For Quick Alerts
ALLOW NOTIFICATIONS  
For Daily Alerts

ಫಿಫ್ಟಿ ಫಿಫ್ಟಿ FF 32: ಈ ಸಂಖ್ಯೆಗೆ 1 ಕೋಟಿ ರೂಪಾಯಿ ಬಹುಮಾನ

|

ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಬುಧವಾರ 'ಫಿಫ್ಟಿ ಫಿಫ್ಟಿ FF 32' ಫಲಿತಾಂಶವನ್ನು ಪ್ರಕಟ ಮಾಡಿದೆ. ಇಂದು ಸಂಜೆ ಸುಮಾರು 3 ಗಂಟೆಗೆ ಫಲಿತಾಂಶ ಲಭ್ಯವಾಗಿದೆ. ಈ ಲಾಟರಿಯಲ್ಲಿ ಪ್ರಥಮ ಬಹುಮಾನ ವಿಜೇತರಿಗೆ 1 ಕೋಟಿ ರೂಪಾಯಿ ದೊರೆಯಲಿದೆ.

ದ್ವಿತೀಯ ಬಹುಮಾನ 10 ಲಕ್ಷ ರೂಪಾಯಿ ಆಗಿದೆ. ತೃತೀಯ ಬಹುಮಾನ 5,000 ರೂಪಾಯಿ ಆಗಿದೆ. ಹಾಗೆಯೇ ಸಮಾಧಾನಕರ ಬಹುಮಾನ 8 ಸಾವಿರ ರೂಪಾಯಿ ಆಗಿದೆ. ಕೇರಳ ರಾಜ್ಯ ಲಾಟರಿ ಇಲಾಖೆ (KSLD) ಪ್ರಕಾರ ಫಲಿತಾಂಶವು ಮೂರು ಗಂಟೆಗೆ ಹೊರಬಿದ್ದಿದೆ.

ಸ್ತ್ರೀಶಕ್ತಿ SS-347 ಲಾಟರಿ: ಯಾವ ಸಂಖ್ಯೆಗೆ 75, 10 ಲಕ್ಷ ರೂಪಾಯಿ?ಸ್ತ್ರೀಶಕ್ತಿ SS-347 ಲಾಟರಿ: ಯಾವ ಸಂಖ್ಯೆಗೆ 75, 10 ಲಕ್ಷ ರೂಪಾಯಿ?

ಸಂಜೆ ನಾಲ್ಕು ಗಂಟೆಯ ಬಳಿಕ ಅಧಿಕೃತವಾಗಿ ವಿಜೇತ ಸಂಖ್ಯೆಯನ್ನು ಪ್ರಕಟ ಮಾಡಲಾಗಿದೆ. ಈ ಟಿಕೆಟ್ ಬೆಲೆಯು 40 ರೂಪಾಯಿ ಆಗಿದೆ. ಹಾಗಾದರೆ ಈ ಬಹುಮಾನ ಎಷ್ಟಿದೆ?, ವಿಜೇತ ಸಂಖ್ಯೆ ಯಾವುದು? ಈ ವಿಜೇತ ಸಂಖ್ಯೆಗಳ ಪಟ್ಟಿಯನ್ನು ಹೇಗೆ ಪರಿಶೀಲನೆ ಮಾಡುವುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ..

 ಬಹುಮಾನ ಎಷ್ಟು?

ಬಹುಮಾನ ಎಷ್ಟು?

ಮೊದಲ ಬಹುಮಾನ: 1 ಕೋಟಿ ರೂಪಾಯಿ
2ನೇ ಬಹುಮಾನ: 10 ಲಕ್ಷ ರೂಪಾಯಿ
3ನೇ ಬಹುಮಾನ: 5 ಸಾವಿರ ರೂಪಾಯಿ
4ನೇ ಬಹುಮಾನ: 2 ಸಾವಿರ ರೂಪಾಯಿ
5ನೇ ಬಹುಮಾನ: 1 ಸಾವಿರ ರೂಪಾಯಿ
6ನೇ ಬಹುಮಾನ: 500 ರೂಪಾಯಿ
7ನೇ ಬಹುಮಾನ: 100 ರೂಪಾಯಿ
ಸಮಾಧಾನಕರ ಬಹುಮಾನ: 8,000 ರೂಪಾಯಿ

 ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಬಹುಮಾನ ವಿಜೇತ ಸಂಖ್ಯೆ ಪಟ್ಟಿ ಇಲ್ಲಿದೆ

ಪ್ರಥಮ ಬಹುಮಾನ: ಒಂದು ಕೋಟಿ ರೂಪಾಯಿ

FS 144539 (IDUKKI)
Agent Name: SUBAIR T P
Agency No.: Y 2778

ಸಮಾಧಾನಕರ ಬಹುಮಾನ: 8,000 ರೂಪಾಯಿ

FN 144539 FO 144539 FP 144539 FR 144539 FT 144539 FU 144539 FV 144539 FW 144539 FX 144539 FY 144539 FZ 144539

2ನೇ ಬಹುಮಾನ: ಹತ್ತು ಲಕ್ಷ ರೂಪಾಯಿ

FW 227171 (THIRUVANANTHAPURAM)
Agent Name: GIREESH KURUP
Agency No.: T 3441

3ನೇ ಬಹುಮಾನ: ಐದು ಸಾವಿರ ರೂಪಾಯಿ

0951 2067 2550 2620 2682 2913 2955 2957 3771 4988 5373 5555 5841 5853 6159 7555 8012 8208 8827 9059 9479 9847 9964

