For Quick Alerts
ALLOW NOTIFICATIONS  
For Daily Alerts

ಫಿಫ್ಟಿ ಫಿಫ್ಟಿ FF 25: ಈ ಸಂಖ್ಯೆಗೆ 1 ಕೋಟಿ ರೂಪಾಯಿ ಬಹುಮಾನ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಬುಧವಾರ 'ಫಿಫ್ಟಿ ಫಿಫ್ಟಿ FF 25' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 1 ಕೋಟಿ ರೂಪಾಯಿ ದೊರೆಯಲಿದೆ.

 

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 5,000 ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಮೊದಲ ಬಹುಮಾನ: 1 ಕೋಟಿ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 5 ಸಾವಿರ ರೂಪಾಯಿ
4ನೇ ಬಹುಮಾನ: 2 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: ಒಂದು ಕೋಟಿ ರೂಪಾಯಿ

FJ 446530
Agent Name: PRADEEP O
Agency No.: M 3698

ಸಮಾಧಾನಕರ ಬಹುಮಾನ: 8,000 ರೂಪಾಯಿ

FA 446530 FB 446530 FC 446530 FD 446530 FE 446530 FF 446530 FG 446530 FH 446530 FK 446530 FL 446530 FM 446530

2ನೇ ಬಹುಮಾನ: ಹತ್ತು ಲಕ್ಷ ರೂಪಾಯಿ

FC 533822
Agent Name: R SIVAMANI
Agency No.: P 2249

3ನೇ ಬಹುಮಾನ: ಐದು ಸಾವಿರ ರೂಪಾಯಿ

0141 0293 0511 0753 0852 1509 1652 1949 2102 2114 2793 2969 3411 4298 4398 5410 7272 7408 7559 7977 8472 9303 9862

4ನೇ ಬಹುಮಾನ: ಎರಡು ಸಾವಿರ ರೂಪಾಯಿ

0643 1540 1599 4830 5135 5532 6397 6933 7021 7273 8818 9918

 

 5-7ನೇ ಬಹುಮಾನ
 

5-7ನೇ ಬಹುಮಾನ

5ನೇ ಬಹುಮಾನ: ಒಂದು ಸಾವಿರ ರೂಪಾಯಿ

0195 0655 0688 2083 2453 2690 3264 3367 3920 4119 4574 4746 5033 6037 6818 6977 7341 7497 8019 8163 8385 8475 9066 9191

6ನೇ ಬಹುಮಾನ: ಐನ್ನೂರು ರೂಪಾಯಿ

0072 0114 0127 0423 0502 0621 0677 0816 1 685 1002 1043 1081 1393 1494 1538 1580 1613 1669 1908 2031 2039 2050 2186 2314 2390 2531 2611 3521 3558 3617 3641 3690 3709 3711 3829 3877 3886 3894 3943 3986 4133 4145 4221 4329 4330 4354 4673 4706 4762 4764 4868 4974 5142 5240 5282 5322 5372 5379 5460 5553 5583 5641 5686 5912 6155 6174 6239 6382 6398 6403 6462 6471 6594 6830 6943 7019 7116 7148 7232 7457 7580 7642 7854 7865 8071 8111 8175 8524 8536 8737 8790 8792 9323 9663 9804 9820

7ನೇ ಬಹುಮಾನ: ನೂರು ರೂಪಾಯಿ

0064 0126 0177 0183 0275 0291 0451 0632 0663 0928 1082 1144 1158 1228 1257 1356 1409 1571 1783 2078 2155 2207 2391 2458 2502 2546 2588 2627 2670 2694 2711 2750 2874 2903 3070 3254 3291 3315 3331 3487 3493 3729 3846 3879 3921 3958 4411 4505 4514 4558 4602 4739 4858 4869 4895 4941 4979 5131 5138 5180 5248 5326 5429 5434 5601 5649 5724 5728 5733 5964 6077 6218 6252 6460 6520 6564 6583 6597 6608 6716 6722 6877 7028 7050 7177 7216 7289 7314 7491 7523 7798 7809 7853 7905 7981 8015 8024 8133 8139 8250 8366 8393 8485 8577 8599 8616 8834 8898 8901 8992 9007 9067 9128 9230 9258 9491 9591 9596 9625 9753 9798 9828 9863 9868 9907 9960

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 23-11-2022 Fifty Fifty 50-50 FF 25 Result Today | Kerala Lottery Result 30 days Chart ಎಂದು ಕಾಣಲಿದೆ
* ಅದರಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 23-11-2022 ಹಾಗೂ Fifty Fifty (FF 25) ಎಂದು ಕಾಣಲಿದೆ
* Fifty Fifty (FF 25) ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯಲಿದೆ
* ಆ ಲಿಂಕ್ ಅನ್ನು ಕ್ಲಿಕ್ ಮಾಡಿ ಕೆಳಗೆ ಸ್ಕ್ರೋಲ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery Result Today: Check 'Fifty Fifty FF 25' winning numbers list

The Kerala State Lottery Department (KSLD) announced the results of 'Fifty Fifty FF 25'.
Story first published: Wednesday, November 23, 2022, 16:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X