For Quick Alerts
ALLOW NOTIFICATIONS  
For Daily Alerts

ಕೇರಳ ಲಾಟರಿ: 'ವಿನ್ ವಿನ್ W-682' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಸೋಮವಾರ 'ವಿನ್ ವಿನ್ W-682' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 75 ಲಕ್ಷ ರೂಪಾಯಿ ದೊರೆಯಲಿದೆ.

 

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1 ಸಾವಿರ ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿವರ ಇಲ್ಲಿದೆ
 

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ

WJ 267478 (VAIKKOM)

ಸಮಾಧಾನಕರ ಬಹುಮಾನ: 8,000 ರೂಪಾಯಿ

WA 267478 WB 267478 WC 267478 WD 267478 WE 267478 WF 267478 WG 267478 WH 267478 WK 267478 WL 267478 WM 267478

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

WK 966318 (NEYYATTINKARA)

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

1) WA 672911 (THRISSUR)
2) WB 531062 (PATTAMBI)
3) WC 276694 (KAYAMKULAM)
4) WD 743518 (THAMARASSERY)
5) WE 455329 (ERNAKULAM)
6) WF 457172 (ADIMALY)
7) WG 743201 (THAMARASSERY)
8) WH 324716 (KARUNAGAPALLY)
9) WJ 920412 (KOTTAYAM)
10) WK 912422 (KARUNAGAPALLY)
11) WL 975258 (THIRUR)
12) WM 610505 (KANNUR)

4ನೇ ಬಹುಮಾನ: 5 ಸಾವಿರ ರೂಪಾಯಿ

0335 0511 1191 1559 2557 3826 3828 3993 5246 5337 5360 5452 7766 8526 8645 8923 9623 9819

5ನೇ ಬಹುಮಾನ: 2 ಸಾವಿರ ರೂಪಾಯಿ

1728 2115 2383 2814 3160 4354 5584 8133 9101 9915

6ನೇ ಬಹುಮಾನ: 1 ಸಾವಿರ ರೂಪಾಯಿ

0832 0909 1719 2750 3137 3144 3473 3729 3766 5769 6355 6606 9097 9520

 

 7-8ನೇ ಬಹುಮಾನ ವಿವರ ಇಲ್ಲಿದೆ

7-8ನೇ ಬಹುಮಾನ ವಿವರ ಇಲ್ಲಿದೆ

7ನೇ ಬಹುಮಾನ: 500 ರೂಪಾಯಿ

0012 0044 0062 0110 0188 0536 0794 0831 0944 1001 1011 1157 1378 1383 1502 1764 1914 2037 2181 2182 2249 2354 2517 2518 2532 2605 2709 2951 3573 3849 3883 4162 4178 4192 4318 4434 4586 4769 4773 4812 4882 4978 5055 5073 5098 5295 5336 5562 5708 5729 6000 6236 6425 6580 6765 6848 7147 7211 7653 7665 7677 7761 7801 7942 8234 8268 8318 8355 8585 8616 8942 8995 9069 9311 9318 9416 9420 9429 9440 9531 9604 9753

ಎಂಟನೇ ಬಹುಮಾನ: 100 ರೂಪಾಯಿ

0125 0249 0320 0321 0399 0416 0450 0502 0899 0939 1003 1258 1264 1326 1364 1402 1444 1515 1774 1819 1928 1969 2015 2084 2102 2259 2303 2514 2667 2794 2992 3126 3393 3420 3435 3532 3546 3661 3774 3783 3936 4057 4166 4344 4388 4429 4492 4670 4758 4765 4960 5006 5014 5064 5069 5070 5225 5247 5377 539 5432 5439 5502 5536 5660 5669 5777 5798 5961 6055 6128 6160 6261 6288 6405 6430 6448 6495 6531 6533 6551 6565 6696 6754 6869 6884 7028 7084 7105 7131 7173 7237 7317 7372 7397 7442 7443 7557 7565 7731 7979 7980 8010 8038 8057 8083 8202 8243 8421 8446 8797 8901 8934 8936 9154 9166 9207 9228 9317 9321 9438 9519 9608 9740 9859 9912

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Kerala Lottery Result 29.8.22 Win Win W 682 Lottery Results online ಎಂದು ಕಾಣಲಿದೆ
* ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 29.8.22 ಹಾಗೂ Win Win (W 682) ಎಂದು ಕಾಣಲಿದೆ
* Win Win (W 682) ಮೇಲೆ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆಯಲಿದೆ
* ಸ್ಕ್ರೋಲ್ ಡೌನ್ ಮಾಡಿದಾಗ ಡೈರೆಕ್ಟ್ ಲಿಂಕ್ ಎಂದು ಕಾಣಲಿದೆ
* ಅಲ್ಲಿ Win Win Lottery Result Today ಮೇಲೆ ಕ್ಲಿಕ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ
* ಹೊಸ ಪುಟ ತೆರೆದ ಬಳಿಕ ಡೈರೆಕ್ಟ್ ಲಿಂಕ್‌ಗಿಂತಲೂ ಕೆಳಗೆ ಸ್ಕ್ರೋಲ್ ಡೌನ್ ಮಾಡಿದರೆ ನೇರವಾಗಿ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು

 

English summary

Kerala Lottery result: Check 'Win Win W-682' Winning Numbers and Prize Money

The Kerala State Lottery Department (KSLD) announces the results of 'Win Win W-682'. Here's Details of winning numbers, Prize Money, How to Check Result
Story first published: Monday, August 29, 2022, 18:18 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X