For Quick Alerts
ALLOW NOTIFICATIONS  
For Daily Alerts

ಕಾರುಣ್ಯ ಪ್ಲಸ್ KN 451 ಲಾಟರಿ: ಯಾರಿಗೆ 80, ಯಾರಿಗೆ 10 ಲಕ್ಷ ರೂಪಾಯಿ?

By ಶಿವಕುಮಾರ ಮುರಡಿಮಠ
|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಗುರುವಾರ 'ಕಾರುಣ್ಯ ಪ್ಲಸ್ KN 451' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 80 ಲಕ್ಷ ರೂಪಾಯಿ ದೊರೆಯಲಿದೆ.

 

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಪ್ರತಿ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿವರ ಇಲ್ಲಿದೆ
 

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ

PP 150477 (KOLLAM)

Agent Name: MURUKESH THEVAR S

Agency No.: Q 4314

ಸಮಾಧಾನಕರ ಬಹುಮಾನ: 8,000 ರೂಪಾಯಿ
PA 769974 PB 769974 PD 769974 PE 769974 PF 769974 PG 769974 PH 769974 PJ 769974 PK 769974 PL 769974 PM 769974

2ನೇ ಬಹುಮಾನ -10 ಲಕ್ಷ ರೂಪಾಯಿ

PR 352261 (PALAKKAD)

Agent Name: MADHUSOODHANAN S

Agency No.: P 4289

3ನೇ ಬಹುಮಾನ -1 ಲಕ್ಷ ರೂಪಾಯಿ

1) PN 962268 (ERNAKULAM)

2) PO 866755 (MANANTHAVADY)

3) PP 190872 (KOZHIKKODE)

4) PR 194428 (ERNAKULAM)

5) PS 918196 (PALAKKAD)

6) PT 900920 (WAYANADU)

7) PU 357779 (ALAPPUZHA)

8) PV 162711 (PALAKKAD)

9) PW 808012 (PATHANAMTHITTA)

10) PX 986111 (ADOOR)

11) PY 968328 (THIRUR)

12) PZ 922002 (KASARAGOD)

4ನೇ ಬಹುಮಾನ -5 ಸಾವಿರ ರೂಪಾಯಿ

0260 0948 1281 2214 4800 4995 6186 6670 7469 7524 7856 8162 8614 8712 9362 9499 9519 9943

 5-7ನೇ ಬಹುಮಾನ ವಿವರ

5-7ನೇ ಬಹುಮಾನ ವಿವರ

5ನೇ ಬಹುಮಾನ - 1 ಸಾವಿರ ರೂಪಾಯಿ

0641 1525 1626 1816 1829 2223 2409 2742 2874 3043 3699 3707 3726 3836 4479 5167 5509 6234 6636 6643 6837 7181 7343 7450 8431 8685 8902 8949 9233 9326 9345 9513 9588 9843

6ನೇ ಬಹುಮಾನ - 500 ರೂಪಾಯಿ

0134 0293 0324 0452 0539 0550 0811 1242 1389 1422 1433 1442 1506 1582 1618 1920 2000 2187 2203 2375 2377 2468 2531 2538 2549 2602 2679 2696 3026 3202 3291 3463 3673 3804 4019 4080 4159 4293 4380 4391 4571 4824 5012 5200 5364 5386 5604 5637 5666 5763 5766 5855 5984 6082 6115 6122 6321 6350 6737 6795 6815 6936 7357 7423 8072 8284 8321 8361 8461 8500 8820 8944 8982 8987 9137 9256 9273 9280 9467 9661

7ನೇ ಬಹುಮಾನ- 100 ರೂಪಾಯಿ

7028 0013 5899 9195 6270 7914 2246 0572 8070 0587 7134 8354 3889 0767 5977 3999 2040 9223 0525 2692 7709 0096 8341 1789 1786 3509 5272 7939 0498 1360 2076 5643 8380 3008 0531 7844 0100 2268 8673 1096 3027 2026 7093 7407 4814 3470 6416 1205 3413 7470 4853 3016 0615 3498 0291 5323 1839 5689 3631 0570 4910 2469 0527 2331 5434 3116 2909 7289 2368 1680 6797 2593 2525 9979 6491 0885 8427 3204 8065 7372 2393 2610 0902 3593 5414 1950 8550 0478 2768 0510 9681 7985 0511 8979 5631 0432 4695 2163 0094 6760 2546 6958 9974 7074 1086 8474 4444 1661 7887 1956 7613 9420 4624 3571 5782 2146 3715 0149 8903 1873 2224 5945 9507 0170 9230 0983

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 15-12-2022 Karunya Plus KN 451 Result Today | kerala lottery result chart 2022 ಎಂದು ಕಾಣಲಿದೆ
* ಕೆಳಗೆ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 15-12-2022, Karunya Plus (KN-451) ಎಂದು ಕಾಣಲಿದೆ.
* Karunya Plus (KN-451) ಮೇಲೆ ಕ್ಲಿಕ್ ಮಾಡಿ
* ಹೊಸ ಪುಟ ತೆರೆಯಲಿದೆ, ಅಲ್ಲಿ ಸ್ಕ್ರೋಲ್ ಡೌನ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

English summary

Kerala Lottery result: Check 'Karunya Plus KN 451' Winning Numbers and Prize Money

The Kerala State Lottery Department (KSLD) announces the results of 'Karunya Plus KN 451'. Here's Details of winning numbers, Prize Money, How to Check Result.
Story first published: Thursday, December 22, 2022, 19:08 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X