208 4809 4998 5563 6425 6564 6605 6670 7019 8641 9354 9530

 

 5-7ನೇ ಬಹುಮಾನ ವಿವರ

5-7ನೇ ಬಹುಮಾನ ವಿವರ

5ನೇ ಬಹುಮಾನ: 1 ಸಾವಿರ ರೂಪಾಯಿ

0003 0037 0348 0366 0698 1121 1185 1588 1736 1976 2477 2541 2737 3060 3503 3786 4075 4222 4315 4525 4595 4624 5672 5765 5794 6224 6320 7511 7837 7977 8873 9040 9441 9614

6ನೇ ಬಹುಮಾನ: 500 ರೂಪಾಯಿ

0011 0164 0196 0283 0461 0558 0570 0592 0645 0811 0958 0966 1224 1266 1520 1568 1613 1642 1676 1798 1823 2110 2201 2384 2493 2630 3200 3208 3210 3400 3527 3599 3635 3642 3682 3872 3908 4198 4292 4377 4597 4822 5170 5241 5269 5411 5468 5542 5904 6011 6140 6817 7051 7103 7276 7368 7571 7890 7931 8003 8046 8056 8066 8163 8311 8423 8711 8715 8767 8797 8903 8973 9007 9086 9087 9320 9336 9392 9543 9769

7ನೇ ಬಹುಮಾನ: 100 ರೂಪಾಯಿ

0047 0087 0272 0273 0324 0346 0367 0398 0415 0488 0556 0611 0639 0707 0714 0776 0912 1006 1082 1257 1293 1452 1482 1509 1515 1720 1907 1946 2008 2281 2325 2345 2632 2679 2926 3031 3178 3307 3358 3436 3634 3714 3794 3836 3957 3997 4097 4246 4290 4301 4329 4538 4674 4701 4861 4882 5005 5015 5017 5049 5189 5193 5279 5445 5489 5491 5560 5658 5865 5876 5889 5906 5912 6013 6018 6035 6083 6094 6200 6242 6275 6280 6286 6321 6350 6406 6563 6655 6699 6847 6941 6988 7152 7159 7197 7232 7254 7267 7400 7447 7536 7581 7827 7849 7867 7879 7998 8004 8029 8049 8328 8511 8515 8747 8822 8886 9077 9180 9222 9231 9353 9591 9642 9792 9915 9964

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 01-12-2022 Karunya Plus KN 448 Result Today | kerala lottery chart 2022 ಎಂದು ಕಾಣಲಿದೆ
* ಕೆಳಗೆ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 01-12-2022, Karunya Plus (KN-448) ಎಂದು ಕಾಣಲಿದೆ.
* Karunya Plus (KN-448) ಮೇಲೆ ಕ್ಲಿಕ್ ಮಾಡಿ
* ಹೊಸ ಪುಟ ತೆರೆಯಲಿದೆ, ಅಲ್ಲಿ ಸ್ಕ್ರೋಲ್ ಡೌನ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery result: Check 'Karunya Plus KN 448' Winning Numbers and Prize Money

The Kerala State Lottery Department (KSLD) announces the results of 'Karunya Plus KN 448'. Here's Details of winning numbers, Prize Money, How to Check Result.
Story first published: Thursday, December 1, 2022, 16:53 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X