For Quick Alerts
ALLOW NOTIFICATIONS  
For Daily Alerts

ಪೂಜಾ ಬಂಪರ್ BR 88 ಲಾಟರಿ: ಯಾವ ಸಂಖ್ಯೆಗೆ 10 ಕೋಟಿ ರೂಪಾಯಿ?

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಭಾನುವಾರ ಪೂಜಾ ಬಂಪರ್ BR 88 ಲಾಟರಿ ಫಲಿತಾಂಶವನ್ನು ಪ್ರಕಟ ಮಾಡಿದೆ. ಪೂಜಾ ಬಂಪರ್ ಲಾಟರಿಯು ಇತರೆ ಬಂಪರ್ ಲಾಟರಿಗಳಂತೆ ಆಗಿದೆ. ಈ ಲಾಟರಿ ವಿಜೇತ ಟಿಕೆಟ್ ಸಂಖ್ಯೆ ಬಿಡುಗಡೆ ಅಥವಾ ಲಾಟರಿ ಡ್ರಾ ಕಾರ್ಯಕ್ರಮವನ್ನು ಕೇರಳ ರಾಜ್ಯ ಸಾರಿಗೆ ಸಚಿವ ಆಂಟೋನಿ ರಾಜು ಉದ್ಘಾಟನೆ ಮಾಡಿದ್ದಾರೆ. ಈ ಬಂಪರ್ ಲಾಟರಿಯಲ್ಲಿ ಪ್ರಥಮ ವಿಜೇತರಿಗೆ 10 ಕೋಟಿ ರೂಪಾಯಿ ಲಭ್ಯವಾಗುತ್ತದೆ.

ಈ ಬಂಪರ್ ಲಾಟರಿ ವಿಜೇತರು ತಮ್ಮ ಟಿಕೆಟ್ ಸಂಖ್ಯೆಯನ್ನು ಹಾಗೂ ವಿಜೇತ ಸಂಖ್ಯೆಯನ್ನು ಪರಿಶೀಲಿಸಿ. ವಿಜೇತರ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಹಾಗೂ ಕೇರಳ ಸರ್ಕಾರದ ಗೆಜೆಟ್‌ನಲ್ಲಿ ಪ್ರಕಟ ಮಾಡಲಾಗುತ್ತದೆ. ವಿಜೇತರು ಈ ಫಲಿತಾಂಶ ಬಿಡುಗಡೆಯಾದ 30 ದಿನದ ಒಳಗೆ ಟಿಕೆಟ್ ಅನ್ನು ಸರೆಂಡರ್ ಮಾಡಿ ಬಹುಮಾನ ಮೊತ್ತವನ್ನು ಪಡೆಯಬೇಕು ಎಂದು ಇಲಾಖೆಯು ತಿಳಿಸಿದೆ.

ಕಾರುಣ್ಯ KR-576 ಲಾಟರಿ: ಯಾರಿಗೆ 80, ಯಾರಿಗೆ 5 ಲಕ್ಷ ರೂಪಾಯಿ?
ಬಹುಮಾನ ಮೊತ್ತ 5 ಸಾವಿರ ರೂಪಾಯಿಗಿಂತ ಕಡಿಮೆಯಾಗಿದ್ದರೆ ವಿಜೇತರು ಯಾವುದೇ ಲಾಟರಿ ಅಂಗಡಿಗಳಲ್ಲಿ ಕ್ಲೈಮ್ ಮಾಡಿಕೊಳ್ಳಬಹುದು. ಆದರೆ 5 ಸಾವಿರ ರೂಪಾಯಿಗಿಂತ ಅಧಿಕ ಮೊತ್ತವನ್ನು ಗೆದ್ದವರು ತಮ್ಮ ಟಿಕೆಟ್ ಅನ್ನು ಸರ್ಕಾರದ ಲಾಟರಿ ಕೇಂದ್ರಕ್ಕೆ ಅಥವಾ ಬ್ಯಾಂಕ್‌ಗೆ ತಮ್ಮ ಗುರುತಿನ ಪುರಾವೆಯ ಜೊತೆ ನೀಡಬೇಕಾಗುತ್ತದೆ. ಈ ಪೂಜಾ ಲಾಟರಿಯಲ್ಲಿ ಒಟ್ಟು 54 ಲಕ್ಷ ಟಿಕೆಟ್ ಮಾರಾಟವಾಗಿದೆ. ಟಿಕೆಟ್ ಮೊತ್ತ 250 ರೂಪಾಯಿ ಆಗಿದೆ. JA, JB, JC, JD, JE ಮತ್ತ JG ಸರಣಿಯಲ್ಲಿ ಟಿಕೆಟ್ ಮಾರಾಟವಾಗಿದೆ. ವಿಜೇತ ಸಂಖ್ಯೆಗಳ ಪಟ್ಟಿ ಈ ಕೆಳಗಿದೆ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 10 ಕೋಟಿ ರೂಪಾಯಿ
2ನೇ ಬಹುಮಾನ: 50 ಲಕ್ಷ ರೂಪಾಯಿ
3ನೇ ಬಹುಮಾನ: 5 ಲಕ್ಷ ರೂಪಾಯಿ
4ನೇ ಬಹುಮಾನ: 1 ಲಕ್ಷ ರೂಪಾಯಿ
5ನೇ ಬಹುಮಾನ: 5 ಸಾವಿರ ರೂಪಾಯಿ
6ನೇ ಬಹುಮಾನ: 2 ಸಾವಿರ ರೂಪಾಯಿ
7ನೇ ಬಹುಮಾನ: 1 ಸಾವಿರ ರೂಪಾಯಿ
8ನೇ ಬಹುಮಾನ: 500 ರೂಪಾಯಿ
ಸಮಾಧಾನಕರ ಬಹುಮಾನ: 1 ಲಕ್ಷ ರೂಪಾಯಿ

