For Quick Alerts
ALLOW NOTIFICATIONS  
For Daily Alerts

ಫಿಫ್ಟಿ ಫಿಫ್ಟಿ FF 26: ಈ ಸಂಖ್ಯೆಗೆ 1 ಕೋಟಿ ರೂಪಾಯಿ ಬಹುಮಾನ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಬುಧವಾರ 'ಫಿಫ್ಟಿ ಫಿಫ್ಟಿ FF 26' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 1 ಕೋಟಿ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 5,000 ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಸ್ತ್ರೀಶಕ್ತಿ SS-341 ಲಾಟರಿ: ಯಾವ ಸಂಖ್ಯೆಗೆ 75, 10 ಲಕ್ಷ ರೂಪಾಯಿ?ಸ್ತ್ರೀಶಕ್ತಿ SS-341 ಲಾಟರಿ: ಯಾವ ಸಂಖ್ಯೆಗೆ 75, 10 ಲಕ್ಷ ರೂಪಾಯಿ?

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಮೊದಲ ಬಹುಮಾನ: 1 ಕೋಟಿ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 5 ಸಾವಿರ ರೂಪಾಯಿ
4ನೇ ಬಹುಮಾನ: 2 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: ಒಂದು ಕೋಟಿ ರೂಪಾಯಿ

FZ 293698 (KAYAMKULAM)
Agent Name: SHIJI P A
Agency No.: A 5594

ಸಮಾಧಾನಕರ ಬಹುಮಾನ: 8,000 ರೂಪಾಯಿ

FN 293698 FO 293698 FP 293698 FR 293698 FS 293698 FT 293698 FU 293698 FV 293698 FW 293698 FX 293698 FY 293698

2ನೇ ಬಹುಮಾನ: ಹತ್ತು ಲಕ್ಷ ರೂಪಾಯಿ

FZ 535926 (WAYANAD)
Agent Name: SECRETARY SAHAKARANA SANGHAM
Agency No.: W 1687

3ನೇ ಬಹುಮಾನ: ಐದು ಸಾವಿರ ರೂಪಾಯಿ

0358 0792 1255 1446 2275 2414 2452 2578 2906 3174 3267 3338 3572 3686 4806 5080 5972 6704 7595 8382 9259 9709 9849

4ನೇ ಬಹುಮಾನ: ಎರಡು ಸಾವಿರ ರೂಪಾಯಿ

1561 2061 2069 2098 2804 4167 4564 5483 5628 5635 9375 9519

 5-7ನೇ ಬಹುಮಾನ

5-7ನೇ ಬಹುಮಾನ

5ನೇ ಬಹುಮಾನ: ಒಂದು ಸಾವಿರ ರೂಪಾಯಿ

0066 0431 1400 2501 2710 2750 4062 4826 5217 5826 6752 7189 7441 7570 7726 7739 7873 8225 8252 8681 8928 8933 9248 9330

6ನೇ ಬಹುಮಾನ: ಐನ್ನೂರು ರೂಪಾಯಿ

0081 0090 0284 0367 0425 0516 0834 1049 1172 1183 1201 1314 1320 1365 1463 1552 1601 2180 2397 2584 2679 2819 2821 2831 2920 3021 3082 3158 3182 3220 3320 3422 3459 3493 3617 3653 3756 3863 3881 3894 3944 3989 4104 4121 4183 4213 4368 4394 4406 4640 4859 4868 4991 5004 5108 5148 5194 5202 5210 5263 5844 5845 6052 6306 6618 6628 6637 6690 6692 6888 6907 7006 7012 7055 7056 7285 7319 7339 7538 7835 7953 8010 8384 8428 8525 8626 8718 8814 8841 9016 9068 9144 9161 9246 9571 9938

7ನೇ ಬಹುಮಾನ: ನೂರು ರೂಪಾಯಿ

0023 0054 0155 0336 0365 0473 0520 0606 0615 0819 0822 0839 0899 0922 0928 1025 1058 1156 1173 1437 1462 1484 1651 1723 2018 2053 2325 2329 2437 2478 2491 2526 2895 2907 2975 3127 3138 3142 3217 3274 3290 3417 3424 3580 3797 3924 3935 3941 4107 4166 4378 4426 4521 4534 4603 4757 4775 4787 4927 5015 5092 5256 5341 5368 5576 5790 5815 5853 5873 6081 6164 6186 6338 6392 6420 6427 6511 6512 6525 6573 6630 6912 6938 6939 7034 7070 7107 7111 7176 7229 7328 7495 7528 7552 7569 7627 7712 7853 7862 7921 8035 8036 8132 8242 8312 8324 8326 8367 8569 8603 8669 8702 8869 8879 9043 9127 9170 9265 9284 9321 9370 9374 9578 9732 9921 9950

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 30-11-2022 Fifty Fifty ff 26 Result Today | Kerala Lottery Result 30 days Chart ಎಂದು ಕಾಣಲಿದೆ
* ಅದರಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 30-11-2022 ಹಾಗೂ Fifty Fifty (FF 26) ಎಂದು ಕಾಣಲಿದೆ
* Fifty Fifty (FF 26) ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯಲಿದೆ
* ಆ ಲಿಂಕ್ ಅನ್ನು ಕ್ಲಿಕ್ ಮಾಡಿ ಕೆಳಗೆ ಸ್ಕ್ರೋಲ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

English summary

Kerala Lottery Result Today: Check 'Fifty Fifty FF 26' winning numbers list

The Kerala State Lottery Department (KSLD) announced the results of 'Fifty Fifty FF 26'.
Story first published: Wednesday, November 30, 2022, 17:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X