For Quick Alerts
ALLOW NOTIFICATIONS  
For Daily Alerts

ಕೇರಳ ಲಾಟರಿ: 'ವಿನ್ ವಿನ್ W-689' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಸೋಮವಾರ 'ವಿನ್ ವಿನ್ W-689' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 75 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಕೇರಳ ಲಾಟರಿ: 'ಕಾರುಣ್ಯ KR 571' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆಕೇರಳ ಲಾಟರಿ: 'ಕಾರುಣ್ಯ KR 571' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1 ಸಾವಿರ ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

ಕೇರಳ ಲಾಟರಿ: 'ನಿರ್ಮಲಾ NR-298' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆಕೇರಳ ಲಾಟರಿ: 'ನಿರ್ಮಲಾ NR-298' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ

 ಬಹುಮಾನ ವಿವರ ಇಲ್ಲಿದೆ

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ

WR 539370 (PUNALUR)

ಸಮಾಧಾನಕರ ಬಹುಮಾನ: 8,000 ರೂಪಾಯಿ

WN 539370 WO 539370 WP 539370 WS 539370 WT 539370 WU 539370 WV 539370 WW 539370 WX 539370 WY 539370 WZ 539370

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

WP 155735 (PALAKKAD)

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

1) WN 683089 (THIRUVANANTHAPURAM)
2) WO 198595 (PATHANAMTHITTA)
3) WP 918981 (VADAKARA)
4) WR 704724 (PATTAMBI)
5) WS 606257 (IDUKKI)
6) WT 647447 (PATTAMBI)
7) WU 340009 (KAYAMKULAM)
8) WV 183265 (KOZHIKKODE)
9) WW 785035 (GURUVAYOOR)
10) WX 906072 (ADIMALY)
11) WY 938065 (ERNAKULAM)
12) WZ 905662 (GURUVAYOOR)

4ನೇ ಬಹುಮಾನ: 5 ಸಾವಿರ ರೂಪಾಯಿ

0389 0498 0678 1398 1861 1984 3631 4381 5016 5265 5883 6179 7326 8338 8618 8776 9355 9486

5ನೇ ಬಹುಮಾನ: 2 ಸಾವಿರ ರೂಪಾಯಿ

0730 2834 3856 5532 5570 5733 9029 9048 9215 9352

6ನೇ ಬಹುಮಾನ: 1 ಸಾವಿರ ರೂಪಾಯಿ

0686 0727 0885 2007 2334 2559 2577 4172 4560 5619 6997 8540 9084 9527

 7-8ನೇ ಬಹುಮಾನ ವಿವರ ಇಲ್ಲಿದೆ

7-8ನೇ ಬಹುಮಾನ ವಿವರ ಇಲ್ಲಿದೆ

7ನೇ ಬಹುಮಾನ: 500 ರೂಪಾಯಿ

0125 0271 0372 0559 058 0723 5 1188 1406 1554 1669 1689 2058 2124 2221 2321 2425 2742 2747 3126 3142 3156 3469 3526 3776 3906 3993 4005 4086 4109 4171 4232 4372 4397 4428 4468 4512 4889 4896 4911 4921 4963 4967 5044 5150 5402 5488 5607 5651 5666 5867 5901 6050 6213 6265 6398 6431 6703 6734 6855 6863 6891 7399 7583 7938 7953 8033 8115 8238 8258 8317 8343 8608 8836 8844 9094 9164 9234 9521 9727 9738 9762 9962

ಎಂಟನೇ ಬಹುಮಾನ: 100 ರೂಪಾಯಿ

0017 0136 0169 0257 0333 0367 0387 0532 0539 0597 0710 0843 1212 1232 1234 1236 1292 1335 1518 1543 1723 1977 2112 2336 2421 2438 2440 2519 2620 2700 2739 2749 2890 2996 3028 3239 3294 3402 3499 3507 3517 3519 3537 3603 3729 3902 3964 4087 4550 4597 4624 4629 4641 4664 4710 4726 4857 4878 4919 4993 5065 5080 5274 5391 5392 5475 5646 5813 6017 6054 6165 6173 6184 6191 6328 6438 6657 6668 6733 6786 6888 6921 6933 6953 6959 6975 7136 7219 7275 7345 7435 7532 7807 7810 7818 7829 8022 8177 8182 8213 8263 8302 8347 8414 8478 8499 8574 8743 8837 8882 8982 9082 9197 9245 9287 9339 9370 9392 9401 9479 9520 9561 9657 9723 9753 9978

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ Live | Kerala Lottery 17-10-2022 Win Win Lottery W 689 Result Today | Kerala Lottery Result 30 days Chart ಎಂದು ಕಾಣಲಿದೆ
* ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 17-10-2022 ಹಾಗೂ Win Win (W 689) ಎಂದು ಕಾಣಲಿದೆ
* Win Win (W 689) ಮೇಲೆ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆಯಲಿದೆ
* ಸ್ಕ್ರೋಲ್ ಡೌನ್ ಮಾಡಿದಾಗ ಡೈರೆಕ್ಟ್ ಲಿಂಕ್ ಎಂದು ಕಾಣಲಿದೆ
* ಅಲ್ಲಿ Win Win Lottery Result Today ಮೇಲೆ ಕ್ಲಿಕ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ
* ಹೊಸ ಪುಟ ತೆರೆದ ಬಳಿಕ ಡೈರೆಕ್ಟ್ ಲಿಂಕ್‌ಗಿಂತಲೂ ಕೆಳಗೆ ಸ್ಕ್ರೋಲ್ ಡೌನ್ ಮಾಡಿದರೆ ನೇರವಾಗಿ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು

English summary

Kerala Lottery result: Check 'Win Win W-689' Winning Numbers and Prize Money

The Kerala State Lottery Department (KSLD) announces the results of 'Win Win W-689'. Here's Details of winning numbers, Prize Money, How to Check Result.
Story first published: Monday, October 17, 2022, 19:07 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X