For Quick Alerts
ALLOW NOTIFICATIONS  
For Daily Alerts

ಫಿಫ್ಟಿ ಫಿಫ್ಟಿ FF 31: ಈ ಸಂಖ್ಯೆಗೆ 1 ಕೋಟಿ ರೂಪಾಯಿ ಬಹುಮಾನ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಬುಧವಾರ 'ಫಿಫ್ಟಿ ಫಿಫ್ಟಿ FF 31' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 1 ಕೋಟಿ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 5,000 ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಸ್ತ್ರೀಶಕ್ತಿ SS-346 ಲಾಟರಿ: ಯಾವ ಸಂಖ್ಯೆಗೆ 75, 10 ಲಕ್ಷ ರೂಪಾಯಿ?ಸ್ತ್ರೀಶಕ್ತಿ SS-346 ಲಾಟರಿ: ಯಾವ ಸಂಖ್ಯೆಗೆ 75, 10 ಲಕ್ಷ ರೂಪಾಯಿ?

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಮೊದಲ ಬಹುಮಾನ: 1 ಕೋಟಿ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 5 ಸಾವಿರ ರೂಪಾಯಿ
4ನೇ ಬಹುಮಾನ: 2 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: ಒಂದು ಕೋಟಿ ರೂಪಾಯಿ

FG 235548 (ERNAKULAM)
Agent Name: BABY THOMAS
Agency No.: E 8138

ಸಮಾಧಾನಕರ ಬಹುಮಾನ: 8,000 ರೂಪಾಯಿ

FA 235548 FB 235548 FC 235548 FD 235548 FE 235548 FF 235548 FH 235548 FJ 235548 FK 235548 FL 235548 FM 235548

2ನೇ ಬಹುಮಾನ: ಹತ್ತು ಲಕ್ಷ ರೂಪಾಯಿ

FL 507159 (CHERTHALA)
Agent Name: S DEVANANDA BHATT
Agency No.: A 3160

3ನೇ ಬಹುಮಾನ: ಐದು ಸಾವಿರ ರೂಪಾಯಿ

0071 0088 0358 0398 1579 4174 4947 4950 5102 5401 5869 5944 6706 6723 6778 6958 7054 7601 7936 8688 8938 9140 9714

4ನೇ ಬಹುಮಾನ: ಎರಡು ಸಾವಿರ ರೂಪಾಯಿ

0301 1739 3000 3288 4517 4795 5005 5578 6875 8093 8698 9416

 

 5-7ನೇ ಬಹುಮಾನ

5-7ನೇ ಬಹುಮಾನ

5ನೇ ಬಹುಮಾನ: ಒಂದು ಸಾವಿರ ರೂಪಾಯಿ

0011 0128 1048 1647 1856 2274 2565 3394 3548 4217 6591 7271 7582 7715 7912 8154 8333 8452 8535 8983 9009 9575 9647 9870

6ನೇ ಬಹುಮಾನ: ಐನ್ನೂರು ರೂಪಾಯಿ

0276 0330 0611 0702 0934 0968 0996 1103 1110 1194 1277 1366 1410 1518 1610 1670 1722 1829 1945 1966 2199 2374 2502 2813 2901 3062 3073 3229 3250 3257 3286 3468 3497 3536 3614 3630 3663 3675 3765 3792 3939 3970 4066 4130 4283 4537 4803 4820 5048 5063 5069 5133 5363 5464 5504 5633 5660 5716 5768 5793 5916 5945 6222 6307 6347 6354 6577 6598 6775 6964 7060 7501 7568 7666 7691 7889 7928 8040 8063 8293 8300 8729 8791 8937 8980 9215 9380 9501 9562 9572 9641 9642 9662 9666 9675 9866

7ನೇ ಬಹುಮಾನ: ನೂರು ರೂಪಾಯಿ

0219 0220 0249 0312 0329 0354 0387 0410 0605 0691 0899 1053 1098 1137 1142 1150 1161 1177 1276 1293 1459 1468 1492 1585 1599 1713 1762 1838 1846 1908 1964 1999 2026 2140 2193 2445 2705 2761 2788 2850 2931 3079 3322 3537 3635 3664 3857 3911 4018 4039 4089 4139 4372 4396 4772 4788 4880 4909 5077 5127 5374 5549 5551 5561 5635 5737 5780 5824 5870 5882 5891 5927 5938 6000 6061 6153 6332 6367 6382 6405 6682 6852 6924 6947 6989 7051 7174 7266 7370 7372 7380 7400 7402 7616 7713 7815 7894 7925 7969 8068 8115 8174 8210 8229 8236 8260 8292 8316 8318 8408 8412 8562 8722 8744 8775 8814 8981 9223 9244 9250 9514 9557 9617 9630 9776 9844

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 04.01.23 Fifty Fifty FF 31 Result Today | Kerala lottery result chart 2023 ಎಂದು ಕಾಣಲಿದೆ
* ಅದರಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 04.01.23 ಹಾಗೂ Fifty Fifty (FF 31) ಎಂದು ಕಾಣಲಿದೆ
* Fifty Fifty (FF 31) ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯಲಿದೆ
* ಆ ಲಿಂಕ್ ಅನ್ನು ಕ್ಲಿಕ್ ಮಾಡಿ ಕೆಳಗೆ ಸ್ಕ್ರೋಲ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery Result Today: Check 'Fifty Fifty FF 31' winning numbers list

The Kerala State Lottery Department (KSLD) announced the results of 'Fifty Fifty FF 31'.
Story first published: Wednesday, January 4, 2023, 17:02 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X