ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಶುಕ್ರವಾರ 'ನಿರ್ಮಲಾ NR 284' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 70 ಲಕ್ಷ ರೂಪಾಯಿ ದೊರೆಯಲಿದೆ.
ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.
ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..
ಬಹುಮಾನ ಎಷ್ಟು?
ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ
ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ
ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ
NG 468856 (KOTTAYAM)
ಸಮಾಧಾನಕರ ಬಹುಮಾನ: 8,000 ರೂಪಾಯಿ
NA 468856 NB 468856 NC 468856 ND 468856 NE 468856 NF 468856 NH 468856 NJ 468856 NK 468856 NL 468856 NM 468856
ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ
NB 380621 (THIRUVANANTHAPURAM)
ಮೂರನೇ ಬಹುಮಾನ: 1 ಲಕ್ಷ ರೂಪಾಯಿ
NA 210655 NB 700452 NC 684292 ND 939474 NE 647460 NF 604768 NG 863021 NH 944576 NJ 882882 NK 886255 NL 977596 NM 603993
4, 5ನೇ ಬಹುಮಾನದ ಮೊತ್ತ
ಇನ್ನಿತರ ಬಹುಮಾನ ವಿವರ
4ನೇ ಬಹುಮಾನ: 5 ಸಾವಿರ ರೂಪಾಯಿ
0020 0303 0552 0840 2747 3069 3222 3252 3371 3401 3649 3723 4233 5078 6665 8023 8535 9290
5ನೇ ಬಹುಮಾನ: 1 ಸಾವಿರ ರೂಪಾಯಿ
0122 0230 0294 0319 0704 0836 0856 1473 1478 1488 1506 1551 1662 1915 2110 2488 2580 2716 2956 3091 4037 4602 4785 5144 5256 5402 5530 5590 6675 6713 7618 7910 8774 9020 9610 9617
6ನೇ ಬಹುಮಾನ: 500 ರೂಪಾಯಿ
0009 0087 0270 0809 1112 1133 1140 1206 1430 1589 1621 1782 1787 1961 2032 2216 2537 2669 2730 2841 2856 2872 2926 2971 3039 3052 3421 3681 3781 4135 4224 4321 4328 4372 4534 4748 4863 5075 5152 5258 5391 5747 5751 5819 5875 5903 5917 6348 6378 6386 6390 6440 6484 6656 6749 6789 6844 6852 6947 7005 7481 7588 7629 7842 7914 7962 7990 8280 8503 8737 8749 8823 8854 9024 9138 9597 9655 9763 9902
7ನೇ ಬಹುಮಾನ: 100 ರೂಪಾಯಿ
4981 7037 1184 3905 3839 2890 6284 6241 0832 0748 8965 1448 0846 1109 8492 8236 4341 0484 5805 9001 8167 7565 9315 8292 6746 7447 2232 8460 6260 9582 3381 9833 3019 4953 9840 6927 3805 0273 7642 7640 5458 5301 4688 4281 9056 3199 9294 1850 3089 1422 7106 9221 5964 5269 4665 7945 1466 0349 9549 8596 5455 2366 1313 6291 8581 0198 7747 6034
ಫಲಿತಾಂಶ ಹೇಗೆ ನೋಡುವುದು?
* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Nirmal NR 281 Result Today 08-07-2022 ಎಂದು ಕಾಣಲಿದೆ
* ಲಿಂಕ್ ಅನ್ನು ಕ್ಲಿಕ್ ಮಾಡಿ
* Direct Link ಎಂದು ಕಾಣಿಸಲಿದೆ
* ಅದರ ಕೆಳಗೆ ದಿನಾಂಕ ಹಾಗೂ Kerala Lottery Result Today ಕಾಣಿಸಲಿದೆ
* ಆ ಲಿಂಕ್ ಅನ್ನು ಕ್ಲಿಕ್ ಮಾಡಿ
* ಫಲಿತಾಂಶ ನಿಮಗೆ ಲಭ್ಯವಾಗಲಿದೆ
ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು
More From GoodReturns

ದಿನವೂ 500 ರೂ. ಖರ್ಚು ಮಾಡ್ತಿದ್ದೀರಾ? ನಿಮ್ಮ ಭವಿಷ್ಯದ ಲಕ್ಷಗಳನ್ನು ನೀವೇ ಕಳೆದುಕೊಳ್ಳುತ್ತಿದ್ದೀರಾ!

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications