For Quick Alerts
ALLOW NOTIFICATIONS  
For Daily Alerts

ಕೇರಳ ಲಾಟರಿ: 'ನಿರ್ಮಲಾ NR-289' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಶುಕ್ರವಾರ 'ನಿರ್ಮಲಾ NR-289' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 70 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಕೇರಳ ಲಾಟರಿ: 'ಕಾರುಣ್ಯ ಪ್ಲಸ್ KN 433' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆಕೇರಳ ಲಾಟರಿ: 'ಕಾರುಣ್ಯ ಪ್ಲಸ್ KN 433' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

ಕೇರಳ ಲಾಟರಿ: 'ಕಾರುಣ್ಯ ಪ್ಲಸ್ KN 433' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆಕೇರಳ ಲಾಟರಿ: 'ಕಾರುಣ್ಯ ಪ್ಲಸ್ KN 433' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

 ಬಹುಮಾನ ವಿವರ ಇಲ್ಲಿದೆ
 

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ

NT 965392 (THIRUR)

ಸಮಾಧಾನಕರ ಬಹುಮಾನ: 8,000 ರೂಪಾಯಿ

NN 965392 NO 965392 NP 965392 NR 965392 NS 965392 NU 965392 NV 965392 NW 965392 NX 965392 NY 965392 NZ 965392

ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ

NZ 742410 (PUNALUR)

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

NN 186775 NO 165083 NP 198754 NR 543671 NS 576334 NT 299692 NU 173898 NV 143124 NW 773930 NX 506592 NY 135729 NZ 561686

4ನೇ ಬಹುಮಾನ: 5 ಸಾವಿರ ರೂಪಾಯಿ

1177 1278 2184 2650 3148 4178 4326 4923 4967 5365 5625 6084 6740 7031 7565 8466 8920 9430

5ನೇ ಬಹುಮಾನ: 1 ಸಾವಿರ ರೂಪಾಯಿ

0026 0116 0485 0592 0849 1467 2245 3216 3867 3983 4755 4787 4804 4872 4943 5149 5328 5731 5815 5877 6149 6513 7161 7181 7608 7646 7746 8233 8256 8368 8470 8575 9137 9324 9502 9617

 6-7ನೇ ಬಹುಮಾನ ವಿವರ

6-7ನೇ ಬಹುಮಾನ ವಿವರ

6ನೇ ಬಹುಮಾನ: 500 ರೂಪಾಯಿ

0007 0361 0385 0464 0655 0767 0877 0985 0986 1160 1315 1318 1744 1851 1962 2038 2100 2199 2515 2537 2569 2686 2783 2925 3016 3259 3579 3649 3728 3868 4072 4092 4135 4663 4759 5384 5797 5929 6174 6250 6407 6530 6997 7065 7085 7143 7148 7154 7250 7345 7421 7488 7717 7770 7832 8107 8168 8299 8385 8545 8588 8748 8780 8841 8847 8894 9022 9316 9478 9484 9531 9553 9627 9700 9720 9739 9816 9879 9902

7ನೇ ಬಹುಮಾನ: 100 ರೂಪಾಯಿ

0126 0131 0133 0135 0148 0166 0323 0326 0428 0450 0533 0543 0682 0746 0751 0760 1066 1107 1120 1122 1172 1219 1242 1376 1629 1635 1681 1690 1726 1805 2019 2113 2172 2214 2317 2357 2392 2448 2465 2493 2774 2780 2980 3011 3015 3150 3173 3187 3195 3257 3583 3626 3938 4117 4280 4437 4527 4559 4597 4801 4942 5032 5109 5145 5183 5276 5323 5458 5522 5535 5635 5656 6006 6100 6133 6142 6252 6325 6340 6420 6487 6568 6570 6705 7026 7046 7060 7066 7075 7088 7158 7210 7379 7538 7555 7684 7738 7789 7927 8097 8126 8135 8152 8186 8222 8264 8330 8349 8427 8431 8438 8560 8627 8844 8906 8992 9291 9465 9487 9562 9571 9992

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Official | Kerala Lottery Results Today 12.08.2022 Nirmal NR 289 Winners list ಎಂದು ಕಾಣಲಿದೆ
* ಅಲ್ಲಿ ಸ್ಕ್ರೋಲ್ ಡೌನ್ ಮಾಡಿ
* ದಿನಾಂಕ 12.08.2022 ಹಾಗೂ Nirmal (NR-289) ಎಂದು ಕಾಣಲಿದೆ
* ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯಲಿದೆ
* ಅದರಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ Direct Link ಎಂದು ಕಾಣಲಿದೆ
* ಅದರ ಕೆಳಗೆ Nirmal Lottery Result Today ಎಂದು ಇರಲಿದೆ
* ಆ ಲಿಂಕ್ ಅನ್ನು ಕ್ಲಿಕ್ ಮಾಡಿ, ಫಲಿತಾಂಶ ನಿಮಗೆ ಲಭ್ಯವಾಗಲಿದೆ
* ಹೊಸ ಪುಟದಲ್ಲಿ ಸ್ಕ್ರೋಲ್ ಡೌನ್ ಮಾಡಿದರೂ ಫಲಿತಾಂಶ ಲಭ್ಯವಾಗುತ್ತದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು

English summary

Kerala Lottery result: Check 'Nirmal NR-289' Winning Numbers and Prize Money

The Kerala State Lottery Department (KSLD) announces the results of 'Nirmal NR-289'. Here's Details of winning numbers, Prize Money, How to Check Result.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X