For Quick Alerts
ALLOW NOTIFICATIONS  
For Daily Alerts

ನಿರ್ಮಲಾ NR-311 ಲಾಟರಿ: ಯಾರಿಗೆ 70 ಲಕ್ಷ, ಯಾರಿಗೆ 1 ಲಕ್ಷ?

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಶುಕ್ರವಾರ 'ನಿರ್ಮಲಾ NR-311' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 70 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಕಾರುಣ್ಯ ಪ್ಲಸ್ KN 454 ಲಾಟರಿ: ಯಾರಿಗೆ 80, ಯಾರಿಗೆ 10 ಲಕ್ಷ ರೂಪಾಯಿ?ಕಾರುಣ್ಯ ಪ್ಲಸ್ KN 454 ಲಾಟರಿ: ಯಾರಿಗೆ 80, ಯಾರಿಗೆ 10 ಲಕ್ಷ ರೂಪಾಯಿ?

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿವರ ಇಲ್ಲಿದೆ

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 70 ಲಕ್ಷ ರೂಪಾಯಿ

NR 289981 (CHERTHALA)
Agent Name: MAYA K V
Agency No.: A 3576

ಸಮಾಧಾನಕರ ಬಹುಮಾನ: 8,000 ರೂಪಾಯಿ

NN 289981 NO 289981 NP 289981 NS 289981 NT 289981 NU 289981 NV 289981 NW 289981 NX 289981 NY 289981 NZ 289981

ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ

NY 835065 (KASARAGOD)
Agent Name: ARJUN P
Agency No.: S 1035

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

NN 410930
NO 931311
NP 309899
NR 672900
NS 397408
NT 176490
NU 615868
NV 148015
NW 235016
NX 434717
NY 136731
NZ 879645

4ನೇ ಬಹುಮಾನ: 5 ಸಾವಿರ ರೂಪಾಯಿ

0290 0521 0568 0675 1190 1579 1733 2094 2793 3071 4714 4774 5591 5721 6426 7405 7927 8520

5ನೇ ಬಹುಮಾನ: 1 ಸಾವಿರ ರೂಪಾಯಿ

0000 0051 0426 0579 1228 1488 1592 1730 1845 2456 2918 2993 3024 3056 4352 4529 4921 4987 5063 5458 5501 6668 7202 7597 7727 8160 8308 8575 8594 8600 9316 9347 9447 9603 9910

 

 6-7ನೇ ಬಹುಮಾನ ವಿವರ

6-7ನೇ ಬಹುಮಾನ ವಿವರ

6ನೇ ಬಹುಮಾನ: 500 ರೂಪಾಯಿ

0180 0320 0365 0638 0692 0758 0958 0993 1274 1285 1480 1506 1794 1894 2008 2106 2113 2156 2175 2190 2324 2439 2822 2961 3003 3031 3182 3367 3561 3596 3778 4045 4458 4509 4517 4883 5015 5181 5248 5268 5280 5343 5344 5566 5593 5694 5779 5831 6114 6133 6299 6321 6491 6679 7339 7709 7716 7835 7885 7942 8059 8204 8252 8338 8434 8464 8516 8625 8731 9051 9162 9255 9305 9344 9550 9585 9701 9893 9949

7ನೇ ಬಹುಮಾನ: 100 ರೂಪಾಯಿ

0150 0298 0358 0405 0478 0510 0599 0749 0841 0856 0890 0912 0975 1054 1129 1294 1533 1584 1632 1655 1711 1924 1935 1938 2013 2024 2083 2163 2167 2202 2228 2353 2368 2374 2473 2692 2717 2996 3034 3150 3200 3236 3257 3347 3421 3496 3728 3731 3888 3937 4166 4310 4328 4347 4613 4705 4823 4892 4969 4990 5119 5234 5261 5327 5345 5499 5505 5668 5828 5874 5903 5994 6140 6170 6227 6286 6357 6414 6534 6537 6549 6578 6880 6941 7038 7100 7375 7495 7628 7769 7833 7867 8274 8281 8566 8669 8679 8739 8741 8746 8761 8772 8792 8849 8910 8998 9240 9335 9336 9338 9401 9431 9635 9652 9713 9765 9862 9874 9900 9939 9943 9991

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 13.01.23 Nirmal NR 311 Result Today | Kerala lottery result chart 2023 ಎಂದು ಕಾಣಲಿದೆ
* ಅಲ್ಲಿ ಸ್ಕ್ರೋಲ್ ಡೌನ್ ಮಾಡಿ
* ದಿನಾಂಕ 13-01-2023 ಹಾಗೂ Nirmal (NR-311) ಎಂದು ಕಾಣಲಿದೆ
* Nirmal (NR-311) ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯಲಿದೆ
* ಸ್ಕ್ರೋಲ್ ಡೌನ್ ಮಾಡಿ, ಫಲಿತಾಂಶ ನಿಮಗೆ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery result: Check 'Nirmal NR-311' Winning Numbers and Prize Money

The Kerala State Lottery Department (KSLD) announces the results of 'Nirmal NR-311'. Here's Details of winning numbers, Prize Money, How to Check Result.
Story first published: Friday, January 13, 2023, 16:36 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X