4ನೇ ಬಹುಮಾನ: ಎರಡು ಸಾವಿರ ರೂಪಾಯಿ

0395 1812 2140 2302 3321 3756 4572 4918 5508 6866 7582 7724

 

 5-7ನೇ ಬಹುಮಾನ
 

5-7ನೇ ಬಹುಮಾನ

5ನೇ ಬಹುಮಾನ: ಒಂದು ಸಾವಿರ ರೂಪಾಯಿ

1510 2097 2425 3362 3388 3619 3827 4547 4909 4987 5228 5594 6172 6530 7063 7573 7576 7730 8148 8394 8795 9019 9169 9736

6ನೇ ಬಹುಮಾನ: ಐನ್ನೂರು ರೂಪಾಯಿ

0099 0114 0310 0581 0619 0869 1411 1435 1749 1821 1930 1961 1989 2024 2160 2297 2424 2466 2510 2546 2589 2625 2675 2742 2785 2924 2963 2986 2994 3038 3062 3227 3371 3592 3852 3879 3894 3926 3968 4256 4366 4591 4670 4703 4862 5077 5091 5135 5151 5185 5203 5316 5338 5390 5455 5502 5546 5728 5802 5805 6368 6409 6419 6449 6650 6711 6878 7025 7161 7162 7257 7320 7448 7469 7552 7711 7714 7727 7743 7806 7873 7976 8036 8282 8301 8555 8605 8894 9228 9357 9406 9561 9640 9756 9950 9988

7ನೇ ಬಹುಮಾನ: ನೂರು ರೂಪಾಯಿ

0041 0053 0273 0279 0322 0378 0534 0656 0775 0799 0801 0950 1088 1093 1118 1130 1214 1321 1339 1347 1354 1400 1485 1489 1502 1506 1609 1798 2146 2354 2364 2405 2513 2545 2574 2737 3022 3023 3085 3094 3153 3272 3318 3329 3433 3455 3482 3548 3577 3612 3724 3759 3778 3799 3848 3862 4316 4381 4404 4440 4464 4471 4565 4666 4667 4684 4700 4715 4724 4820 4877 4968 5061 5445 5505 5694 5744 5800 5820 5867 6199 6213 6252 6586 6814 6940 7000 7089 7122 7346 7357 7367 7481 7579 7605 7650 7694 7700 7872 7912 8226 8270 8656 8723 8787 8802 8886 8889 8919 8934 9029 9091 9132 9209 9229 9340 9344 9351 9476 9566 9732 9883 9887 9973 9993 9995

 

 ಫಲಿತಾಂಶ ಹೇಗೆ ನೋಡುವುದು?

ಫಲಿತಾಂಶ ಹೇಗೆ ನೋಡುವುದು?

* https://www.keralalotteryresult.net/ ಗೆ ಲಾಗಿನ್ ಆಗಿ
* ಮುಖಪುಟದಲ್ಲಿ, Live | Kerala Lottery 11.01.23 Fifty Fifty FF 32 Result Today | Kerala lottery result chart 2023 ಎಂದು ಕಾಣಲಿದೆ
* ಅದರಲ್ಲಿ ಸ್ಕ್ರೋಲ್ ಡೌನ್ ಮಾಡಿದಾಗ ದಿನಾಂಕ 11-01-2023 ಹಾಗೂ Fifty Fifty (FF 32) ಎಂದು ಕಾಣಲಿದೆ
* Fifty Fifty (FF 32) ಅನ್ನು ಕ್ಲಿಕ್ ಮಾಡಿದಾಗ ಹೊಸ ಪುಟ ತೆರೆಯಲಿದೆ
* ಆ ಲಿಂಕ್ ಅನ್ನು ಕ್ಲಿಕ್ ಮಾಡಿ ಕೆಳಗೆ ಸ್ಕ್ರೋಲ್ ಮಾಡಿದರೆ ಫಲಿತಾಂಶ ಲಭ್ಯವಾಗಲಿದೆ

ವಿಜೇತರು ಕೇರಳ ಸರ್ಕಾರದ ಲಾಟರಿ ಗೆಜೇಟ್‌ನಲ್ಲಿಯೂ ಈ ಫಲಿತಾಂಶವನ್ನು ಪರಿಶೀಲನೆ ಮಾಡಿಕೊಳ್ಳಿ. ವಿಜೇತ ಟಿಕೆಟ್‌ಗಳನ್ನು 30 ದಿನಗಳ ಒಳಗೆ ಸಲ್ಲಿಸಬೇಕಾಗುತ್ತದೆ. ವಿಜೇತರು ಶೇಕಡ 07, ಶೇ. 10 ಕಡಿತ ಸೇರಿ ಒಟ್ಟು ಶೇ. 40ರಷ್ಟು ಕಡಿತದ ಬಳಿಕ ಹಣ ಪಡೆಯುತ್ತಾರೆ. ಹಣ ಕ್ಲೈಮ್ ಮಾಡುವ ಸಂದರ್ಭದಲ್ಲಿ ಗುರುತು ಪ್ರಮಾಣ ಪತ್ರ ಹೊಂದಿರಬೇಕು. 5 ಸಾವಿರಕ್ಕಿಂತ ಕಡಿಮೆ ವಿಜೇತ ಮೊತ್ತವನ್ನು ಸಮೀಪದ ಲಾಟರಿ ಅಂಗಡಿಯಲ್ಲಿ ಪಡೆಯಬಹುದು.

 

English summary

Kerala Lottery Result Today: Check 'Fifty Fifty FF 32' winning numbers list

The Kerala State Lottery Department (KSLD) announced the results of 'Fifty Fifty FF 32'.
Story first published: Wednesday, January 11, 2023, 16:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X