For Quick Alerts
ALLOW NOTIFICATIONS  
For Daily Alerts

'ವಿನ್ ವಿನ್ W-696' ಟಿಕೆಟ್: ಈ ಸಂಖ್ಯೆಗೆ 75 ಲಕ್ಷ ರೂ ಬಹುಮಾನ..!

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಸೋಮವಾರ 'ವಿನ್ ವಿನ್ W-696' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 75 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಅಕ್ಷಯಾ ಎಕೆ 577 ಲಾಟರಿ: ಯಾರಿಗೆ 70, ಯಾರಿಗೆ 5 ಲಕ್ಷ ರೂಪಾಯಿ?ಅಕ್ಷಯಾ ಎಕೆ 577 ಲಾಟರಿ: ಯಾರಿಗೆ 70, ಯಾರಿಗೆ 5 ಲಕ್ಷ ರೂಪಾಯಿ?

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1 ಸಾವಿರ ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿವರ ಇಲ್ಲಿದೆ

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ

WJ 594030 (THRISSUR)
Agent Name: SARATH P S
Agency No.: R 9838

ಸಮಾಧಾನಕರ ಬಹುಮಾನ: 8,000 ರೂಪಾಯಿ

WA 594030 WB 594030 WC 594030 WD 594030 WE 594030 WF 594030 WG 594030 WH 594030 WK 594030 WL 594030 WM 594030

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

WM 195053 (KANNUR)
Agent Name: B UMESHAN
Agency No.: C 3773

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

1) WA 997440 (ADIMALY)
2) WB 938326 (NEYYATTINKARA)
3) WC 474735 (WAYANADU)
4) WD 245874 (PALAKKAD)
5) WE 680894 (IRINJALAKUDA)
6) WF 269743 (CHITTUR)
7) WG 183494 (KOZHIKKODE)
8) WH 572311 (THIRUVANANTHAPURAM)
9) WJ 263999 (THIRUVANANTHAPURAM)
10) WK 295539 (IRINJALAKUDA)
11) WL 773080 (PALAKKAD)
12) WM 929686 (PATTAMBI)

4ನೇ ಬಹುಮಾನ: 5 ಸಾವಿರ ರೂಪಾಯಿ

0089 1277 1339 1435 3024 3517 3528 4954 5748 6272 6314 6500 6502 6744 6917 7039 7126 9483

5ನೇ ಬಹುಮಾನ: 2 ಸಾವಿರ ರೂಪಾಯಿ

0714 1863 2237 2883 5853 6116 7449 7646 8696 8828

 

 6-8ನೇ ಬಹುಮಾನ ವಿವರ ಇಲ್ಲಿದೆ

6-8ನೇ ಬಹುಮಾನ ವಿವರ ಇಲ್ಲಿದೆ

6ನೇ ಬಹುಮಾನ: 1 ಸಾವಿರ ರೂಪಾಯಿ

1223 1427 3090 3901 4461 4636 6254 6640 6976 7175 7333 8400 9331 9830

7ನೇ ಬಹುಮಾನ: 500 ರೂಪಾಯಿ

0284 0321 0461 0468 0484 0502 0551 0648 0666 0863 1215 1307 1424 1473 1491 1630 1707 1968 1972 2150 2255 2337 2446 2453 2473 2512 2686 2698 2776 3166 3351 3957 3998 4092 4102 4246 4459 4571 4654 4663 4740 4946 4985 5136 5184 5229 5234 5345 5401 5599 6204 6216 6277 6432 6519 6593 6721 6835 6850 6874 6878 7065 7112 7321 7498 7518 7564 7640 7651 7793 7868 8036 8218 8281 8332 8383 8524 8661 9173 9316 9421 9850

ಎಂಟನೇ ಬಹುಮಾನ: 100 ರೂಪಾಯಿ

0097 0426 0450 0582 0708 0715 0762 0826 0981 1123 1308 1456 1606 1669 1726 1955 1990 2028 2058 2086 2103 2160 2161 2164 2186 2194 2198 2311 2391 2443 2467 2490 2542 2687 2716 2724 2831 3033 3150 3323 3330 3756 3884 3915 3946 3978 3997 4026 4029 4085 4236 4438 4588 4807 4831 5031 5067 5087 5109 5150 5210 5249 5275 5329 5356 5438 5485 5508 5515 5668 5807 5846 5932 6085 6115 6122 6126 6191 6258 6298 6621 6695 6779 6882 6901 6919 6950 7087 7157 7207 7288 7360 7390 7492 7567 7633 7652 7748 7996 8023 8087 8096 8099 8125 8199 8321 8348 8461 8477 8596 8823 8868 8877 8884 9107 9111 9136 9221 9247 9319 9492 9493 9638 9795 9832 9883

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ Live | Kerala Lottery 05-12-2022 Win Win Lottery W 696 Result Today | kerala lottery result chart 2022 ಎಂದು ಕಾಣಲಿದೆ.
* ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 05-12-2022 ಹಾಗೂ Win Win (W 696) ಎಂದು ಕಾಣಲಿದೆ.
* Win Win (W 696) ಮೇಲೆ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆಯಲಿದೆ.
* ಹೊಸ ಪುಟ ತೆರೆದ ಬಳಿಕ ಸ್ಕ್ರೋಲ್ ಡೌನ್ ಮಾಡಿದರೆ ನೇರವಾಗಿ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery result: Check 'Win Win W-696' Winning Numbers and Prize Money

The Kerala State Lottery Department (KSLD) announces the results of 'Win Win W-696'. Here's Details of winning numbers, Prize Money, How to Check Result.
Story first published: Monday, December 5, 2022, 17:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X