For Quick Alerts
ALLOW NOTIFICATIONS  
For Daily Alerts

ಕೇರಳ ರಾಜ್ಯ ಲಾಟರಿ: 'ಸ್ತ್ರೀಶಕ್ತಿ SS-332' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಮಂಗಳವಾರ 'ಸ್ತ್ರೀ ಶಕ್ತಿ SS-332' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 75 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 5,000 ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಕೇರಳ ಲಾಟರಿ: 'ವಿನ್ ವಿನ್ W-686' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆಕೇರಳ ಲಾಟರಿ: 'ವಿನ್ ವಿನ್ W-686' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 5 ಸಾವಿರ ರೂಪಾಯಿ
4ನೇ ಬಹುಮಾನ: 2 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 200 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

ಕೇರಳ ಲಾಟರಿ: 'ಫಿಫ್ಟಿ ಫಿಫ್ಟಿ FF 18' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆಕೇರಳ ಲಾಟರಿ: 'ಫಿಫ್ಟಿ ಫಿಫ್ಟಿ FF 18' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

 ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ
 

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ

SN 541742 (KOZHIKKODE)

ಸಮಾಧಾನಕರ ಬಹುಮಾನ: 8,000 ರೂಪಾಯಿ

SO 541742 SP 541742 SR 541742 SS 541742 ST 541742 SU 541742 SV 541742 SW 541742 SX 541742 SY 541742 SZ 541742

ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ

SN 305091 (ADIMALY)

3ನೇ ಬಹುಮಾನ: 5 ಸಾವಿರ ರೂಪಾಯಿ

0211 0438 0583 0694 0777 1436 1517 1650 3491 5861 6791 6807 7367 7427 9121 9193 9647 9955

4ನೇ ಬಹುಮಾನ: 2 ಸಾವಿರ ರೂಪಾಯಿ

0528 1094 1095 2014 2613 3372 4486 5856 6671 7339

5ನೇ ಬಹುಮಾನ: 1 ಸಾವಿರ ರೂಪಾಯಿ

0564 0587 1365 4140 5251 5330 6006 6304 6553 6584 6919 7042 7444 8146 8223 8254 8847 8895 8934 9075

 

 ಬಹುಮಾನ ವಿಜೇತರ ಪಟ್ಟಿ

ಬಹುಮಾನ ವಿಜೇತರ ಪಟ್ಟಿ

6ನೇ ಬಹುಮಾನ: 500 ರೂಪಾಯಿ

0202 0413 0425 0578 0584 0805 0821 0956 0964 1225 1576 1777 1979 2152 2164 2460 2464 2586 2650 2683 2752 2865 3012 3443 3559 3592 3778 4031 4090 4173 4476 4718 4876 5548 5665 6297 6695 6891 7029 7032 7159 7240 7266 7509 7658 7878 8101 8625 8882 9173 9277 9876

7ನೇ ಬಹುಮಾನ: 200 ರೂಪಾಯಿ

0029 0315 0427 0599 1534 1668 2052 2437 2442 2630 2968 3228 3351 3356 3466 3531 4018 4607 4699 5216 5272 5514 6350 6445 6579 6667 6786 6912 6948 7420 7461 7557 7626 7676 7771 7952 7972 8255 8332 8460 8728 9334 9407 9427 9559

8ನೇ ಬಹುಮಾನ: 100 ರೂಪಾಯಿ

0024 0044 0110 0218 0300 0504 0531 0547 0571 0592 0621 0667 0699 0759 0950 0988 1075 1111 1136 1199 1217 1313 1372 1540 1583 1656 1680 1688 1721 1799 1873 1961 2043 2068 2537 2615 2669 2833 2995 3119 3237 3381 3507 3805 4045 4149 4246 4332 4363 4552 4701 4786 4877 4957 5074 5168 5356 5388 5445 5550 5571 5685 5860 6166 6267 6447 6505 6519 6541 6692 6795 6836 6847 7030 7070 7100 7124 7141 7169 7171 7207 7259 7327 7398 7433 7479 7502 7523 7551 7641 7684 7691 7789 7831 8006 8010 8095 8121 8129 8226 8237 8428 8496 8554 8640 8655 8668 8694 8702 8751 8754 8911 9038 9108 9231 9375 9400 9436 9511 9570 9605 9629 9670 9687 9800 9917

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, LIVE Kerala Lottery Results 27-09-2022 Sthree Sakthi SS-332 Today | Kerala Lottery Result 30 days Chart ಎಂದು ಕಾಣಲಿದೆ
* ಅಲ್ಲಿಂದ ಸ್ಕ್ರೋಲ್ ಡೌನ್ ಮಾಡಿ
* ದಿನಾಂಕ 27.9.2022 ಹಾಗೂ Sthree Sakthi (SS-332) ಎಂದು ಕಾಣಲಿದೆ
* Sthree Sakthi (SS-332) ಅನ್ನು ಕ್ಲಿಕ್ ಮಾಡಿ
* ಹೊಸ ಪುಟದಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ Direct Link ಎಂದು ಕಾಣಿಸಲಿದೆ
* ಅಲ್ಲಿ ಲಿಂಕ್ ಕ್ಲಿಕ್ ಮಾಡಿದರೆ ಫಲಿತಾಂಶ ನಿಮಗೆ ಲಭ್ಯವಾಗಲಿದೆ
* Direct Link ಗಿಂತಲೂ ಕೆಳಗೆ ಸ್ಕ್ರೋಲ್ ಮಾಡಿದರೂ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೆಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery result: Check 'Sthree Sakthi SS-332' Winning Numbers and Prize Money

The Kerala State Lottery Department (KSLD) announces the results of 'Sthree Sakthi SS-332'. Here's Details of winning numbers, Prize Money, How to Check Result.
Story first published: Tuesday, September 27, 2022, 17:16 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X