For Quick Alerts
ALLOW NOTIFICATIONS  
For Daily Alerts

'ವಿನ್ ವಿನ್ W-701' ಟಿಕೆಟ್: ಈ ಸಂಖ್ಯೆಗೆ 75 ಲಕ್ಷ ರೂ ಬಹುಮಾನ..!

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಸೋಮವಾರ 'ವಿನ್ ವಿನ್ W-701' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 75 ಲಕ್ಷ ರೂಪಾಯಿ ದೊರೆಯಲಿದೆ.

 

ದ್ವಿತೀಯ ಬಹುಮಾನ 5 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 1 ಲಕ್ಷ ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಅಕ್ಷಯಾ ಎಕೆ 582 ಲಾಟರಿ: ಯಾರಿಗೆ 70, ಯಾರಿಗೆ 10 ಲಕ್ಷ ರೂಪಾಯಿ?ಅಕ್ಷಯಾ ಎಕೆ 582 ಲಾಟರಿ: ಯಾರಿಗೆ 70, ಯಾರಿಗೆ 10 ಲಕ್ಷ ರೂಪಾಯಿ?

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ
2ನೇ ಬಹುಮಾನ: 5 ಲಕ್ಷ ರೂಪಾಯಿ
3ನೇ ಬಹುಮಾನ: 1 ಲಕ್ಷ ರೂಪಾಯಿ
4ನೇ ಬಹುಮಾನ: 5 ಸಾವಿರ ರೂಪಾಯಿ
5ನೇ ಬಹುಮಾನ: 2 ಸಾವಿರ ರೂಪಾಯಿ
6ನೇ ಬಹುಮಾನ: 1 ಸಾವಿರ ರೂಪಾಯಿ
7ನೇ ಬಹುಮಾನ: 500 ರೂಪಾಯಿ
8ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿವರ ಇಲ್ಲಿದೆ
 

ಬಹುಮಾನ ವಿವರ ಇಲ್ಲಿದೆ

ಪ್ರಥಮ ಬಹುಮಾನ: 75 ಲಕ್ಷ ರೂಪಾಯಿ

WT 670474 (PUNALUR)
Agent Name: RAMALINGAM R
Agency No.: Q 4791

ಸಮಾಧಾನಕರ ಬಹುಮಾನ: 8,000 ರೂಪಾಯಿ

WN 670474 WO 670474 WP 670474 WR 670474 WS 670474 WU 670474 WV 670474 WW 670474 WX 670474 WY 670474 WZ 670474

ದ್ವಿತೀಯ ಬಹುಮಾನ: 5 ಲಕ್ಷ ರೂಪಾಯಿ

WN 395943 (KOLLAM)
Agent Name: SOFIYA THANKACHAN
Agency No.: Q 5365

ಮೂರನೇ ಬಹುಮಾನ: 1 ಲಕ್ಷ ರೂಪಾಯಿ

WN 140594
WO 823906
WP 803909
WR 236367
WS 518883
WT 519457
WU 918092
WV 155826
WW 453628
WX 742689
WY 689049
WZ 292714

4ನೇ ಬಹುಮಾನ: 5 ಸಾವಿರ ರೂಪಾಯಿ

0107 1686 1739 1850 2217 2610 3025 3519 3794 5521 6104 6116 6439 7565 7851 7892 8926 9598

5ನೇ ಬಹುಮಾನ: 2 ಸಾವಿರ ರೂಪಾಯಿ

1253 2232 2401 2928 4825 5482 5686 7900 9246 9527

 

 6-8ನೇ ಬಹುಮಾನ ವಿವರ ಇಲ್ಲಿದೆ

6-8ನೇ ಬಹುಮಾನ ವಿವರ ಇಲ್ಲಿದೆ

6ನೇ ಬಹುಮಾನ: 1 ಸಾವಿರ ರೂಪಾಯಿ

0616 0650 1246 1442 2321 3619 4766 5014 5151 6520 6535 6712 7298 8642

7ನೇ ಬಹುಮಾನ: 500 ರೂಪಾಯಿ

0232 0376 0539 0921 0933 0993 1082 1204 1344 1455 1514 1826 1928 2018 2041 2070 2097 2112 2124 2268 2286 2443 2452 2575 2865 3106 3278 3402 3553 3666 3713 3881 3929 4607 4686 4763 4904 4930 4940 5268 5326 5368 5510 5622 5742 5875 5936 5946 5949 6095 6160 6166 6249 6626 6736 6970 7139 7165 7259 7346 7476 7634 7665 7710 7748 7800 7863 7903 7985 8319 8378 8442 8542 8665 8818 9042 9344 9451 9699 9807 9814 9839

ಎಂಟನೇ ಬಹುಮಾನ: 100 ರೂಪಾಯಿ

0127 0394 0402 0437 0511 0693 0711 0712 0782 0842 0954 0957 0973 0981 1075 1103 1117 1124 1164 1176 1245 1306 1331 1430 1522 1683 1695 1942 1971 2064 2137 3256 3324 3442 3464 3517 3528 3591 3609 3618 3621 3647 3769 3892 4080 4205 4344 4493 4527 4627 4667 4673 4710 4742 4756 5025 5129 5210 5300 5357 5395 5436 5472 5825 6031 6065 6093 6101 6120 6132 6201 6349 6792 6877 6878 6978 7002 7003 7046 7065 7070 7072 7150 7239 7262 7272 7333 7364 7449 7528 7541 7567 7603 7613 7631 7633 7652 7655 7670 7680 7694 7699 7816 7828 8012 8027 8099 8169 8280 8345 8364 8431 8663 8672 8819 8830 9017 9036 9044 9164 9210 9285 9311 9548 9573 9802

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ Live | Kerala Lottery 09.01.23 Win Win W 701 Result Today | Kerala lottery result chart 2023 ಎಂದು ಕಾಣಲಿದೆ.
* ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 09-01-2023 ಹಾಗೂ Win Win (W 701) ಎಂದು ಕಾಣಲಿದೆ.
* Win Win (W 701) ಮೇಲೆ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆಯಲಿದೆ.
* ಹೊಸ ಪುಟ ತೆರೆದ ಬಳಿಕ ಸ್ಕ್ರೋಲ್ ಡೌನ್ ಮಾಡಿದರೆ ನೇರವಾಗಿ ಫಲಿತಾಂಶ ಲಭ್ಯವಾಗಲಿದೆ.

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery result: Check 'Win Win W-701' Winning Numbers and Prize Money

The Kerala State Lottery Department (KSLD) announces the results of 'Win Win W-701'. Here's Details of winning numbers, Prize Money, How to Check Result.
Story first published: Monday, January 9, 2023, 16:45 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X