 

 ಬಹುಮಾನ ವಿವರ ಇಲ್ಲಿದೆ

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 10 ಕೋಟಿ ರೂಪಾಯಿ

JC 110398 (GURUVAYOOR)
Agent Name: SOMASUNDARAN K P
Agency No.: R 6925

ಸಮಾಧಾನಕರ ಬಹುಮಾನ: 1 ಲಕ್ಷ ರೂಪಾಯಿ

JA 110398 JB 110398 JD 110398 JE 110398 JG 110398

ದ್ವಿತೀಯ ಬಹುಮಾನ: 50 ಲಕ್ಷ ರೂಪಾಯಿ

JD 255007 (WAYANAD)
Agent Name: SIJO KURYAN A K
Agency No.: W 2010

ಮೂರನೇ ಬಹುಮಾನ: 5 ಲಕ್ಷ ರೂಪಾಯಿ

1) JA 252530 (MALAPPURAM)
2) JA 349439 (THIRUVANANTHAPURAM)
3) JB 180377 (KOLLAM)
4) JB 581474 (KANNUR)
5) JC 171516 (PUNALUR)
6) JC 235122 (PALAKKAD)
7) JD 208212 (ERNAKULAM)
8) JD 556934 (GURUVAYOOR)
9) JE 586000 (ALAPPUZHA)
10) JE 708492 (ERNAKULAM)
11) JG 554858 (PALAKKAD)
12) JG 667047 (CHITTUR)

4ನೇ ಬಹುಮಾನ: 1 ಲಕ್ಷ ರೂಪಾಯಿ

38387

 5-8ನೇ ಬಹುಮಾನ ವಿವರ
 

5-8ನೇ ಬಹುಮಾನ ವಿವರ

5ನೇ ಬಹುಮಾನ: 5 ಸಾವಿರ ರೂಪಾಯಿ

0139 0469 0920 1232 1676 1736 2450 2509 2911 2981 3055 3224 3677 4724 4771 4789 4932 5738 5896 6122 6338 6489 6755 6840 6903 6936 7189 7426 7499 7938 8106 8159 8651 8777 9472 9617

6ನೇ ಬಹುಮಾನ: 2 ಸಾವಿರ ರೂಪಾಯಿ

0071 0336 0339 0446 0597 0658 0950 0970 1227 1342 1433 1825 1920 2111 2166 2633 3007 3261 3407 3453 3534 3577 3839 3898 4454 4514 4801 5072 5117 5216 5638 5873 6126 6180 6296 6441 6603 6702 6793 6921 7196 7468 7515 7865 8180 8271 8936 9489 9616 9703

7ನೇ ಬಹುಮಾನ: 1000 ರೂಪಾಯಿ

0027 0167 0269 0305 0516 0624 1230 1234 1323 1566 1772 2206 2222 2301 2635 2786 2927 2972 3013 3240 3484 3541 3575 4010 4383 4699 5168 5316 5320 5346 5385 5473 5593 5669 5683 5840 6100 6182 6248 6255 6260 6517 6812 7183 7351 7512 7538 7662 7728 7735 7824 7837 7891 7919 7940 7941 7956 7959 7972 8049 8137 8194 8245 8430 8476 8536 8931 9265 9594 9626 9647 9713

8ನೇ ಬಹುಮಾನ: 500 ರೂಪಾಯಿ

0002 0010 0020 0156 0248 0266 0524 0563 0835 0952 0988 1032 1102 1143 1148 1175 1198 1206 1218 1423 1752 1841 2059 2163 2336 2357 2383 2481 2538 2657 2853 2889 2933 2995 3148 3157 3189 3228 3237 3326 3414 3471 3627 3725 3792 3862 4006 4038 4058 4243 4409 4414 4548 4640 4682 4720 4743 4761 4770 4897 4915 5006 5022 5205 5224 5301 5463 5522 5654 5851 6007 6059 6079 6108 6220 6243 6279 6285 6332 6386 6496 6657 6694 6775 6781 6796 6807 6822 6838 6855 6907 7096 7115 7218 7292 7337 7370 7431 7519 7546 7844 7855 7883 7926 8107 8121 8125 8233 8261 8351 8748 8835 8854 8939 9189 9224 9267 9419 9453 9461 9509 9517 9570 9694 9940 9976

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 20-11-2022 POOJA BUMPER 2022 BR 88 Result Today | Kerala Lottery Result 30 days Chart ಎಂದು ಕಾಣಲಿದೆ
* ಕೆಳಗೆ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 20-11-2022, PoojaBumper (BR-88) ಎಂದು ಕಾಣಲಿದೆ.
* PoojaBumper (BR-88) ಮೇಲೆ ಕ್ಲಿಕ್ ಮಾಡಿ
* ಹೊಸ ಪುಟ ತೆರೆಯಲಿದೆ, ಅಲ್ಲಿ ಸ್ಕ್ರೋಲ್ ಡೌನ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ.

English summary

Kerala Lottery result: Check 'Pooja Bumper BR 88' Winning Numbers and Prize Money

The Kerala State Lottery Department (KSLD) announces the results of 'Pooja Bumper BR 88'. Here's Details of winning numbers, Prize Money, How to Check Result.
Story first published: Sunday, November 20, 2022, 17:58 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X