For Quick Alerts
ALLOW NOTIFICATIONS  
For Daily Alerts

ಕಾರುಣ್ಯ ಪ್ಲಸ್ KN 454 ಲಾಟರಿ: ಯಾರಿಗೆ 80, ಯಾರಿಗೆ 10 ಲಕ್ಷ ರೂಪಾಯಿ?

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಗುರುವಾರ 'ಕಾರುಣ್ಯ ಪ್ಲಸ್ KN 454' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 80 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಫಿಫ್ಟಿ ಫಿಫ್ಟಿ FF 32: ಈ ಸಂಖ್ಯೆಗೆ 1 ಕೋಟಿ ರೂಪಾಯಿ ಬಹುಮಾನಫಿಫ್ಟಿ ಫಿಫ್ಟಿ FF 32: ಈ ಸಂಖ್ಯೆಗೆ 1 ಕೋಟಿ ರೂಪಾಯಿ ಬಹುಮಾನ

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಪ್ರತಿ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿವರ ಇಲ್ಲಿದೆ

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 80 ಲಕ್ಷ ರೂಪಾಯಿ

PC 522034 (GURUVAYOOR)
Agent Name: DHAYANANDAN T P
Agency No.: R 5236

ಸಮಾಧಾನಕರ ಬಹುಮಾನ: 8,000 ರೂಪಾಯಿ

PA 522034 PB 522034 PD 522034 PE 522034 PF 522034 PG 522034 PH 522034 PJ 522034 PK 522034 PL 522034 PM 522034

ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ

PK 174180 (PALAKKAD)
Agent Name: C KRISHNADAS
Agency No.: P 2266

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

PA 650413
PB 153087
PC 265255
PD 357920
PE 857901
PF 878680
PG 829802
PH 306833
PJ 917412
PK 108011
PL 882371
PM 672647

4ನೇ ಬಹುಮಾನ: 5 ಸಾವಿರ ರೂಪಾಯಿ

0575 1161 2758 4653 5235 5765 6354 7270 7296 7815 7917 8015 8154 8452 8746 9578 9685 9783

 

 5-7ನೇ ಬಹುಮಾನ ವಿವರ

5-7ನೇ ಬಹುಮಾನ ವಿವರ

5ನೇ ಬಹುಮಾನ: 1 ಸಾವಿರ ರೂಪಾಯಿ

0053 1154 1180 1426 1917 2394 2764 2976 3028 3211 3569 3829 3959 4492 4742 4988 5696 5932 6727 6783 6947 7077 7366 7634 7675 8076 8108 8259 8294 8361 8588 9469 9495 9809

6ನೇ ಬಹುಮಾನ: 500 ರೂಪಾಯಿ

0075 0596 0777 0830 0854 0954 1040 1041 1185 1209 1232 1262 1283 1365 1594 1705 1923 2066 2125 2393 2503 2814 2856 2867 2998 3177 3204 3317 3452 3514 3729 3737 3800 3806 4076 4292 4300 4312 4576 4805 5049 5179 5200 5351 5629 5695 5913 5923 6071 6183 6416 6567 6716 6936 6975 7017 7130 7216 7385 7588 7662 7752 7773 7839 8082 8340 8403 8478 8536 8662 8690 8914 9024 9071 9162 9179 9286 9544 9756 9961

7ನೇ ಬಹುಮಾನ: 100 ರೂಪಾಯಿ

0002 0108 0135 0206 0297 0466 0471 0511 0529 0675 0872 0912 1068 1139 1191 1275 1289 1626 1635 1684 1704 1733 1795 1798 1992 2019 2055 2062 2095 2238 2269 2289 2330 2493 2671 2672 2776 2796 2940 2954 3022 3151 3167 3180 3214 3273 3274 3313 3385 3688 3984 4226 4261 4355 4381 4421 4495 4501 4695 4828 4938 5014 5164 5283 5364 5452 5466 5480 5522 5535 5547 5612 5624 5640 5899 5926 5942 5986 5994 5996 6291 6327 6471 6622 6626 6690 6738 6739 6770 6792 6863 7033 7050 7132 7335 7336 7505 7776 7920 7923 8034 8058 8085 8233 8249 8290 8291 8332 8400 8409 8442 8456 8544 8584 8638 8851 8890 9052 9082 9193 9225 9270 9595 9750 9760 9938

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 12.01.23 Karunya Plus KN 454 Result Today | Kerala lottery result chart 2023 ಎಂದು ಕಾಣಲಿದೆ
* ಕೆಳಗೆ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 12-01-2023, Karunya Plus (KN-454) ಎಂದು ಕಾಣಲಿದೆ.
* Karunya Plus (KN-454) ಮೇಲೆ ಕ್ಲಿಕ್ ಮಾಡಿ
* ಹೊಸ ಪುಟ ತೆರೆಯಲಿದೆ, ಅಲ್ಲಿ ಸ್ಕ್ರೋಲ್ ಡೌನ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery result: Check 'Karunya Plus KN 454' Winning Numbers and Prize Money

The Kerala State Lottery Department (KSLD) announces the results of 'Karunya Plus KN 454'. Here's Details of winning numbers, Prize Money, How to Check Result.
Story first published: Thursday, January 12, 2023, 16:43 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X