For Quick Alerts
ALLOW NOTIFICATIONS  
For Daily Alerts

ಸ್ತ್ರೀಶಕ್ತಿ SS-342 ಲಾಟರಿ: ಯಾವ ಸಂಖ್ಯೆಗೆ 75, 10 ಲಕ್ಷ ರೂಪಾಯಿ?

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಮಂಗಳವಾರ 'ಸ್ತ್ರೀ ಶಕ್ತಿ SS-342' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 75 ಲಕ್ಷ ರೂಪಾಯಿ ದೊರೆಯಲಿದೆ.

 

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 5,000 ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

'ವಿನ್ ವಿನ್ W-696' ಟಿಕೆಟ್: ಈ ಸಂಖ್ಯೆಗೆ 75 ಲಕ್ಷ ರೂ ಬಹುಮಾನ..!'ವಿನ್ ವಿನ್ W-696' ಟಿಕೆಟ್: ಈ ಸಂಖ್ಯೆಗೆ 75 ಲಕ್ಷ ರೂ ಬಹುಮಾನ..!

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 5 ಸಾವಿರ ರೂಪಾಯಿ
4ನೇ ಬಹುಮಾನ: 2 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 200 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ
 

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ

SR 603907 (KOLLAM)
Agent Name: RAHMATH
Agency No: Q 7255

ಸಮಾಧಾನಕರ ಬಹುಮಾನ: 8,000 ರೂಪಾಯಿ

SN 603907 SO 603907 SP 603907 SS 603907 ST 603907 SU 603907 SV 603907 SW 603907 SX 603907 SY 603907 SZ 603907

ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ

SU 817842 (KOZHIKKODE)
Agent Name: C AKHILAN
Agency No: D 4560

3ನೇ ಬಹುಮಾನ: 5 ಸಾವಿರ ರೂಪಾಯಿ

0040 0248 1242 1664 2557 2942 3157 4204 7036 7180 7752 7812 8358 8367 8841 9173 9283 9320

4ನೇ ಬಹುಮಾನ: 2 ಸಾವಿರ ರೂಪಾಯಿ

1464 2352 2474 2822 3092 4996 6840 7328 7603 9628

5ನೇ ಬಹುಮಾನ: 1 ಸಾವಿರ ರೂಪಾಯಿ

1055 2393 3170 3728 5130 5400 5786 6256 6427 6872 6918 8189 8259 8473 8670 8741 8837 9723 9805 9945

 

 ಬಹುಮಾನ ವಿಜೇತರ ಪಟ್ಟಿ

ಬಹುಮಾನ ವಿಜೇತರ ಪಟ್ಟಿ

6ನೇ ಬಹುಮಾನ: 500 ರೂಪಾಯಿ

0303 0516 0580 0982 0995 1228 1253 1815 1915 2042 2497 2689 2843 2890 3014 3018 3029 3218 3584 3750 3826 4086 4402 4864 4870 4937 4997 5008 5020 5033 5611 6236 7183 7281 7564 8018 8025 8060 8169 8333 8356 8469 8685 8745 8828 8923 9017 9090 9229 9550 9933 9942

7ನೇ ಬಹುಮಾನ: 200 ರೂಪಾಯಿ

0074 0972 1433 1526 1864 2193 2345 2673 2844 2854 2992 3003 3100 3174 3185 3347 3532 3781 4435 4770 5185 5405 5699 5989 6293 6471 6486 6930 6953 6964 7174 7235 7307 7453 7566 7591 7608 7810 7884 8296 8898 8968 9412 9755 9976

8ನೇ ಬಹುಮಾನ: 100 ರೂಪಾಯಿ

0021 0070 0097 0101 0114 0136 0229 0294 0639 0659 0833 0954 0980 1012 1187 1188 1200 1367 1494 1594 1613 1625 1682 1741 1754 1783 1786 1862 2071 2201 2222 2346 2357 2429 2445 2519 2706 2737 2977 3026 3113 3173 3178 3188 3238 3375 3570 3592 3782 4002 4152 4308 4412 4560 4809 4839 4885 4929 5257 5453 5513 5644 5679 5697 5877 5894 5979 6070 6092 6155 6239 6282 6309 6311 6318 6412 6485 6498 6637 6748 6889 7015 7050 7071 7086 7252 7283 7402 7491 7507 7524 7557 7578 7629 7669 7799 7839 7960 8006 8263 8311 8534 8586 8785 8807 8814 8959 8985 8993 8996 9009 9025 9087 9207 9210 9267 9337 9427 9432 9442 9533 9538 9648 9706 9789 9853

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 06-12-2022 Sthree Sakthi SS-342 Result Today | kerala lottery result chart 2022 ಎಂದು ಕಾಣಲಿದೆ
* ಅಲ್ಲಿಂದ ಸ್ಕ್ರೋಲ್ ಡೌನ್ ಮಾಡಿ
* ದಿನಾಂಕ 06-12-2022 ಹಾಗೂ Sthree Sakthi (SS-342) ಎಂದು ಕಾಣಲಿದೆ
* Sthree Sakthi (SS-342) ಅನ್ನು ಕ್ಲಿಕ್ ಮಾಡಿ
* ಸ್ಕ್ರೋಲ್ ಮಾಡಿ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೆಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery result: Check 'Sthree Sakthi SS-342' Winning Numbers and Prize Money

The Kerala State Lottery Department (KSLD) announces the results of 'Sthree Sakthi SS-342'. Here's Details of winning numbers, Prize Money, How to Check Result.
Story first published: Tuesday, December 6, 2022, 16:37 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X