For Quick Alerts
ALLOW NOTIFICATIONS  
For Daily Alerts

ಕೇರಳ ಲಾಟರಿ: 'ವಿನ್ ವಿನ್ W-681' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಸೋಮವಾರ 'ವಿನ್ ವಿನ್ W-681' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 75 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಕೇರಳ ಲಾಟರಿ: 'ಫಿಫ್ಟಿ ಫಿಫ್ಟಿ ಲಾಟರಿ FF-13' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆಕೇರಳ ಲಾಟರಿ: 'ಫಿಫ್ಟಿ ಫಿಫ್ಟಿ ಲಾಟರಿ FF-13' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1 ಸಾವಿರ ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

ಕೇರಳ ಲಾಟರಿ: 'ಕಾರುಣ್ಯ KR 563' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆಕೇರಳ ಲಾಟರಿ: 'ಕಾರುಣ್ಯ KR 563' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

 ಬಹುಮಾನ ವಿವರ ಇಲ್ಲಿದೆ

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ

WR 173806 (KOLLAM)

ಸಮಾಧಾನಕರ ಬಹುಮಾನ: 8,000 ರೂಪಾಯಿ

WN 173806 WO 173806 WR 173806 WS 173806 WT 173806 WU 173806 WV 173806 WW 173806 WX 173806 WY 173806 WZ 173806

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

WP 642919 (PAYYANNUR)

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

WN 765633 WO 708844 WP 953712 WR 790099 WS 598690 WT 843012 WU 368703 WV 311224 WW 231088 WX 209333 WY 457307 WZ 407154

4ನೇ ಬಹುಮಾನ: 5 ಸಾವಿರ ರೂಪಾಯಿ

1178 1299 1818 1959 2060 2122 3075 3368 4067 4294 4573 5549 5857 7231 7942 9219 9671 9983

5ನೇ ಬಹುಮಾನ: 2 ಸಾವಿರ ರೂಪಾಯಿ

0738 810 1105 1899 2062 2638 3303 5790 5816 8069

6ನೇ ಬಹುಮಾನ: 1 ಸಾವಿರ ರೂಪಾಯಿ

0627 1527 2823 3293 4058 4259 4975 5336 5892 6044 6303 8223 8339 8438

 7-8ನೇ ಬಹುಮಾನ ವಿವರ

7-8ನೇ ಬಹುಮಾನ ವಿವರ

7ನೇ ಬಹುಮಾನ: 500 ರೂಪಾಯಿ

0028 0208 0557 0599 0772 0848 0939 1031 1165 1306 1404 1587 1799 1922 2042 2052 2140 2281 2422 2514 2662 2933 3040 3130 3301 3465 3539 3653 3743 4008 4086 4095 4162 4201 4271 4777 4898 5074 5141 5144 5450 5593 5882 5939 6028 6064 6164 6175 6207 6391 6593 6624 6659 6669 6814 7098 7138 7233 7246 7315 7321 7700 7864 7915 7962 8035 8043 8132 8150 8567 8586 8620 8695 8910 8920 8945 9007 9123 9149 9514 9615 9800

8ನೇ ಬಹುಮಾನ: 100 ರೂಪಾಯಿ

0015 0036 0074 0088 0136 0230 0271 0452 0572 0682 0697 0757 0769 0813 0815 0834 0860 0927 1024 1145 1164 1267 1342 1410 1806 2088 2126 2195 2321 2324 2328 2605 2781 2853 2870 2879 2948 2975 3095 3177 3194 3213 3225 3270 3354 3366 3387 3421 3510 3542 3554 3656 3897 3901 3928 4022 4031 4115 4158 4481 4518 4609 4794 4809 4811 4839 5006 5031 5118 5150 5168 5437 5523 5623 5905 5910 6003 6034 6041 6046 6059 6189 6425 6630 6700 6800 6852 6855 6884 6925 6945 6952 6956 7020 7143 7232 7287 7342 7443 7471 7665 7717 7756 7899 7952 8034 8091 8109 8153 8419 8457 8925 8934 8936 9049 9115 9321 9374 9442 9449 9592 9733 9742 9748 9749 9797

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Official | Kerala Lottery Results Today 22.08.2022 Win Win W 681Winners Result ಎಂದು ಕಾಣಲಿದೆ
* ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 22.08.2022 ಹಾಗೂ Win Win (W 681) ಎಂದು ಕಾಣಲಿದೆ
* Win Win (W 681) ಮೇಲೆ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆಯಲಿದೆ
* ಸ್ಕ್ರೋಲ್ ಡೌನ್ ಮಾಡಿದಾಗ ಡೈರೆಕ್ಟ್ ಲಿಂಕ್ ಎಂದು ಕಾಣಲಿದೆ
* ಅಲ್ಲಿ Win Win Lottery Result Today ಮೇಲೆ ಕ್ಲಿಕ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ
* ಹೊಸ ಪುಟ ತೆರೆದ ಬಳಿಕ ಡೈರೆಕ್ಟ್ ಲಿಂಕ್‌ಗಿಂತಲೂ ಕೆಳಗೆ ಸ್ಕ್ರೋಲ್ ಡೌನ್ ಮಾಡಿದರೆ ನೇರವಾಗಿ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು

English summary

Kerala Lottery result: Check 'Win Win W-681' Winning Numbers and Prize Money

The Kerala State Lottery Department (KSLD) announces the results of 'Win Win W-681'. Here's Details of winning numbers, Prize Money, How to Check Result.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X