For Quick Alerts
ALLOW NOTIFICATIONS  
For Daily Alerts

'ವಿನ್ ವಿನ್ W-700' ಟಿಕೆಟ್: ಈ ಸಂಖ್ಯೆಗೆ 75 ಲಕ್ಷ ರೂ ಬಹುಮಾನ..!

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಸೋಮವಾರ 'ವಿನ್ ವಿನ್ W-700' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 75 ಲಕ್ಷ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಅಕ್ಷಯಾ ಎಕೆ 581 ಲಾಟರಿ: ಯಾರಿಗೆ 70, ಯಾರಿಗೆ 5 ಲಕ್ಷ ರೂಪಾಯಿ?ಅಕ್ಷಯಾ ಎಕೆ 581 ಲಾಟರಿ: ಯಾರಿಗೆ 70, ಯಾರಿಗೆ 5 ಲಕ್ಷ ರೂಪಾಯಿ?

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1 ಸಾವಿರ ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿವರ ಇಲ್ಲಿದೆ

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ

WL 697023 (PUNALUR)
Agent Name: D JAQUELINE
Agency No.: Q 3519

ಸಮಾಧಾನಕರ ಬಹುಮಾನ: 8,000 ರೂಪಾಯಿ

WA 697023 WB 697023 WC 697023 WD 697023 WE 697023 WF 697023 WG 697023 WH 697023 WJ 697023 WK 697023 WM 697023

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

WM 978844 (PATTAMBI)
Agent Name: N RADHA
Agency No.: P 1971

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

WA 464598
WB 968351
WC 434771
WD 379322
WE 665410
WF 268285
WG 854125
WH 676628
WJ 381015
WK 971043
WL 101366
WM 902837

4ನೇ ಬಹುಮಾನ: 5 ಸಾವಿರ ರೂಪಾಯಿ

0656 0770 1005 1043 1302 1556 1721 1871 2671 3542 3997 7014 7938 8348 8859 9067 9771 9786

5ನೇ ಬಹುಮಾನ: 2 ಸಾವಿರ ರೂಪಾಯಿ

0147 0236 1441 3057 3708 5264 7463 7807 8220 9912

 

 6-8ನೇ ಬಹುಮಾನ ವಿವರ ಇಲ್ಲಿದೆ

6-8ನೇ ಬಹುಮಾನ ವಿವರ ಇಲ್ಲಿದೆ

6ನೇ ಬಹುಮಾನ: 1 ಸಾವಿರ ರೂಪಾಯಿ

0587 0606 1059 1321 1520 2620 3027 3296 3985 7008 7063 7188 8256 9910

7ನೇ ಬಹುಮಾನ: 500 ರೂಪಾಯಿ

8838 0053 2062 2815 3005 4574 3153 2395 9350 2044 3705 6285 9801 2086 3804 4523 6880 4718 1226 1544 4123 8294 0967 7379 3624 7650 6413 4163 0892 2532 7861 4504 8723 2397 7011 0757 7062 0936 2311 5368 9723 1478 8289 7608 7495 4339 1563 4810 9384 2271 7036 2630 6614 3934 4767 7644 7663 8149 8794 6083 0207 7808 6814 8642 3093 6080 7769 7137 8079 1537 9992 8211 9044 2225 8063 6636 2602 2754 2200 7328 1239 4425

ಎಂಟನೇ ಬಹುಮಾನ: 100 ರೂಪಾಯಿ

0139 0360 0516 0712 0730 0777 0781 0833 0901 0907 0940 1227 1291 1366 1551 1660 1661 1679 1744 1766 1898 1922 1996 2068 2120 2138 2244 2370 2453 2481 2558 2826 2828 2907 2910 2970 3002 3563 3833 3969 4100 4165 4265 4341 4393 4507 4511 4672 4724 4748 4784 4831 4834 4905 5159 5367 5384 5462 5556 5667 5873 5882 5936 5961 6118 6207 6271 6315 6336 6467 6612 6694 6781 6817 6963 7089 7191 7193 7341 7375 7385 7504 7540 7595 7603 7627 7727 7804 7830 7853 7879 8006 8014 8047 8085 8270 8286 8300 8370 8376 8450 8586 8707 8749 8777 8786 8798 8960 8987 9028 9161 9315 9341 9344 9420 9429 9462 9506 9548 9577 9589 9599 9774 9776 9784 9928

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ Live | Kerala Lottery 02.01.23 Win Win W 700 Result Today | Kerala lottery result chart 2023 ಎಂದು ಕಾಣಲಿದೆ.
* ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 02-01-2023 ಹಾಗೂ Win Win (W 700) ಎಂದು ಕಾಣಲಿದೆ.
* Win Win (W 700) ಮೇಲೆ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆಯಲಿದೆ.
* ಹೊಸ ಪುಟ ತೆರೆದ ಬಳಿಕ ಸ್ಕ್ರೋಲ್ ಡೌನ್ ಮಾಡಿದರೆ ನೇರವಾಗಿ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery result: Check 'Win Win W-700' Winning Numbers and Prize Money

The Kerala State Lottery Department (KSLD) announces the results of 'Win Win W-700'. Here's Details of winning numbers, Prize Money, How to Check Result.
Story first published: Monday, January 2, 2023, 16:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X