For Quick Alerts
ALLOW NOTIFICATIONS  
For Daily Alerts

ಸ್ತ್ರೀಶಕ್ತಿ SS-340 ಲಾಟರಿ: ಯಾವ ಸಂಖ್ಯೆಗೆ 75, 10 ಲಕ್ಷ ರೂಪಾಯಿ?

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಮಂಗಳವಾರ 'ಸ್ತ್ರೀ ಶಕ್ತಿ SS-340' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 75 ಲಕ್ಷ ರೂಪಾಯಿ ದೊರೆಯಲಿದೆ.

 

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 5,000 ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

'ವಿನ್ ವಿನ್ W-694' ಟಿಕೆಟ್: ಈ ಸಂಖ್ಯೆಗೆ 75 ಲಕ್ಷ ರೂ ಬಹುಮಾನ..!

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 5 ಸಾವಿರ ರೂಪಾಯಿ
4ನೇ ಬಹುಮಾನ: 2 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 200 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ

SV 177198
Agent Name:
Agency No:

ಸಮಾಧಾನಕರ ಬಹುಮಾನ: 8,000 ರೂಪಾಯಿ

SN 177198 SO 177198 SP 177198 SR 177198 SS 177198 ST 177198 SU 177198 SW 177198 SX 177408 SY 177408 SZ 177408

ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ

SW 142384
Agent Name:
Agency No:

3ನೇ ಬಹುಮಾನ: 5 ಸಾವಿರ ರೂಪಾಯಿ

0106 0286 3098 4157 4960 6077 6240 6417 7262 7285 7376 7481 7943 8056 8342 9501 9659 9827

4ನೇ ಬಹುಮಾನ: 2 ಸಾವಿರ ರೂಪಾಯಿ

0184 1228 1718 2647 2858 4191 6308 8507 9777

5ನೇ ಬಹುಮಾನ: 1 ಸಾವಿರ ರೂಪಾಯಿ

0101 1330 2495 3251 3874 3924 4104 5247 5277 6722 7114 7441 7928 8034 8192 8420 8628 8726 8818 9743

 

 ಬಹುಮಾನ ವಿಜೇತರ ಪಟ್ಟಿ
 

ಬಹುಮಾನ ವಿಜೇತರ ಪಟ್ಟಿ

6ನೇ ಬಹುಮಾನ: 500 ರೂಪಾಯಿ

0223 0247 0935 1466 1613 2049 2338 2955 3071 3122 3530 3610 4553 4741 4813 5004 5273 5307 5335 5385 5926 6487 6655 7552 7780 7886 8451 8590 8690 9183 9324 9352 9770 9980

7ನೇ ಬಹುಮಾನ: 200 ರೂಪಾಯಿ

0175 0219 0301 0366 0463 0486 0516 0544 0617 0970 1098 1400 1632 1943 2181 2607 2819 3032 3499 3588 3596 3853 4008 4037 4121 4366 4427 4956 5016 5035 5181 5540 5605 5729 6956 7482 7638 7738 8044 8351 8458 9302 9888 9923 9964

8ನೇ ಬಹುಮಾನ: 100 ರೂಪಾಯಿ

0443 1978 4502 2395 6176 9565 5311 2025 6398 8390 5198 9570 3948 6076 1626 8247 6648 4093 2148 7343 1919 0495 7772 1427 1339 2843 1506 6858 2531 3885 3832 9139 4719 1552 6594 3619 3739 1610 5857 2185 6229 7113 9083 3127 3154 6814 6122 7466 6823 2526 8008 6148 4587 6845 7387 6495 5251 2754 4202 6199 9468 4691 3245 3328 9662 0209 0585 3517 3689 4095 3697 8136 1206 8835 7519 3356 7799 5517 1418 4798 6762 8394 8243 4666 9429 3077 2795 7433 3460 0404 6205 4045 4721 2677 1327 7280 8531 3794 2566 8671 6386 9053 0031 8347 0331 1020 8187 6055 6345 6927 3422 9782 6808 8284 5452 8804 0282 5215 8612 5084 7258 8300 7001 6566 0005 8600

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 22-11-2022 Sthree Sakthi SS-340 Result Today | Kerala Lottery Result 30 days Chart ಎಂದು ಕಾಣಲಿದೆ
* ಅಲ್ಲಿಂದ ಸ್ಕ್ರೋಲ್ ಡೌನ್ ಮಾಡಿ
* ದಿನಾಂಕ 22-11-2022 ಹಾಗೂ Sthree Sakthi (SS-340) ಎಂದು ಕಾಣಲಿದೆ
* Sthree Sakthi (SS-340) ಅನ್ನು ಕ್ಲಿಕ್ ಮಾಡಿ
* ಸ್ಕ್ರೋಲ್ ಮಾಡಿ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೆಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery result: Check 'Sthree Sakthi SS-340' Winning Numbers and Prize Money

The Kerala State Lottery Department (KSLD) announces the results of 'Sthree Sakthi SS-340'. Here's Details of winning numbers, Prize Money, How to Check Result.
Story first published: Tuesday, November 22, 2022, 16:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X