ಸತತ ಮೂರು ದಿನಗಳಿಂದ ಏರಿಕೆಯಾಗಿ ತನ್ನ ಚಿನ್ನದ ಬೆಲೆಯು ಇಳಿಕೆಯಾಗಿತ್ತು. ಶನಿವಾರ ಬೆಲೆಯು ಇಳಿಕೆಯಾಗಿತ್ತು, ಭಾನುವಾರ ಚಿನ್ನ, ಬೆಳ್ಳಿ ದರ ಸ್ಥಿರವಾಗಿದೆ. ಕಳೆದ ಹತ್ತು ದಿನಗಳಲ್ಲಿ ಚಿನ್ನದ ಬೆಲೆಯು 4 ಬಾರಿ ಇಳಿಕೆಯಾಗಿದ್ದರೆ 3 ಬಾರಿ ಸ್ಥಿರವಾಗಿದೆ. 3 ಬಾರಿ ಹೆಚ್ಚಳವಾಗಿದೆ.
ಶನಿವಾರದಂದು ದೇಶದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯು 350 ರೂಪಾಯಿ ಇಳಿಕೆಯಾಗಿದ್ದು ಪ್ರಸ್ತುತ 47,300 ರೂಪಾಯಿ ಆಗಿದೆ. ಇದೇ ಸಂದರ್ಭದಲ್ಲಿ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆಯು ಕೂಡಾ 380 ರೂಪಾಯಿ ಕುಗ್ಗಿದ್ದು ಪ್ರಸ್ತುತ 51,600 ರೂಪಾಯಿ ಆಗಿತ್ತು. ಈ ನಡುವೆ ಬೆಳ್ಳಿ ಬೆಲೆ 600 ರೂಪಾಯಿ ಇಳಿಕೆಯಾಗಿದೆ. ಒಂದು ಕೆಜಿ ಬೆಳ್ಳಿ ದರವು ಪ್ರಸ್ತುತ 54,800 ರೂಪಾಯಿ ಆಗಿತ್ತು. ಭಾನುವಾರದಂದು ಬಹುತೇಕ ಪ್ರಮುಖ ನಗರಗಳಲ್ಲಿ ಬೆಲೆ ಸ್ಥಿರವಾಗಿದೆ.
ಈ ನಡುವೆ ಕೊನೆಯ ವಹಿವಾಟಿನಲ್ಲಿ ಅಂದರೆ ಆಗಸ್ಟ್ 26ರಂದು ವಹಿವಾಟಿನಲ್ಲಿ ಎಂಸಿಎಕ್ಸ್‌ನಲ್ಲಿ ಫ್ಯೂಚರ್ ಗೋಲ್ಡ್ ಇಳಿಕೆಯಾಗಿದ್ದು 51, 234.00 ರೂಪಾಯಿ ಆಗಿದೆ. ಬೆಳ್ಳಿ ಕುಗ್ಗಿದ್ದು 54816.00 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.05ರಷ್ಟು ಇಳಿಕೆಯಾಗಿದ್ದು 1,738.1 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 1.53ರಷ್ಟು ಕುಗ್ಗಿದ್ದು, 18.91 ಯುಎಸ್ ಡಾಲರ್ ಆಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿಯಲು ಮುಂದೆ ಓದಿ....
ಬೆಂಗಳೂರು
ನಗರ: ಬೆಂಗಳೂರು
22 ಕ್ಯಾರೆಟ್ ಚಿನ್ನ 47,350 ರೂ (---)
24 ಕ್ಯಾರೆಟ್ ಚಿನ್ನ 51,650 ರೂ (---)
ಬೆಳ್ಳಿ ದರ: 60,700 ರೂಪಾಯಿ (---)
ನಗರ: ಮೈಸೂರು
22 ಕ್ಯಾರೆಟ್ ಚಿನ್ನ 47,350 ರೂ (---)
24 ಕ್ಯಾರೆಟ್ ಚಿನ್ನ 51,650 ರೂ (---)
ಬೆಳ್ಳಿ ದರ: 60,700 ರೂಪಾಯಿ (---)
ನಗರ: ಮಂಗಳೂರು
22 ಕ್ಯಾರೆಟ್ ಚಿನ್ನ 47,350 ರೂ (---)
24 ಕ್ಯಾರೆಟ್ ಚಿನ್ನ 51,650 ರೂ (---)
ಬೆಳ್ಳಿ ದರ: 60,700 ರೂಪಾಯಿ (---)
ದೆಹಲಿ, ಮುಂಬೈ, ಕೋಲ್ಕತಾ, ಪುಣೆ, ಜೈಪುರ
ನಗರ: ದೆಹಲಿ
22 ಕ್ಯಾರೆಟ್ ಚಿನ್ನ 47,450 ರೂ (----)
24 ಕ್ಯಾರೆಟ್ ಚಿನ್ನ 51,760 ರೂ (----)
