For Quick Alerts
ALLOW NOTIFICATIONS  
For Daily Alerts

ಸ್ತ್ರೀಶಕ್ತಿ SS-346 ಲಾಟರಿ: ಯಾವ ಸಂಖ್ಯೆಗೆ 75, 10 ಲಕ್ಷ ರೂಪಾಯಿ?

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಮಂಗಳವಾರ 'ಸ್ತ್ರೀ ಶಕ್ತಿ SS-346' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 75 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 5,000 ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

'ವಿನ್ ವಿನ್ W-700' ಟಿಕೆಟ್: ಈ ಸಂಖ್ಯೆಗೆ 75 ಲಕ್ಷ ರೂ ಬಹುಮಾನ..!'ವಿನ್ ವಿನ್ W-700' ಟಿಕೆಟ್: ಈ ಸಂಖ್ಯೆಗೆ 75 ಲಕ್ಷ ರೂ ಬಹುಮಾನ..!

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 5 ಸಾವಿರ ರೂಪಾಯಿ
4ನೇ ಬಹುಮಾನ: 2 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 200 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ

ST 825245 (PALAKKAD)
Agent Name: R BABU
Agency No: P 4649

ಸಮಾಧಾನಕರ ಬಹುಮಾನ: 8,000 ರೂಪಾಯಿ

SN 825245 SO 825245 SP 825245 SR 825245 SS 825245 SU 825245 SV 825245 SW 825245SX 825245 SY 825245 SZ 825245

ದ್ವಿತೀಯ ಬಹುಮಾನ: 10 ಲಕ್ಷ ರೂಪಾಯಿ

ST 893085 (KOZHIKKODE)
Agent Name: R JAYANTHI
Agency No: D 4883

3ನೇ ಬಹುಮಾನ: 5 ಸಾವಿರ ರೂಪಾಯಿ

1966 2700 2776 3089 4067 5502 6074 6278 6587 6898 7124 7256 7272 7558 8361 8517 8781 8819

4ನೇ ಬಹುಮಾನ: 2 ಸಾವಿರ ರೂಪಾಯಿ

0621 1110 1963 2825 4926 4989 5300 5401 7242 7620

5ನೇ ಬಹುಮಾನ: 1 ಸಾವಿರ ರೂಪಾಯಿ

0078 0625 1174 1919 2243 2441 3011 3196 3284 4671 4909 4949 5456 6156 6600 6604 7508 7880 7944 8069

 

 ಬಹುಮಾನ ವಿಜೇತರ ಪಟ್ಟಿ

ಬಹುಮಾನ ವಿಜೇತರ ಪಟ್ಟಿ

6ನೇ ಬಹುಮಾನ: 500 ರೂಪಾಯಿ

0067 0277 0523 0789 0881 1119 1162 1235 2369 2394 2426 2654 2712 2898 3030 3068 3318 3395 3600 3635 4550 4605 4666 4825 4828 5221 5298 5376 5840 6183 6460 6467 6700 6842 6934 7056 7433 7579 7586 7589 8153 8276 8523 8650 8870 9051 9071 9338 9572 9604 9856 9883

7ನೇ ಬಹುಮಾನ: 200 ರೂಪಾಯಿ

0001 0095 0263 0318 0821 0953 1253 1365 1705 1826 2025 2352 2441 2534 2640 2679 3132 3548 3643 3719 3896 4143 4489 4530 4531 4655 4932 5200 5408 5597 5710 5796 5996 6213 6259 6430 6945 7347 7366 7486 7681 7829 8309 8422 8961

8ನೇ ಬಹುಮಾನ: 100 ರೂಪಾಯಿ

0016 0120 0163 0169 0317 0340 0349 0409 0412 0497 0498 0527 0656 0848 0917 1149 1331 1400 1529 1628 1631 1688 1980 1992 2155 2491 2565 2703 2803 2834 2853 2952 2991 3094 3200 3306 3332 3461 3490 3495 3622 3630 3636 3721 3774 3972 4017 4075 4117 4134 4138 4202 4374 4386 4403 4602 4665 4734 4831 4834 4890 4936 5007 5014 5058 5202 5210 5235 5494 5503 5511 5569 5662 5757 5831 6047 6061 6229 6282 6476 6544 6580 6631 6658 6833 6966 7078 7095 7133 7135 7140 7284 7323 7346 7467 7667 7903 7911 8091 8145 8171 8283 8319 8324 8334 8552 8598 8616 8770 8804 8991 9026 9046 9220 9383 9432 9438 9570 9588 9679 9766 9795 9829 9831 9841 9969

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 03.01.23 Sthree Sakthi SS-346 Result Today | Kerala lottery result chart 2023 ಎಂದು ಕಾಣಲಿದೆ
* ಅಲ್ಲಿಂದ ಸ್ಕ್ರೋಲ್ ಡೌನ್ ಮಾಡಿ
* ದಿನಾಂಕ 03.01.23 ಹಾಗೂ Sthree Sakthi (SS-346) ಎಂದು ಕಾಣಲಿದೆ
* Sthree Sakthi (SS-346) ಅನ್ನು ಕ್ಲಿಕ್ ಮಾಡಿ
* ಸ್ಕ್ರೋಲ್ ಮಾಡಿ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೆಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery result: Check 'Sthree Sakthi SS-346' Winning Numbers and Prize Money

The Kerala State Lottery Department (KSLD) announces the results of 'Sthree Sakthi SS-346'. Here's Details of winning numbers, Prize Money, How to Check Result.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X