ಬೆಳ್ಳಿ ದರ: 54,800 ರೂಪಾಯಿ (---)
ನಗರ: ಮುಂಬೈ
22 ಕ್ಯಾರೆಟ್ ಚಿನ್ನ 47,300 ರೂ (----)
24 ಕ್ಯಾರೆಟ್ ಚಿನ್ನ 51,600 ರೂ (----)
ಬೆಳ್ಳಿ ದರ: 54,800 ರೂಪಾಯಿ (----)
ನಗರ: ಕೋಲ್ಕತಾ
22 ಕ್ಯಾರೆಟ್ ಚಿನ್ನ 47,300 ರೂ (----)
24 ಕ್ಯಾರೆಟ್ ಚಿನ್ನ 51,600 ರೂ (----)
ಬೆಳ್ಳಿ ದರ: 54,800 ರೂಪಾಯಿ (----)
ನಗರ: ಪುಣೆ
22 ಕ್ಯಾರೆಟ್ ಚಿನ್ನ 47,330 ರೂ (----)
24 ಕ್ಯಾರೆಟ್ ಚಿನ್ನ 51,630 ರೂ (----)
ಬೆಳ್ಳಿ ದರ: 54,800 ರೂಪಾಯಿ(----)
ನಗರ: ಜೈಪುರ
22 ಕ್ಯಾರೆಟ್ ಚಿನ್ನ 47,450 ರೂ (----)
24 ಕ್ಯಾರೆಟ್ ಚಿನ್ನ 51,760 ರೂ (----)
ಬೆಳ್ಳಿ ದರ: 54,800 ರೂಪಾಯಿ (----)
ಚೆನ್ನೈ, ಹೈದರಾಬಾದ್, ತಿರುವನಂತಪುರಂ
ನಗರ: ಚೆನ್ನೈ
22 ಕ್ಯಾರೆಟ್ ಚಿನ್ನ 48,050 ರೂ (----)
24 ಕ್ಯಾರೆಟ್ ಚಿನ್ನ 52,420 ರೂ (----)
ಬೆಳ್ಳಿ ದರ: 60,700 ರೂಪಾಯಿ (----)
ನಗರ: ಕೊಯಮತ್ತೂರು
22 ಕ್ಯಾರೆಟ್ ಚಿನ್ನ 48,050 ರೂ (----)
24 ಕ್ಯಾರೆಟ್ ಚಿನ್ನ 52,420 ರೂ (----)
ಬೆಳ್ಳಿ ದರ: 60,700 ರೂಪಾಯಿ (----)
ನಗರ: ಹೈದರಾಬಾದ್
22 ಕ್ಯಾರೆಟ್ ಚಿನ್ನ 47,300 ರೂ (----)
24 ಕ್ಯಾರೆಟ್ ಚಿನ್ನ 51,600 ರೂ (----)
ಬೆಳ್ಳಿ ದರ: 60,700 ರೂಪಾಯಿ (----)
ನಗರ: ತಿರುವನಂತಪುರಂ
22 ಕ್ಯಾರೆಟ್ ಚಿನ್ನ 47,300 ರೂ (----)
24 ಕ್ಯಾರೆಟ್ ಚಿನ್ನ 51,600 ರೂ (----)
ಬೆಳ್ಳಿ ದರ: 60,700 ರೂಪಾಯಿ (----)
ಅಹಮದಾಬಾದ್, ಭುವನೇಶ್ವರ ಬೆಲೆ
ನಗರ: ಅಹಮದಾಬಾದ್
22 ಕ್ಯಾರೆಟ್ ಚಿನ್ನ 47,350 ರೂ (----)
24 ಕ್ಯಾರೆಟ್ ಚಿನ್ನ 51,650 ರೂ (----)
ಬೆಳ್ಳಿ ದರ: 54,800 ರೂಪಾಯಿ (----)
ನಗರ: ಸೂರತ್
22 ಕ್ಯಾರೆಟ್ ಚಿನ್ನ 47,350 ರೂ (----)
24 ಕ್ಯಾರೆಟ್ ಚಿನ್ನ 51,650 ರೂ (----)
ಬೆಳ್ಳಿ ದರ: 54,800 ರೂಪಾಯಿ (----)
ನಗರ: ಭುವನೇಶ್ವರ
22 ಕ್ಯಾರೆಟ್ ಚಿನ್ನ 47,300 ರೂ (----)
24 ಕ್ಯಾರೆಟ್ ಚಿನ್ನ 51,600 ರೂ (----)
ಬೆಳ್ಳಿ ದರ: 60,700 ರೂಪಾಯಿ (+5,900 ರೂ)
ನಗರ: ಚಂಡೀಗಢ
22 ಕ್ಯಾರೆಟ್ ಚಿನ್ನ 47,450 ರೂ (----)
24 ಕ್ಯಾರೆಟ್ ಚಿನ್ನ 51,760 ರೂ(----)
ಬೆಳ್ಳಿ ದರ: 54,800 ರೂಪಾಯಿ (----)


Click it and Unblock the Notifications